ಹೇಳಲ್ಪಡುವ ಮಾತು, ಶಬ್ದ, ವಾಣಿ ಇವುಗಳ ಮೂಲಕ ನಿಜವನ್ನು ಸರಿಯಾಗಿ ಗ್ರಹಿಸುವುದು, ಅರ್ಥ ಮಾಡಿಕೊಳ್ಳುವುದು, ಬಹು ಜನರಿಗೆ ಬಹು ಕಷ್ಟ. ಅದಕ್ಕಾಗಿಯೇ ಮಹಾತ್ಮರು, ಬಲ್ಲವರು ಹೇಳುವುದು ಮೌನವಾಗಿರು ಎಂದು. ವೀಣಾ ಮೇಡಮ್ ಬಹು ಆಳವಾಗಿ ಚಿಂತಿಸಿದ್ದೀರಿ ಮತ್ತು ಅನುಭವಿಸಿದ್ದೀರಿ. ಇಲ್ಲದಿದ್ದಲ್ಲಿ ಇಂತಹ ಜ್ಞಾನ ಅಸಂಭವ. ಶರಣು ತಮ್ಮ ಚರಣಗಳಿಗೆ.
@jagadamanjunath2182
4 жыл бұрын
ನಿಮಗೆ ಎಷ್ಟು ವಂದಿಸಿದರೂ ಸಾಲದು. ಅನಂತವನ್ನೇ ಅಡರಿ ಅಲ್ಲಮನಂತೆ ಬಯಲಾಗುವ ನಿಮ್ಮ ಈ ಅವಿರತ ಯತ್ನ ಅತ್ಯಂತ ಸ್ತುತ್ಯ.ನಮಗೂ ಮಾದರಿಯಾಗಿದ್ದೀರಿ.
@shankarlingappa2826
Жыл бұрын
ಶರಣುಶರಣಾರ್ಥಿಗಳು ವೀಣಾಅಕ್ಕನವರೆ
@mallikarjunmaahi
Жыл бұрын
🙏🙏 ಅಲ್ಲಮ ಅನುಭವಿಸಿದ ಅನುಭಾವ ಕೇಳಿದ್ರೆ ನಾನು ಕೂಡ ಅವನ ಹಾದಿಯಲ್ಲಿ ಇದ್ದೇನೆಯೆ ಅನ್ನಿಸೊಕ್ ಶುರು ಆಗ್ತಿದೆ.. ಯಾಕಂದ್ರೆ ಆ ಅನುಭವ ಕೇಳ್ತಾ ಇದ್ರೆ ಅಲ್ಲಮ ಪ್ರತೀ ದ್ವನಿಸ್ಥಾ ಇದ್ದಾನೆ ನನ್ನಲ್ಲಿ ಅಂತ ಅನಿಸ್ತಾ ಇದೆ
@roopam.j4236
3 жыл бұрын
ಅನೇಕ ಬಾರಿ ಬಾರಿ ಕೇಳಿದರೂ ಹೊಸ ಅನುಭವವನ್ನು ನೀಡುತ್ತೇ 🙏❤️
@sumasumithra2563
4 жыл бұрын
ಅಮ್ಮ! ನಾನು ಅಕ್ಕನನ್ನು ನೋಡಿಲ್ಲ, ಅಣ್ಣನನ್ನು ಕಂಡಿಲ್ಲ, ಅಲ್ಲಮನು ಗೊತ್ತಿಲ್ಲ ಆದರೆ, ಆ ಮೂವರನ್ನು ನಿಮ್ಮಲ್ಲಿ ಕಂಡೆ ನು ! ಆನಂದವಾಯಿತು ಧನ್ಯವಾದಗಳು 🙏🌹🙏
@b.g6838
3 жыл бұрын
What a comidy
@raghavendrasv8754
3 жыл бұрын
@@b.g6838 The comedian of the decade award goes to Basavaraj Gacchinamane
ನಿಮ್ಮ ಮಾತುಗಳು ನಮಗೆ ಸಮ್ಮತವಾಗಿವೆ .ಕೇಳಿದ ಅನುಸಂಧಾನಿಸಿದ ನಮ್ಮ ತನು-ಮನ ಧನ್ಯ..ಧನ್ಯ....ಧನ್ಯ... ಧನ್ಯವಾದಗಳು 🙏💐
@basavarajhugar3127
Жыл бұрын
ವಾವ್ ಎಂಥ ಅದ್ಭುತ ಪ್ರವಚನ 💐💐🙏🙏
@meenakumaric4491
2 жыл бұрын
ಅತ್ಯದ್ಭುತವಾದ ಪ್ರವಚನ 🙏🙏🙏🙏🙏🙏🙏🙏🙏
@padmanabhabhat6217
4 жыл бұрын
ಇದೆಲ್ಲ. ಬಲ್ಲವನು ಮತ್ತೆ ಮೊಬೈಲನ್ನು. ಮುಟ್ಟಲಾರ ಎಂದೆನಿಸುವುದಿಲ್ಲವೇ🌹🙌😊🌠👌🙏
@yoginathbyrappa5908
3 жыл бұрын
Thank you Mataji, every word which came from your mouth is neither from your mind nor intellect but the bottom of your heart, touches the Consciousness of every living human being.
