ಈ ಗಿನ ಕಾಲದಲ್ಲಿ ಈ ತರ ಹಾಡುಗಳು ಹಿಟ್ ಆಗುತ್ತವೆ ....ಒಳ್ಳೆ ಹಾಡು ...
@vikasdiggewadi7465
10 ай бұрын
ಸೇರದವರ ಮುಂದೆ ಜಾರಿ ಬೀಳದಂತೆ,,,, ಪಾರಾಗಿ ಹೋಗಬೇಕು ಎಲೆ ಮನವೇ,,,, 👌🏻👌🏻👌🏻👌🏻
@channuhugar6982
3 жыл бұрын
ಮತ್ತ ಮತ್ತ ಕೇಳಬೇಕು ಅನ್ನುವಂಥ ಹಾಡು, ಧನ್ಯೋಸ್ಮಿ🙏🙏
@vinayakambig7845
4 жыл бұрын
ಇಂಥ ಹಾಡು ಕೇಳ್ತಾ ಇದ್ರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ
@channveerjawalgi4708
Жыл бұрын
6k
@vishwanatham829
2 жыл бұрын
..🙏🙏..ಓಂ ಶ್ರೀ ಗುರು ಶರಣಬಸವಾಯ ನಮಃ..🙏🙏..
@narayanyamakanmardi4712
3 жыл бұрын
ತತ್ವಪದಗಳನ್ನು ನಾಡಿಗೆ ದಯಪಾಲಿಸಿದೆ ಗುರುಗಳ ಪಾದಕ್ಕೆ ದೀರ್ಘದಂಡ ಪ್ರಣಾಮಗಳು ತತ್ವಪದಗಳು ತತ್ವಪದಗಳು ಸಾರ್ವಕಾಲಿಕವಾಗಿ ಬಹಳ ಬಹಳ ಅದ್ಭುತ
@rahulkante2937
3 жыл бұрын
ಯಾಕೆ ಚಿಂತಿ ಮಾಡತಿ ಎಲೆ ಮನವೆ ಯಾರಿಗೆ ಯಾರಿಲ್ಲ ಎಲೆ ಮನವೆ ❤️❤️ಸೆರದವರ ಮುಂದೆ ಜಾರಿ ಬೀಳದಂತೆ ಪಾರಾಗಿ ಹೋಗಬೇಕು ಎಲೆ ಮನವೆ
@vinayakrgalg8454
4 жыл бұрын
ಬದುಕಿನಲ್ಲಿ ಏನೆಲ್ಲಾ ಮಾಡಬೇಕು ಏನೆಲ್ಲಾ ಮಾಡಬಾರದು ಎಂದು ತಿಳಿಸುವ. ಅದ್ಬುತ ಹಾಡು. ಸಾಹಿತ್ಯ.ಮತ್ತು ಸಂಗೀತ ಗಾರರಿಗೆ ನನ್ನ ಕೋಟಿ ಕೋಟಿ ನಮನಗಳು.
@sanjuharigi3795
3 жыл бұрын
Beautiful song
@antapoojari1429
3 жыл бұрын
@@sanjuharigi3795 g
@nageshks2687
3 жыл бұрын
🤩
@suryakanthdeshmuk3337
4 жыл бұрын
ಮನುಷ್ಯನ ಜೀವನದಲ್ಲಿ ತತ್ತ್ವ ಪದಗಳು ಬದಲಾವಣೆ ತಂದು ಜೀವನ ಸುಖಮಯವಾಗಿ ಮಾಡುವುದು
@guddunagoudas2259
4 жыл бұрын
ಸೂಪರ ಇಂತಹ ಹಾಡುಗಳು ಇನ್ನೂ ಬಹಳ ಇದೆ ಹೋರಗೆ ತನ್ನಿ
@girishkamble4209
4 жыл бұрын
Ok
@manju.vmanju.v851
4 жыл бұрын
Super
@kallayyahiremath6696
3 жыл бұрын
ಇಂತ ತತ್ಯವ ಹಾಡುಗಳನು ಎಲ್ಲಜನರಿಗೆ ಕಸಿರಿ
@manjappahm9122
2 жыл бұрын
@@kallayyahiremath6696 Pl Le🙏lpllp
@shivakumarpatne5715
2 жыл бұрын
100% correct 🙏🙏
@vinayeditz1081
3 жыл бұрын
ಹಾಡು ಬಹಳ ಸ್ಪಷ್ಟವಾಗಿದೆ ಸರ್ .. ಸುಪರ್ ಹಾಡು
