ಅಶ್ಲೀಲತೆಯ ಮೇಲೆ ನಿಮ್ಮ ಮೆದುಳು
Article of this video: www.mahithithana.in/posts/your-brain-on-porn-book-summary-in-kannada
#YourBrainOnPorn
#GaryWilson
#kannada
#infomindkannada
ನಾವು ಇಂದು ಗ್ಯಾರಿ ವಿಲ್ಸನ್ಅವರು ಬರೆದಿರುವ ಯುವರ್ ಬ್ರೈನ್ ಆನ್ ಪೋರ್ನ್ ಪುಸ್ತಕದ ಮೂಲಕ, ಅಂತರ್ಜಾಲದಲ್ಲಿ ಪೋರ್ನ್ ನಿಮ್ಮ ಬದುಕಿನ ಸಮಯವನ್ನು ಯಾವ ರೀತಿ ಹಾಳು ಮಾಡುತ್ತಿದೆ ಎಂಬುದನ್ನು ತಿಳಿಸಲಿದ್ದೇವೆ. ನೀವು ಈಗ ಒಬ್ಬ ವಿದ್ಯಾರ್ಥಿ, ವ್ಯಾಪಾರಿ ಇಲ್ಲ ಆಟಗಾರ ಆಗಿದ್ದಾರೆ ಈ ಒಂದು ಅಭ್ಯಾಸ ನಿಮ್ಮನ್ನು ನಿಮ್ಮ ಗುರಿ, ಕನಸು, ಉತ್ತಮವಾದ ಬದುಕು ಮತ್ತು ಮಾನಸಿಕ ಆರೋಗ್ಯದಿಂದ ದೂರ ತೆಗೆದುಕೊಂಡು ಹೋಗುತ್ತಿದೆ. ಹೀಗಾಗಿಯೇ ಅನೇಕರು ನಮಗೆ ಪೋರ್ನ್ ಮತ್ತು ಹಸ್ತಮೈಥುನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನೇ ಕೇಳುತ್ತೀರಾ. ನೀವು ನಿಮ್ಮನ್ನು ಬದಲಿಸಿಕೊಳ್ಳಲು ಬಯಸಿದ್ದೀರಾ, ಆದರೆ ನಿಮಗೆ ಪೋರ್ನ್ ಬಗ್ಗೆ ಸರಿಯಾದ ಜ್ಞಾನವಿಲ್ಲ. ಹೀಗಾಗಿ ಇವುಗಳ ಬಗ್ಗೆ ತಜ್ಞರೂ ಬರೆದ ಪುಸ್ತಕದ ಮೂಲಕ ವಿಷಯಗಳನ್ನು ತಿಳಿಯಲಿದ್ದೇವೆ. ಪೋರ್ನ್ ನಮ್ಮ ಮೆದುಳನ್ನು ಯಾವ ರೀತಿ ಬದಲಾಯಿಸುತ್ತಿದೆ ಎಂಬುದನ್ನು ತಿಳಿಯೋಣ. ಇದರ ಮೇಲೆ ತಜ್ಞರು ಅನೇಕ ವರ್ಷ ಸಂಶೋಧನೆ ಮಾಡಿ ಏನನ್ನು ಕಂಡುಕೊಂಡರು. ಇದನ್ನು ಬಿಡುವುದರಿಂದ ಆಗುವ ಪ್ರಯೋಜನಗಳು ಯಾವುವು? ಮತ್ತು ನೀವು ಕೆಲವು ಬದಲಾವಣೆ ಮೂಲಕ ಈ ಪೋರ್ನ್ ನೋಡುವುದನ್ನು ಬಿಡಬಹುದು ಎಂಬುದನ್ನು ತಿಳಿಸಲಿದ್ದೇವೆ.
ಪ್ರಾರಂಭ 00:00
• Porn and your brain. 01:03
• Why people love porn and why porn is so addictive. 05:36
• Benefits of not watching porn. 06:28
• How to quit porn. 07:43
ಇವುಗಳನ್ನು ನೋಡಿ,
How to Change Your Life in 30 Days | 30 ದಿನದಲ್ಲಿ ನಿಮ್ಮ ಜೀವನವನ್ನು ಬದಲಿಸಿಕೊಳ್ಳುವುದು ಹೇಗೆ?: kzitem.info/news/bejne/saJumahjm2eloqg
14 Assets that make you Financially Free | ಆರ್ಥಿಕವಾಗಿ ಸ್ವತಂತ್ರಗೊಳಿಸುವ ಸ್ವತ್ತುಗಳು: kzitem.info/news/bejne/wmh8wGR-fqOEeaQ
6 Morning Habits for Wealth, Health and Success | ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳು: kzitem.info/news/bejne/0Iqq0X-kn5GKjKg
How to Control our Mind and Emotions | ಮನಸ್ಸು ಮತ್ತು ಭಾವನೆಗಳನ್ನು ನಿಯಂತ್ರಣ ಮಾಡುವುದು ಹೇಗೆ?: kzitem.info/news/bejne/wqucy2anjXV9Y6g
Benifits of not Ejaculating | ವೀರ್ಯವನ್ನು ಉಳಿಸಿಕೊಳ್ಳುವುದರಿಂದ ಆಗುವ ಲಾಭಗಳವುವು?: kzitem.info/news/bejne/mniIt5hnb3N5Z6w
The Intelligent Investor Book Summary | ಇಂಟೆಲಿಜೆಂಟ್ ಇನ್ವೆಸ್ಟರ್ ಪುಸ್ತಕದ ವಿಶ್ಲೇಷಣೆ: kzitem.info/news/bejne/tnqAsYxtsIuFnKQ
5 Game Plan for Financial Freedom | ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್: kzitem.info/news/bejne/u45nm5Z-hWujhqA
..........................................................................
Follow us on Facebook: facebook.com/infomindkannada/
Follow us on Instagram: instagram.com/infomindkannada/
Subscribe now: kzitem.info
Videos in this Video are by www.pexels.com and www.pixabay.com
#MahithiThana #BrainAndPorn #NoFap
Don't forget to subscribe to our channel so you never miss another update.
Негізгі бет Your Brain on Porn Book Summary | ಅಶ್ಲೀಲತೆಯ ಮೇಲೆ ನಿಮ್ಮ ಮೆದುಳು | Info Mind Kannada
Пікірлер