ತುಂಬಾ ಧನ್ಯವಾದಗಳು ಗುರೂಜೀ ನಮ್ಮ ಭಾರತದ ಕೊನೆವರೆಗೂ ನಡೆದು ಸಾಗಿದರೆ ಒಂದೊಂದು ಹಳ್ಳಿಗಳಲ್ಲೂ ಒಂದೊಂದು ಅನುಭವ ದೊರೆಯುತ್ತದೆ ಇದನ್ನು ನಾವು ಅನುಭವಿಸಬೇಕು ಎಂತ ಅನುಭವದ ಮಾತುಗಳು ಗುರೂಜೀ ವಂದನೆಗಳು 🙏🙏🙏🙏💐💐💐💐💐
@bharatjadhav2388
3 жыл бұрын
ತುಂಬಾ ವಿಚಾರ ಮಾಡುವಂತಹ ಮಾತು 👏👏
@sureshjn9033
3 жыл бұрын
ಚಿಂತೆ,ಅನುಮಾನ,ಕೋಪ .......ಇತ್ಯಾದಿಗಳಲ್ಲಿ ಮುಳುಗಿದರೆ ಏಳುವುದು ಕಷ್ಟ
Пікірлер: 26