Maya Loka
ಮಾಯಾ ಲೋಕ !!ಲೋಕದಲ್ಲಿ ನಮ್ಮ ಸುತ್ತಮುತ್ತ ಇರುವ ಅನೇಕ ವಸ್ತುಗಳ ಬಗ್ಗೆ ನಮಗೆ ಸಂಪೂರ್ಣ ಅರಿವು ಇದ್ದರೆ ಏನೆಲ್ಲಾ ಮಾಡಬಹುದು ಎಂದು ತೋರಿಸಿಕೊಡುವುದೇ ಈ ಮಾಯಾಲೋಕ ಚಾನೆಲ್ ನ ಗುರಿ.
ಇದರಲ್ಲಿ ನೀವು:
1. ಸಮಯವನ್ನು ಸರಿಯಾಗಿ ಬಳಸುವುದು.
2. ಆರೋಗ್ಯದ ಸಲಹೆಗಳು
3. ಮನೆಯಲ್ಲೇ ಕುಂತು ಆನ್ಲೈನ್ ನಲ್ಲಿ ಹಣ ಸಂಪಾದಿಸುವ ಸಲಹೆಗಳು
4. ನನ್ನ ಜೀವನದಲ್ಲಿ ನಡೆದ ಸಂಗತಿಗಳು, ಸಲಹೆಗಳು.
5. ಜೀವನದಲ್ಲಿ ಕಷ್ಟಪಟ್ಟು ಮೇಲೆ ಬಂದವರ ಜೀವನ ಚರಿತ್ರೆಗಳು.
6. ಅಡುಗೆಮನೆ ಸಲಹೆಗಳು
7. ಸೌಂದರ್ಯದ ಸಲಹೆಗಳು
ಇನ್ನು ಈಲೋಕದಲ್ಲಿ ನಡೆಯುವ ಅನೇಕ ಆಚ್ಚರ್ಯಕರ ಸಂಗತಿಗಳ ಬಗ್ಗೆ ಈ ಚಾನೆಲ್ ನಲ್ಲಿ ನೋಡಬಹುದು.
ದಯವಿಟ್ಟು ನಮ್ಮ ಚಾನೆಲ್ ಗೆ subscribe ಆಗಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ.
ಧನ್ಯವಾದಗಳು.
- 21:09
- 14 сағат бұрын
ನಮ್ಮ ಕಷ್ಟಗಳೇ ದೊಡ್ಡದು ಅಂದ್ಕೊಳೋರು ಈ ಜಾಗಕ್ಕೆ ಒಮ್ಮೆ ಹೋಗ್ಬೇಕು । ಎಲ್ಲಿಗೆ ಹೋಗಿದ್ವಿ! ಏನಿದು function?। Vlog
- 9:11
- 16 сағат бұрын
ಕಷ್ಟ ಇರಲಿ ಸುಖ ಇರಲಿ ನಮಗೆ ನಾವೇ ಅಲ್ವಾ? 😢 ಆದ್ರೆ ಇಂಥವರ ಮಾತು ಕೇಳಿ ಕಣ್ಣೀರು ಬಂತು । Kannada Vlog | MedPlus
- 23:20
- Күн бұрын
😂 ಊರಿಗೆ ಹೋಗ್ತೀನಿ ಅಂತಾ ಹಠ ಹಿಡಿದ ಅತ್ತೆ । ನಮ್ಮ ಮನೆ ಹೆಂಗಸರೆಲ್ಲಾ ಹೀಗೆ ಇರೋದು । ತೋಟದ ತುಂಬಾ ಕೋಳಿಗಳು । Vlog
- 22:55
- Күн бұрын
🥲 ಯಾಕೆ ಮಗು ಆಸ್ಪತ್ರೆಯಲ್ಲಿದ್ರೂ ವಿಡಿಯೋ ಮಾಡಿದ್ವಿ? ಆ ಕಾಮೆಂಟ್ ಓದಿ ಸಾರ್ಥಕ ಅನ್ನಿಸಿತು। ಅಮ್ಮ ಮಾಡಿದ ಹೋಳಿಗೆ Vlog
- 25:09
- 14 күн бұрын
ಇನ್ನೊಬ್ಬರ ಮೇಲೆ ಡಿಪೆಂಡ್ ಆಗೋ ಬದಲು ನಾವೇ ನಮ್ ಕೆಲಸಾ ಮಾಡ್ಕೊಳೋದು ಬೆಟರ್ ಅಲ್ವಾ? Best range of Israel Products
- 15:54
- 14 күн бұрын
