YELLILLADA PREMA BY
PAS. SATISH GOSPEL M. B ( LGAG CHURCH. BALLARI KARNATAKA )
ANURAAGADA AARADHANA GEETHEGALU (ಅನುರಾಗದ ಆರಾಧನಾ ಗೀತೆಗಳು #
ಯೇಸುವಿನ ಪ್ರೇಮ ಗೀತೆಗಳು)
SONG:
Lyrics tune and composed by:Satish gospel M. B
LIVING GOD TEMPLE (LGAG) BALLARI KARNATAKA
Music By: V. Samuel (Chennai)
Flute : Suresh (Chennai)
Tabala and Dolak: Akari Rao
video by: John Wesley Muthu ( Chennai )
Mix& Master : Dinesh
Recorded @ Oasis Recording Studio ( Chennai)
Edited @ Nejo Studio( Chennai )
Special Thanks to Kamal Anna
ALL COPY RIGHTS ARE RESERVED
PRAISE THE LORD DEAR FAMILY IN CHRIST I AM PAS. SATISH GOSPEL M. B (LGAG CHURCH, BALLARI ) FEELING SO BLESSED AND OVERWHELMED TO RELEASE THIS WONDERFUL SONG YELLILLADA PREMA
I FELL IN THE LOVE OF JESUS AND I BECAME MAD OF SINGING OF HIS LOVE UNTILL MY LAST BREATH.
BY GOD'S GRACE
PAST 18 YEARS I HAVE BEEN WRITING SONGS LIKE THIS BUT COULD NOT RELEASE BUT THIS YEAR GOD HELPED US TO RELEASE SOME SONGS
IF YOU ARE REALLY BLESSED BY THIS SONG AND INSPIRED TO SUPPORT OUR MINISTRY THEN SOW FOR THE KINGDOM OF GOD
MAY GOD BLESS YOU ALL.
NAME. SATISH M. B
BANK. SBI
A/C NO- 64040933307
IFSC NO - SBIN 0040253
BRANCH - GANDHI NAGAR BRANCH
CUTY- BALLARI, TALUK AND DISTRICT
KARNATAKA
PHONE PAY - 7676131353
SONGS YOU CAN WATCH
MADHURA PREMA
• MADHURA PREMA[ಮಧುರ ಪ್ರ...
MOUNA PREMA
• LATEST GOOD FRIDAY NEW...
MAI MARESIDA PREMA
• MAI MARESIDA PREMA||ಮೈ...
NINNA BITRE YARU YILLA YESAYYA
• NINNA BITRE YARU ILLA ...
GOD BLESS YOU
ಎಲ್ಲಿಲ್ಲದ ಪ್ರೀತಿ
ಪಲ್ಲವಿ
ಸುಂದರ ಕಂಗಳಲಿ ನನ್ನನ್ನೇ ದೃಷ್ಟಿಸಿದೆ
ಗಾಯದ ಕರದಲಿ ನನ್ನನ್ನೇ ಚಿತ್ರೀಸಿದೆ
ಶಿಲುಬೆಯ ಹೊರುತಲಿ ನನ್ನನ್ನೇ ಜ್ಞಾಪಿಸಿದೆ
ಶಾಶ್ವತ ಪ್ರೇಮದಿ ನನ್ನನ್ನೇ ಪ್ರೀತಿಸಿದೆ
ಅನುಪಲ್ಲವಿ
" ತಿಳಿದು ತಿಳಿದು ನನ್ನ ಪ್ರೀತಿ ಮಾಡಿದೆಯಾ
ಯಾಕೆ ನಾನೆಂದರೆ ನಿನಗಿಷ್ಟೊಂದು ಪ್ರಿಯ "-2-
ಚರಣ 1
ನಿನ್ನನ್ನೇ ತೊರೆದು..... ನಿನ್ ಪ್ರೀತಿ ನಾ ಮರೆತೆ
ನೀನ್ ನೀತಿಯ ಜರಿದು..... ಪಾಪದಲ್ಲಿ ಬೆರೆತು
ಕರೆದರೂ ಬಾರದೇ..... ನಿನ್ನನ್ನೇ ನೋಯಿಸಿದೆ
ಆದರೂ ನನ್ನಲ್ಲಿ..... ನಿನ್ ಪ್ರೀತಿ ಸುರಿಸಿದೆ 2
ಯಾಕೆ ನಾನೆಂದರೆ ನಿನಗೇ.. ಎಲ್ಲಿಲ್ಲದಾ ಪ್ರೀತಿ-2-
ಯಾಕೆ ನಾನೆಂದರೆ ನಿನಗಿಷ್ಟೊಂದು ಪ್ರೀತಿ 2
ಚರಣ 2
ಇಹದಲಿ ನೀನಲ್ಲದೇ... ಇನ್ನಾರು ಉಂಟೇನಗೆ
ಪರದಲಿ ನೀನಲ್ಲದೇ.. ಇನ್ನಾರು ಪ್ರಿಯರೆನಗೆ
ತನುಮನ ಅಳಿದರು.. ನಿನ್ನನ್ನೇ ಪ್ರೀತಿಸುವೆ
ಘನಧನ ಹೋದರು..ನಿನ್ನನ್ನೇ ಸೇವಿಸುವೆ 2
ಯಾಕೆ ನಾನೆಂದರೆ ನಿನಗೇ.. ಎಲ್ಲಿಲ್ಲದಾ ಪ್ರೀತಿ-2-
ಯಾಕೆ ನಾನೆಂದರೆ ನಿನಗಿಷ್ಟೊಂದು ಪ್ರೀತಿ 2
------ "ಸುಂದರ ಕಂಗಳಲಿ"
ರಚನೆ ಸ್ವರಕಲ್ಪನೆ - ಸತೀಶ್ ಗೊಸ್ಪೆಲ್ ಎಂ. ಬಿ
Негізгі бет YELLILLADA PREMA (ಎಲ್ಲಿಲ್ಲದ ಪ್ರೇಮ) PAS. SATISH GOSPEL
Пікірлер: 488