@basangouda5581
Жыл бұрын
ವೀಣಾ ಬನ್ನಂಜೆ ತಾಯಿಗೆ ಶರಣು ಶರಣು ಶರಣಾರ್ಥಿ
@ArunInamadar
3 жыл бұрын
ತುಂಬಾ ಅರ್ಥಪೂರ್ಣ ಉಪನ್ಯಾಸ ... ಅಲ್ಲಮನ ವ್ಯಕ್ತಿತ್ವ ವಿವರಣೆ ಅತೀ ಅದ್ಭುತ ಢಾ. ವೀಣಾ ಅವರೇ 🙏
@shivayogimuppayyanavarmath8646
Жыл бұрын
ನಡೆಯುವವರಿಗೆ ಒಂದೇ ದಾರಿ ಎಂದು ತಿಳಿಸಿದ ಅಕ್ಕನವರಿಗೆ ಧನ್ಯವಾದಗಳು
@laxmipai5321
10 ай бұрын
Namaskar guruji 🙏🏻
@roopam.j4236
3 жыл бұрын
ಉತ್ಕೃಷ್ಟ ಗುಣಮಟ್ಟದ ಆಧ್ಯಾತ್ಮಿಕ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು ಮತ್ತು ನಮಸ್ಕಾರಗಳು ತಾಯಿ 🙏🌼🙏
@MaheshMahesh-kf2ff
10 ай бұрын
ವೀಣಾ ಅಕ್ಕ ನಿಮ್ಮ ಭವ್ಯಾ ಪಾದ ಪದ್ಮ ಚರಣ ಕಮಲಗಳಿಗೆ ನನ್ನ ಶಿರ ಶಸ್ತಂಗ ನಮಸ್ಕಾರ
@mgchandrakanth
3 ай бұрын
ನಿಮ್ಮ ಪ್ರವಚನ ಅತ್ಯುತ್ತಮ ಹಾಗೂ ಒಂದು ರೀತಿ ಕಬ್ಬಿಣದ ಕಡಲೆ. ಬೆಡಗಿನ ವಚನಗಳ ಭಾವಾರ್ಥ ಆಧ್ಯಾತ್ಮ ಅರ್ಥ ಮಾಡಿಕೊಳ್ಳಲು ನಿಮ್ಮ ಪ್ರವಚನ ಕೇಳಲೇಬೇಕು
@gurudathshenoy1615
3 жыл бұрын
Namasthe Madam Adbhutha Many Doors of Divine will Open
@kalingahegadedn-shivamogga3968
4 жыл бұрын
ಮನ ಉಂಟೆ ಎನಗೆ ಮರಳಿ ಮನ ಮಗ್ನ ಉಂಟೇ ಇಲ್ಲದ ಮನವ ಉಂಟೆಂದು ನುಡಿಯೆ ನಾನು ನನಗೆ ಮನವು ತೋರಲಿಲ್ಲ ಅಡಗಲಿಲ್ಲ ಕೇಳಾ ಗುಹೇಶ್ವರ
@ravimmh
4 жыл бұрын
Mind is a myth - U G krishnamurti
@geethahirannayya7621
4 жыл бұрын
Veena akka omme nimmanna nodi mathadabeku antha thumba aase ide hege antha gothagtha illa
@thimaraddythimaraddy7162
4 жыл бұрын
ಅಲ್ಲಮ ಒಬ್ಬ ನಾಥ ಸಂಪ್ರದಾಯ ದ ಗುರು
@Raveendr1191
4 жыл бұрын
Hege thilisi
@Raveendr1191
4 жыл бұрын
Hege thilisi
@vigneshmv5289
4 жыл бұрын
My name is sushamavighnesh.i can understand kannada but im a malayali.but from last 4 years im listening u.u r a guide for me in my spiritual study.i like your open mindedness and boldness
@parvathammabasavaraj2015
3 жыл бұрын
0
@radhabapat9445
Жыл бұрын
By all
@basavsd6810
3 жыл бұрын
I must say, these speeches should be converted to English..! Awesome..!
