ನಾವು ನಂಬಿದ ದೇವ್ರು ನಮ್ಮ ಪ್ರಾಮಾಣಿಕತೆ ಎಂದಿಗೂ ನಮಗೆ ಶ್ರೀ ರಕ್ಷೆ ಯಾಗಿರುತ್ತದೆ.ಪಟ್ಲ ಸರ್
@dayananddaya8512
2 жыл бұрын
ಯಕ್ಷಗಾನ ರಂಗದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ ಮಹಾನ್ ಭಾಗವತ.ಯುವ ಪ್ರೇಕ್ಷಕರನ್ನು ಯಕ್ಷಗಾನ ರಂಗದತ್ತ ಸೆಳೆದ ಮಹಾನ್ ಮೋಡಿಗಾರ . ಶ್ರೀ ಯುತ ಸತೀಶ್ ಪಟ್ಲರವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನ ಕೊಂಡೊಯ್ಯದ ಪ್ರಮುಖರಲ್ಲಿ ಅವರು ಒಬ್ಬರು.ಎಷ್ಟೂ ಬಡಕಲಾವಿದರ ಕಣ್ಣಿರೊರಸಿದ ಸಹೃದಯಿ ಪಟ್ಲರವರಿಗೆ ಆಯುರಾರೋಗ್ಯ ಐಶ್ವರ್ಯಾ ಆ ಭಗವಂತ ಕರುಣಿಸಲಿ
@KabbaluTravelskannada
2 жыл бұрын
Congratulations 💐 Sir. ತಾಯಿಯಾ ಒಂದು ಮೇಳದಲ್ಲಿ ಇದ್ದವರು ನೀವು. ಅವಮಾನ ಆಗಿದೆ. ಅಂದರೆ ಗೆಲುವು ನಿಮ್ಮದೆ ಸತೀಶ್ ಸರ್.ನಿಮ್ಮ ಅಭಿಮಾನಿಯಾಗಿ ಬಹಳಷ್ಟು ಯಕ್ಷಗಾನದ ಸೊಗಸಾದ ಗಾಯನವನ್ನ ನೋಡಿದ್ದಿನಿ. ಕೇಳಿದ್ದಿನಿ. ಇನ್ನಷ್ಟು ಮತ್ತಷ್ಟು ಪಾವಂಜೆ ಮೇಳ ಬೆಳೆಯಲಿ ಒಳ್ಳೆಯಾದಾಗ್ಳಿ.👌 👍 🙏
Jai Sathish Anna nave nemma jithe edddeve sir nemma mathu thumba esta sir 🔥🔥🔥🙏🙏🙏🙏 devru arogya ayyashu kodli kateel thayi 🙏🙏🙏🙏🙏🙏🔥🔥🔥🔥 nemma pakka abhimani nanu Muslim adru Neve nemmma yakshana song yellla nanna jeeva
Пікірлер: 95