In our male-dominated society, work has become synonymous with women. In view of thousands of years of unpaid work and unrecognised labour at their own homes, as soon as MGNREGA was implemented, a large majority of women were enrolled. The ultimate emancipation of a woman is possible through her own efforts with her financial independence. With MGNREGA, the rural women earn their wage and lead a dignified and independent life of vigour and self-efficiency.
This video is funded by the Government of Karnataka. Under the guidance of Sri. Anirudh Sravan, IAS, Commissioner, Rural Development
ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ, ಮಹಿಳೆ, ಕೇವಲ ಸಂಬಳರಹಿತ ಕಾರ್ಮಿಕಳಾಗಿ ಉಳಿದಿದ್ದಾಳೆ. ಈ ಅಸಮಾನತೆಯನ್ನು ದೂರವಾಗಿಸಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಧನೆ. ಇಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಸಮಾನ ವೇತನ ಎನ್ನುವ ಕಾರಣದಿಂದ, ಈ ಯೋಜನೆಯು ಮಹಿಳೆಯರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ. ತಮ್ಮ ಶ್ರಮದ ಫಲವನ್ನು ತಾವೇ ಪಡೆಯುವುದು ಹಾಗೂ ಸರಿಯಾಗಿ, ಸಮನಾಗಿ ಪಡೆಯುವುದರಿಂದ, ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ನರೇಗಾ ವಿಶೇಷ ಅನುಕೂಲಿಯಾಗಿದೆ.
Негізгі бет Women in MGNREGS | ಎಂಜಿನರೇಗಾದಲ್ಲಿ ಮಹಿಳೆಯರು
Пікірлер