@yatsw624
4 жыл бұрын
Spiritual people can stay together even path is opposite
ವೀಣಾ ಬನ್ನಂಜೆಯವರಲ್ಲೊಂದು ನಿವೇಧನೆ ಬಸವಣ್ಣನವರು ಶರಣ ಧರ್ಮವೆಂಬ ಹೆಮ್ಮರದ ತಾಯೆಬೇರು ಮರದ ಆಧಾರ ಬಸವಣ್ಣನವರು ಅಲ್ಲೆ ನೆರಳುಂಟು ಹೂ ಹಣ್ಣು ಕಾಯಿಗಳುಂಟು ತಮಗೆ ಬೇಕಾದದ್ದನ್ನೆಲ್ಲಾ ಪಡೆದುಕೊಳ್ಳಲು ಬಂದವರಿಗೆ ಆಶ್ರಯದ ಸೇವಾ ಸಮರ್ಪಣೆಗೆ ಆಧಾರ
ಅಕ್ಕ ಅಲ್ಲಮನ ಪ್ರವಚನ ನೀವು ಬಿಡಿಸಿ ಹೇಳಿಧ ಮೇಲೆ ಬಹಳ ಅರ್ಥವಾಗಿದೆ, ಅಕ್ಕಾ ನೀವು ಹೇಳಿದ್ದು last ವಚನ ಬಹಳ ಅರ್ಥ ಗರ್ಭಿತ ಅದನ್ನು ಅರ್ಥ ಮಾಡಿಕೊಳ್ಳಲು ಬಹಳ ಮನಸ್ಸು ಬಯಲು ಇರಬೇಕು ಹಾಗೂ ನೀವು ಹೇಳಿಧ ಹಾಗೆ ಸತ್ಯ ಒಪ್ಪಿಕೊಳ್ಳಬೇಕು, ಅಕ್ಕಾ ನಿಜ ಸ್ಪೋಟಕವಾದ ಅಲ್ಲಮನ ವಚನ ಬಹಳ ಪ್ರಚಲಿತ ಮಾಡಲಿಲ್ಲ so called ಬುದ್ಧಿ ಜೀವಿಗಳು, ಅಕ್ಕಾ ಒಂದು ಸಾರಿ ನಿಮ್ಮ ದರ್ಶನ ಮಾಡಬೇಕು ಜೀವನದಲ್ಲಿ ಶಿವ ಪರ್ಮಾತ್ಮ ಆ ಗಳಿಗೆ ತಂಧುಕೊಡಬೇಕು 🙏🙏🙏🙏🙏
@rudrayyabudihalmath9715
2 жыл бұрын
Amma namaskaara
@vishwanatha.subramanyam.3662
2 ай бұрын
ನಮಸ್ಕಾರಗಳೊಂದಿಗೆ🎉🎉
@agadisharanu5698
3 жыл бұрын
I am in a business of showing people the opportunity they can endeavour to their limits which is limitless or infinity one can say .. Well when you say Lord Basavanna Never Ever said die attitude .... He went on to finding people saying Yes to his authentication till he was satisfied searching truth in them for the same he never settled down for less ... Feels me the same, so what if the 100 people say no to me in my persuasion for better in this field .... What's the big failure I have faced yet as there could be many Yes to be approached .... Who is going to give up just few no's in one's life ..... This discourse Truly a great inspirational one .... Never Ever Never Give Up .... And it's not Over untill you Win .... Sharanusharanartigalu....
