Who is like unto our God? There is no one! Exalt his holy name as we sing this song -Yehovane!
Lyrics and Chords mentioned below
Intro D Em G A
D G D
ಯೆಹೋವನೇ ಯೆಹೋವನೇ
D G D
ಯೆಹೋವನೇ ಯೆಹೋವನೇ
A D
ನಿನಗೆ ಸಮಾನರು ಯಾರು?
A D
ಭೂಲೋಕದಲ್ಲಿ ಪರ ಲೋಕದಲ್ಲಿ x2
G Em. A. D
ನಿನಗೆ ಸಮಾನರು ಯಾರು
D
ಯೆಹೋವನೇ
D. G.
1.ಕೆಂಪು ಸಮುದ್ರ ಇಬ್ಬಾಗಿಸಿ
Em D
ಒಣ ನೆಲದಲ್ಲಿದಾಟಿಸಿದಿ
D G Em D
ವೈರಿ ಸಮೂಹವ ಸದೆಬಡಿದು ನಿನ್ನ ಪರಾಕ್ರಮ ತೋರಿಸಿದಿ
G D
ಸೂರ್ಯನನ್ನು ನಿಲ್ಲಿಸಿದಿ
G D
ಕಹಿ ನೀರನ್ನು ಸಿಹಿ ಮಾಡಿದಿ
A D
ನಿನಗೆ ಸಮಾನರು ಯಾರು? ।।3।।
D G
ಯೆಹೋವನೇ ಯೆಹೋವನೇ
D G
ಯೆಹೋವನೇ ಯೆಹೋವನೇ
D G
2.ಬೆಂಕಿಯ ಜ್ವಾಲೆಗೆ ನೂಕಲು
Em A. D
ಬೆಂಕಿಯ ಸುಡದಂತೆ ರಕ್ಷಿಸಿದಿ
D. G.
ಸಿಂಹದ ಗವಿಯಲ್ಲಿ ಹಾಕಲು
Em. A. D
ಸಿಂಹದ ಬಾಯಿಯ ಕಟ್ಟಿದಿ
G. D. G. D
ಕೋಟೆಯನ್ನು ಬೀಳಿಸಿದಿ ಕತ್ತಿಯಿಲ್ಲದೆ ಯುದ್ಧ ಮಾಡಿದಿ
A. D
ನಿನಗೆ ಸಮಾನರು ಯಾರು? ।।3।।
D. G
ಯೆಹೋವನೇ ಯೆಹೋವನೇ
D. G
ಯೆಹೋವನೇ ಯೆಹೋವನೇ
D. G.
3.ಬರಗಾಲದ ಸುಡು ಬಿಸಿಲಿನಲ್ಲಿ
Em A D
ಜಡಿಮಳೆ ತಂಪನ್ನು ನೀಡಿದೆ
D G.
ಪರ ಲೋಕದ ಬಾಗಿಲು ತೆರೆದು
Em. A. D
ಮನ್ನವನ್ನು ಸುರಿಸಿದಿ
G. D
ವೈರಿಗಳ ಮುಂದೆಯೇ
G. D
ಔತಣವ ಸಿದ್ಧ ಮಾಡಿದಿ
A. D
ನಿನಗೆ ಸಮಾನರು ಯಾರು? ।।3।।
D. G
ಯೆಹೋವನೇ ಯೆಹೋವನೇ
D. G
ಯೆಹೋವನೇ ಯೆಹೋವನೇ
Негізгі бет Yehovane | Kannada Worship Songs | Rev Naveen Kumar | Vonde Marga Church
Пікірлер: 17