@singingstar9811
4 жыл бұрын
ಯಾರ್ಯಾರು Z ಕನ್ನಡ ದಲ್ಲಿ ಪ್ರಸಾರವಾದ ನಂತರ ಈ ಹಾಡನ್ನು ಕೇಳಿದಿರಾ ondu like kudi
@narayanjettijagirdar5720
3 жыл бұрын
Kinlnio 7hci8mvo j98kgr8lovokh lktjktv
@basavarajpatilkudalagi2086
4 жыл бұрын
ಮಾಹ ಜ್ಞಾನಿಗಳು ಶ್ರೀ ಗುರು ಮಡಿವಾಳಪ್ಪ ನವರು ಸು ಕ್ಷೇತ್ರ ಕಡಕೋಳ ಅವರ ಹಾಡು ಅಮೃತ ಸವಿದಂಗ ಎಷ್ಟು ಸಲ ಕೇಳಿ ಇನ್ನು ಕೇಳಬೇಕು ಅನ್ನಿಸುತ್ತದೆ ಶ್ರೀ ಷ ಬ್ರ ರುದ್ರ ಮುನಿ ಶ್ರೀ ಗಳು ಹಾಡು ಗಳು ಹಚ್ಚು ಹೆಚ್ಚು ಮುದ್ರಣವನ್ನು ಮಾಡಿ ಸಮಾಚಕ್ಕೆ ಹಂಚಿಕೆ ಮಾಡಿದ್ದಾರೆ ಶ್ರೀ ಮಡಿವಾಳಪ್ಪ ನವರು ಶ್ರೀ ಗುರು ಮಾಹಾಂತ ಎಂಬ ನಾಮ ಅಂಕಿತ ಹೊಂದಿದ್ದು ಅವರ ಶಿಶ್ಯೆಂದಿರ ಹಾಡು ಮಡಿವಾಳಪ್ಪ ನವರ ನಾಮ ಹೊಂದಿದ್ದು ಬನ್ನಿ ಒಮ್ಮೆ ಕಡಕೋಳ ಕ್ಕೆ ಬಂದರೆ ಕಷ್ಟ ವೇಲ್ಲಾ ದೂರವಾಗುವದು
@venkateshasongsofnicevenka4090
4 жыл бұрын
ಗಾಯನ ಮಾಡಿದ ಎಲ್ಲ ಶರಣರೀಗೆ ಶರಣು
@hanumantakatikar4550
3 жыл бұрын
ಗಳನ್ನು ಮಾಡಿದ ಎಲ್ಲಾ ಶರಣರ ಶರಣು
@sharanswamyrevoor4341
3 жыл бұрын
ನಿಮ್ಮ ದ್ವನಿ ಚನಾಗಿಯಿದೆ ತುಂಬಾ ಇಷ್ಟ ಆಯ್ತು ಧನ್ಯವಾದಗಳು ಸರ್
@vishwanathholyache658
4 жыл бұрын
ನಿಮ್ಮ ಕಂಠ ತುಂಬಾ ಚೆನ್ನಾಗಿದೆ , ಕೇಳಿದರೆ ಮನಸ್ಸಿಗೆ ತುಂಬಾ ಆನಂದವಾಗಿ ..
@gajuka2372
4 жыл бұрын
Super like
@ವೇ.ಮೂ.ರುದ್ರಮುನಿಶಾಸ್ತ್ರಿಗಳುಹಿರೇ
4 жыл бұрын
super
@annadanswamykallimath4086
3 жыл бұрын
@@ವೇ.ಮೂ.ರುದ್ರಮುನಿಶಾಸ್ತ್ರಿಗಳುಹಿರೇ 🌹🙏🌹🙏🌹🌹🌹🙏🙏🙏🌹🙏🌹🍀🍀🦜
@omkarpatil6075
2 жыл бұрын
Z
@shailu5589
2 жыл бұрын
ಯಾರಿಗೆ ಯಾರಿಲ್ಲ ಎಲೆ ಮನವೆ ಇದು ಮೂರ ದಿನದ ಸಂತಿ ಎಲೆ ಮನವೆ... ಸೇರಿದವರ ಮುಂದೆ ಜಾರಿ ಬೀಳದಂತೆ ಕಾಪಾಡಿಕೊಳ್ಳಬೇಕಉ ಎಲೆ ಮನವೆ...... ಇದು line mast ada ri😌
@balappa.h.challari2546
4 жыл бұрын
ಅದ್ಭುತವಾಗಿ ಹಾಡಿದ್ದಾರೆ, ಇಂತಹ ಸಾಧು ಸಂತರನ್ನು ಕಂಡ ನಮ್ಮ ನಾಡು ಧನ್ಯ
@hemavati.slanger3059
4 жыл бұрын
Very good message giving great song and great singing.