@UmeshaNomad1975
Жыл бұрын
Sharanu sharanarthigalu..love from my KZitem channel..truly great analysis..watched complete video...I became speechless..tears started rolling from my eyes..... 👍🌹❤️🌹❤️🙏🙏🙏🙏
@suvarnabali8892
2 жыл бұрын
Bayalanubhava da spota ... Adbhut speech... Sharanu...
@ravanapriyamurthy6843
3 жыл бұрын
ಅಂದು ಇಂದು ಮುಂದು ಏಂದೂ ಇಲ್ಲದ ದೇವರಿಗೇ ಸಲ್ಲದ ಭಕ್ತಿ ವಚನ ಪೂಜೆ ಪ್ರಾರ್ಥನೆ ಅರಿಯದ ಜ್ಞಾನದ ಹಿಂದೆ ಸಾವಿರಾರು ವರ್ಷಗಳಿಂದಲೂ ದೇವರೆಂಬುದು ಒಂದು ಭ್ರಮೆ ಅಪೂರ್ಣ ಅಸತ್ಯ ಅಂಬರ ಪೊಳ್ಳು ಬುರುಡೆಯೆಂದಿಯದ ಮೂರ್ಖರೇ ನೀವೂಗಳು ಅಲ್ಲವೇ... ಅಲ್ಲಮ ಪ್ರಭುವೇ
@roopam.j4236
3 жыл бұрын
❤️❤️❤️ ಶರಣು ಶರಣಾರ್ಥಿ 🙏
@manoharhavalad7049
Ай бұрын
ALLAMAPRABHU SHOONYA SIMHASANADEEISHWAR
@santhoshbm4585
4 жыл бұрын
Amma
@ravikumarn5441
2 жыл бұрын
Veena amma🙏
@sharanappapatil6527
2 жыл бұрын
Sharanu sharnarthi. Madem
@siddappahurkyagol5135
Жыл бұрын
🙏🙏🙏🙏🙏🙏🙏🙏🙏🙏🙏
@sridharmurthy2041
Жыл бұрын
ತಾಯಿ...ಸಾಷ್ಟಾಂಗ ನಮಸ್ಕಾರ..🙏🌹🙏
@BhagirathavaniNews
3 жыл бұрын
ಬದುಕಿನ ಮೌಲ್ಯಗಳನ್ನು ಎತ್ತಿ ತೋರಿಸಿದ ವೀಣಾ ಅವರಿಗೆ ನಮಸ್ಕಾರ
To be choice less.To be hopeless.To be defenceless...only then you are egoless.!!!!....then on the true exit will embrace you.U R very rt....then on... Occupant has gone n tent is looted.ha haa haaaaa....isseeeko kehteehaiii ishaq by sufies.The moth has urgently fallen into flame to BECOME ONE WITH FLAME.🛐🛐🛐.Alhumdulillah.
@geetabellad4127
10 ай бұрын
धन्यवाद Akka namaste ❤
@shivahoo
4 жыл бұрын
Fantastic ....Words are limitations ..misunderstood more than often ..The listener should be absolutely open and should be clear of all notions ..to grasp what is being tried to convey. We often seem to be stuck and preoccupied with numbers ..place ..time ..etc ..forgetting the real message.
@dineshshrivara587
Жыл бұрын
🙏ಅಮ್ಮ 🙏
@jnanavarshini3845
4 жыл бұрын
Sarvaanullanghya shaasanayai namo namah:🕊️🕊️🕊️🕊️🕊️🌡️🐄🙏🐦🤲👌🙏🙏🙏🙏🙏🙏🙏
Пікірлер: 167