#Numerology #FenugreekSeeds #ManifestingMethod
ನಾವು ವಾಸಿಸುವ ಸ್ಥಳದಲ್ಲಿನ ಧನಾತ್ಮಕ ಶಕ್ತಿಯ ಹರಿವು ಅಭಿವೃದ್ಧಿಯನ್ನು, ಸಂತೋಷವನ್ನು ಮತ್ತು ಸಮೃದ್ಧಿಯನ್ನು ತರುತ್ತದೆ. ಮನೆ, ಕಛೇರಿ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಕೆಲವು ಕ್ರಮವನ್ನು ಅನುಸರಿಸಿದರೆ ಆ ಸ್ಥಳದಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚುವುದು. ಜೊತೆಗೆ ಅಭಿವೃದ್ಧಿ ಕಾರ್ಯ ಹಾಗೂ ಸಂತೃಪ್ತಿಯ ಭಾವನೆ ನೀಡುವುದು. ಹಾಗಾಗಿ ನಿಮ್ಮ ಇಚ್ಛೆ ಗಳೆಲ್ಲವೂ ಈಡೇರಲು ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಮಾಹಿತಿಯನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ ಬನ್ನಿ.
Our Website : Vijaykarnataka...
Facebook: / vijaykarnataka
Twitter: / vijaykarnataka
Негізгі бет Тәжірибелік нұсқаулар және стиль Wonderful Benefits Of Fenugreek Seeds You Must Know | Vijay Karnataka
Пікірлер: 220