@nagayyahiremathpadadayya2350
4 жыл бұрын
ಸುಂದರವಾದ ಹಾಡು, ಅಷ್ಟೇ ಸುಂದರವಾಗಿ ಮಾಡಿದ್ದೀರಿ.
@nagappasalagunda529
3 ай бұрын
ತುಂಬಾ ಅದ್ಭುತವಾದ ಗೀತೆ
@m.b.ningappa1364
Жыл бұрын
ಸರ್ ಸೂಪರ್ ತಮಗೇ ಶುಭಾಶಯಗಳು
@govindarayashenoy8123
3 жыл бұрын
ಅದ್ಬುತ ಸ್ವರದಿಂದ ಅರ್ಥಪೂರ್ಣ ಹಾಡನ್ನು ಹಾಡಿದ್ದೀರಿ 🙏
@maheshamahesha2661
Жыл бұрын
Can't replace with anything, words are just mind blowing.
@arpitaarpita5233
4 жыл бұрын
Super song....keltidre kelthane iro antha song
@malakshmicvl2734
3 жыл бұрын
All the youngster s need this type of songs
@veeru.s.ganiger4050
3 ай бұрын
It's right
@KiranKirannayak-tn7dp
Ай бұрын
🙏🙏🙏🙏🙏🙏🙏😍😍
@vittujkd8342
3 жыл бұрын
ರಾಮ್ ಕೃಷ್ಣ ಹರಿ 💐🙏🙏🙏💐
@vinayakambig7845
4 жыл бұрын
ಧನ್ಯೋಸ್ಮಿ
@vinayakambig7845
4 жыл бұрын
🙏🙏🙏🙏🙏🙏
@vireshswami113
4 ай бұрын
POV: when you know the world and the reality of people around you 👀🤞
Super song, zee kannadadalli auditionalli chennag hadiddhare...
@vinayakraju3086
4 жыл бұрын
Absolutely amazing mind blowing 🙏🙏🙏😘😘😘
@kallanagoudaktpatil6923
3 жыл бұрын
Super song
@shivanagoudanandeppagoudar1887
4 жыл бұрын
Very nice meaningful song many more such songs must come.
@twapavantwapavan9517
4 жыл бұрын
Zee Kannada sa re ga ma pa singer (line man) singing this song I impressed so much it is truly life adapting song
@kavyasb893
Жыл бұрын
Yes yes
@rajuvishwakarmarajuvishwak5160
Жыл бұрын
no No
@powerofips1524
Жыл бұрын
Adhbuta
@chandranaik462
4 жыл бұрын
meaningful song.....super
@lokeshbg342
4 жыл бұрын
Great song... No words...
@mallinthbirajdar5031
9 ай бұрын
1:13
@muktapashupati1056
4 жыл бұрын
Dhanyosmi. .🙏🙏🙏🙏🙏
@maheshpurohit4226
3 жыл бұрын
Super song good thoughts 🙏🏼🙏🏼👏👏
@satishgowdhp9867
4 жыл бұрын
ಸೂಪರ್ ಹಾಡು
@guruullagaddiguru7492
4 жыл бұрын
ಸುಂದರ... ಅತಿ ಸುಂದರ...
