Sung By- Nandini Rao Gujar
Tabla- Venugopal Raju
Keyboard- Sangeeth
Rhythm Pad- Praveen
Recorded at Shaale Live
|| ಯೋಗಿ ಮನೆಗೆ ಬಂದಾ|ಶ್ರೀಗುರು|ದೇವ ಮನೆಗೆ ಬಂದ ||
ಕಾಲಲಿ ಪಾದುಕೆ | ಕೈಯಲಿ ದಂಡ | ಬಾಲ ರವಿಯ ಕಳೆಯ || ಪ ||
1. || ಮಸ್ತಕದಲಿ ಜಟೆ | ಶೋಭಿಸುತಲಿ | ಕಸ್ತೂರಿ ತಿಲಕ | ಚಂದನ ಹಣೆಯಲ್ಲಿ|
ವಿಸ್ತಾರ ನಗು ಮುಖದಾ
2. || ಜೋರುತಿರಲು | ಕೊರಳೊಳು ರುದ್ರಾಕ್ಷಿ | ಜೋಳಿಗೆ ಬಗಲಲ್ಲಿ |
ತ್ರೈಲೋಕ ರಕ್ಷಾ | ಕಾಶಾಯಾಂಬರದಾ ||
3. ಕುರು ದ್ವೀಪದಲಿ | ಕೃಷ್ಣೆಯ ದಡದಲ್ಲಿ | ಸರಸದಿ ವಾಸಿಪ | ಶ್ರೀಪಾದ ಯೋಗಿ | ಪರಮ ಪುರುಷ ಹರಿಯಾ
|| 4. || ಭಕ್ತ ಕಾಮಕಲ್ಪ | ದೃವನೀತ | ಪ್ರಖ್ಯಾತ | ನೀನೇ ಸಚ್ಚಿದಾತ್ಮ | ಶ್ರೀ ಗುರುದತ್ತಾ | ಶಂಕರ ಗುರು ರೂಪಾ ||
Негізгі бет Музыка Yogi Manege Banda| Guru Poornima Bhajan| by Nandini Rao Gujar
Пікірлер: 316