J.k.u.👌👌✨ ಚಂಡೆ ಮದ್ದಲೆ ಸೂಪರ್. ಹೆಜ್ಜೆ ಗೆಜ್ಜೆ ತಾಳ ಮದ್ದಲೆ ಸೌಂಡ್ ಸೂಪರ್ 👏👏
@prakashshetty4083
6 ай бұрын
ಯಕ್ಷರಂಗದ ಅದ್ಬುತ ಹೆಜ್ಜೆಗಳು ಕಡಭಾಳ್ ಚಿಟ್ಟಾಣಿ 🙏
@rakshak.5341
Жыл бұрын
Superrr.. 👌👌 ಎಷ್ಟು ಸಲ .. ನೋಡಿದರು.. ಮತ್ತೊಮ್ಮೆ ನೋಡುವ.. ಎಂದೆನಿಸುವ Video... 😍😍👌👌🔥🔥
@rajeeviraji1484
6 ай бұрын
S
@aruaraghavendranaik9336
Жыл бұрын
ಸೂಫರ್.ಪಧ್ಯ.ನಾನಂತು.ನೂರುಸಲ ನೂಡಿದೆನೆ
@agscuteworld3817
Жыл бұрын
ಎಷ್ಟು ನೋಡಿದರೂ ಮತ್ತೆ ಮತ್ತೆ ನೋಡಬೇಕೆನ್ನುವ ನೃತ್ಯ ವೈಭವ... ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡುಗಾರಿಕೆ....ಮೈನವಿರೇಳಿಸುವಂಥ ಅದ್ಭುತ ಪ್ರದರ್ಶನ..... ವಿಡಿಯೋ ಪ್ರಸ್ತುತ ಪಡಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ 👏👌🙏
@yogendrabhat
Жыл бұрын
Tq
@charanshetty8800
Жыл бұрын
ಗಾಯನ ಹಾಗೂ ಕುಣಿತ ಮನಸ್ಸಿಗೆ ಬಹಳ ಹಿತ ನೀಡುತ್ತದೆ .ಮತ್ತೆ ಮತ್ತೆ ನೋಡಬೇಕೆನ್ನೀಸುತ್ತದೆ.
@yogendrabhat
Жыл бұрын
Tq
@jaiganesha3326
3 ай бұрын
ಎಂಥಾ ಗಾಯನ ಎಂಥಾ ಗಾಯನ ಎಂಥ ನೃತ್ಯ ರಸಿಕರಿಗೆ ರಸದೂಟ ವನ್ನು ಕೊಡುವಂತಹ ಒಂದು ಭಾಗವತಿಕೆ ಹಾಗೂ ನೃತ್ಯ ನೋಡಿ ಮೈಮನ ಪುಳಕ ಗೊಂಡಿತು ಧನ್ಯವಾದಗಳು
@yogendrabhat
3 ай бұрын
Tq sir
@sudhanvakt
9 ай бұрын
ಜನ್ಸಾಲೆಯವರ ಗಾಯನ ಅದ್ಭುತ..
@santhoshdevadiga3104
9 ай бұрын
No comments congratulations Mummela Himmela (with lots of love from maravanthe kundapura💐💐👍✌️👌💪
@mygunagaana1401
Жыл бұрын
ಮತ್ತೆ ಮತ್ತೆ ನೋಡಬೇಕು ಅನ್ನುವಷ್ಟು ಚೆಂದದ ಕುಣಿತ ಮತ್ತು ಹಾಡುಗಾರಿಕೆ... ಮಸ್ತ್ ಮಸ್ತ್ ಆಗಿದೆ.
@yogendrabhat
Жыл бұрын
Tq
@SathyanarayanaR-s1u
2 ай бұрын
Supper❤❤❤❤
@dinakark4624
8 ай бұрын
❤🎉🎉🎉 ಅದ್ಭುತ... ಅದ್ಬುತ
@yogendrabhat
8 ай бұрын
Tq
@santhoshkota2117
Жыл бұрын
ಜನ್ಸಾಲೆ ಕಂಚಿನ ಕಂಠ,ಕಡಬಾಳ ಉದಯ ಹೆಗ್ಡೆ & ಕಾರ್ತಿಕ ಚಿಟ್ಟಾಣಿ ಅಮೋಘ ನೃತ್ಯ ಮೈ ನವಿರೆಳಿಸುವಲ್ಲಿ ಎರಡು ಮಾತಿಲ್ಲ ❤
Пікірлер: 142