@ashokjadhav0205
Жыл бұрын
Shri gurudev
@rajeshmadivalar4902
3 жыл бұрын
Super song NAMMA ooralli ide song aakodu gudiyalli
@manjunathr4058
Жыл бұрын
Ths s truth of lyf, absolutely
@somashekarkumbhar6047
2 жыл бұрын
Singer is no more we miss u kasar 😭😭
@saikrishna-cv5tn
4 жыл бұрын
Gnanam param jyothi swaroopam Danyavaadagalu
@sweetabhi2188
2 жыл бұрын
Meaning full song 👍👌👌👍
@bharatsherikar3528
3 жыл бұрын
ಹಾಡನು ಕೆಳುತಿದರೆ ಮತಸ್ಟ್ ಕ್ಕೆಳುವ ಆಸೆ ಆಗುತೆ ಸಾಹಿತ್ಯ ಸಂಸ್ಕೃತಿ ಸುಪೂರ್ ಇಂತಹ ಹಾಡು ಕೇಳಿದರೆ ಬದುಕುವ ಆಸೆ ಅಗುತೆ ಮಾನವ ಈ ಹಾಡನ್ನು ಕೇಳಿದರೆ ಸಂತೋಷ್ ಪಡ್ತುತನೆ ತುಂಬಾ ಚನಾಗ್ಗಿ ಮಾಡಿದರೆ ಧನ್ಯವಾದ 🙏
@shivansajjan
11 ай бұрын
I Miss you ಮಾರುತಿ ಕಾಸರ ಸರ್ ಮತ್ತೆ ಶರಣರ ನಾಡಿನಲ್ಲೇ ಹುಟ್ಟಿ ಬನ್ನಿ ❤🙏😢😭😭
@todaysamachar8988
3 жыл бұрын
ಅದ್ಭುತ ಹಾಡು
@gurukalyani4956
4 жыл бұрын
Fentastic song thanku
@user-ez4ud2bh5d
9 ай бұрын
💯💯💯💯
@ishwarbasappa3570
20 күн бұрын
Super songs sir ❤❤
@venkateshchawan1392
2 жыл бұрын
Super
@ramlingrodde9939
4 жыл бұрын
ತುಂಬ ಚೆನ್ನಾಗಿದೆ ಹಾಡು 👍🙏
@avinashnindi1750
2 жыл бұрын
Awesome 🙏
@ashokbajantriashokbajantri1992
4 жыл бұрын
Sir ur really sing a song very well proud of you sir
@malleshnayak2998
4 жыл бұрын
ಸೂಪ್ಪರ್ 👌❤❤❤❤
@girishmh7882
Жыл бұрын
ಸೂಪರ್
@anandshivnoor2328
3 жыл бұрын
True line. 🙏🙏
@veereshakadligoudra7422
4 жыл бұрын
Im impressed by zee kannada singer (line man)
@hamsan7028
4 жыл бұрын
Nice Song....
@nagayyagombimath9872
2 жыл бұрын
Very.very.good.song
@shivuadavi3608
3 жыл бұрын
👍Super 👍
@irannakambar455
Жыл бұрын
ಮಿಸ್ ಯು ಮಾಮಾ ನಿಮ್ಮ ಕಂಠ ಕಳೆದುಕೊಂಡು ವರ್ಷಗಳೇ ಮಿಸ್ ಯು
@ukjanapada94
5 ай бұрын
Singer name sir
@bheemutalwar398
4 жыл бұрын
wow super sir
@vinod9247
3 жыл бұрын
Wow what a song, what a voice.. immensely beautiful...
@LokeshLokesh-tw5ts
Жыл бұрын
👌👌👌👌 ಅದ್ಬುತ 🙏
@nabisabgiddalli5433
3 жыл бұрын
Good song 🔥🔥👍.
@manjanagoud1007
3 жыл бұрын
ಚನ್ನಾಗಿ...ಸೊಗಸಾಗಿದೆ
@maruthiavishnu3845
4 жыл бұрын
Super..... Song....
@sagarhalli4283
2 жыл бұрын
The real motivation song
@sangameshganiger4321
4 жыл бұрын
Adbhutaaaa👌👌👌
@Arunkumar.Ankalagi
4 жыл бұрын
Absolutely mind blowing....
@veerushastri3358
4 жыл бұрын
Mind blowing
@channaveeragowdapatil3597
Жыл бұрын
Super fantastic marvelous song sung meaningfull 🎉🙏👍
@hanumeshkongi3574
2 жыл бұрын
Arthagarbitavada sahitya thank you
@vitthalkodaganur567
Жыл бұрын
Ultimate song and singing 🎶... ❤❤
@umeshhugar2233
4 жыл бұрын
Ever green song,
@manojkumarm.s8364
4 жыл бұрын
👌👌mansu tumba hagura aytu goldan voice
@sanjubetageri1091
4 жыл бұрын
Superr song sir.........
@veereshkammar9820
2 ай бұрын
❤️❤️❤️
@mspanchal5216
4 жыл бұрын
This is a mind blowing song actually this is nice song
@omtechcnc7383
3 жыл бұрын
À
@dr.shiddalingeshwarayyavas198
2 жыл бұрын
Anubhava sahitya is real literature, congratulations to the singer 😃🙏❤
@appushinde254
Жыл бұрын
What a song❤
@itsAvinash18
Жыл бұрын
ನಮ್ಮ ಕನ್ನಡ ಬಾಷೆ 😊❤🔥
@balakrishnakrishnabalakris247
4 жыл бұрын
ತುಂಬಾ ಒಳ್ಳೆ ಹಾಡು ನೈಸ್ ಸಾಂಗ್
@pavithragowda6517
4 жыл бұрын
Super song. z kannada dali line man (power star) avaru ede hadanu ali select adruu adake e song na hudki keldee
Пікірлер: 449