ಪಾಪ! ಊರಿಂದ ಓಡೋಡಿ ಬಂದ್ರು । ದೀರು ಈಗ ಹೇಗಿದ್ದಾನೆ? ಡಾಕ್ಟರ್ ಏನು ಹೇಳಿದ್ರು? ನಿಮ್ಮೆಲ್ಲರಿಗೂ ಥ್ಯಾಂಕ್ಸ್ । Vlog
- 23:35
- 14 күн бұрын
ದೀರು ಗೆ ಆಗಿದ್ದಾದ್ರೂ ಏನು? ಸಡನ್ನಾಗಿ ಹಾಸ್ಪಿಟಲ್ ಗೆ ಅಡ್ಮಿಟ್ ಮಾಡ್ಬೇಕಾಯ್ತು । ನಮ್ಮ ನೋವು ನಮಗೇ ಗೊತ್ತು | Vlog
- 22:30
- 21 күн бұрын
😍 ಕೊನೆಗೂ! ಹೊಸಾ ಮನೆ ಲಿವಿಂಗ್ ರೂಮ್ ಡೆಕೋರೇಷನ್ ಮಾಡಿದೆ । ಮನೆ ಕೆಲ್ಸಕ್ಕೆ ಯಾರಾದ್ರೂ ಸಿಗ್ತಾರಾ? Kannada Vlog
- 21:02
- 21 күн бұрын
😍 ಅಬ್ಬಾ! ಅಂತೂ ಎಲ್ರೂ ಆರಾಮಾದ್ವಿ । ಹಳ್ಳಿ ಮನೆಯಲ್ಲಿ ಶೂಟಿಂಗ್ ಗೆ ತಯಾರಿ । ಯಾರಿವರು? Kannada vlog
- 25:15
- Ай бұрын
🏡😥 ಹೊಸ ಮನೆ ಕಟ್ಸಿರೋದಕ್ಕೆ ನಮಗೆ ಹೀಗಾಯ್ತಾ? ದೀರುಗೆ ಯಾವ ಫುಡ್ ಕೊಡ್ತಿದಿನಿ? ಅದರ ವಿಡಿಯೋ ಯಾಕೆ ಮಾಡ್ತಿಲ್ಲಾ? Vlog
- 23:18
- Ай бұрын
ಈ ಕಷ್ಟ ಶತ್ರುಗಳಿಗೂ ಬೇಡಾ । ಏನಾಗಿದೆ ನಮಗೆ? ಯಾಕೆ ಇಷ್ಟು ದಿನದಿಂದ vlogs ಮಾಡ್ತಿಲ್ಲಾ? ದಾಂಡೇಲಿಯ ಕೊನೆ ದಿನ Vlog
- 21:36
- Ай бұрын
🌳 ಕಾಡಿನ ಮಧ್ಯ ಫಾರ್ಮ್ ಹೌಸ್ ಇದ್ರೆ ಮಜಾನೇ ಬೇರೆ ಅಲ್ವಾ? ಇವರ ತೋಟ ಮತ್ತು ಟೆಕ್ನಿಕ್ ನೋಡಿ ಶಾಕ್ ಆಗ್ಬಿಟ್ಟೆ । Vlog
- 16:40
- Ай бұрын
😍 ಇಲ್ಲಿ ಬಂದ್ರೆ ಇಷ್ಟು ಎಂಜಾಯ್ ಮಾಡ್ತೀವಿ ಅನ್ಕೊಂಡಿರ್ಲಿಲ್ಲಾ । ಆ ಹಳೆ ದಿನಗಳೆಲ್ಲಾ ಇವತ್ತು ನೆನಪಾಗ್ತಿದೆ । Vlog
- 20:33
- Ай бұрын
ರಾಜು ಮುಖದಲ್ಲಿ ಖುಷಿ ನೋಡಿ ನಾನೂ ಎಮೋಷನಲ್ ಆದೆ । ಎಷ್ಟೋ ವರ್ಷಗಳ ನಂತರ ಮಕ್ಳನ್ನ ಕರ್ಕೊಂಡು ಧಾರವಾಡಕ್ಕೆ ಬಂದ್ವಿ Vlog
- 18:30
- Ай бұрын
ಏನಾಯ್ತು? ಮೂರು ಜೋಡಿ ಬಟ್ಟೆ ಪ್ಯಾಕ್ ಮಾಡಿ ರಾತ್ರೋ ರಾತ್ರಿ ಯಾವ ಊರಿಗೆ ಹೊರಟಿದ್ದೀವಿ? 😂 Journey with kids | Vlog
- 23:40
- Ай бұрын
ಅಬ್ಬಾ! ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಗೂ ಕೂಡ ಚಿನ್ನಿಮಾ ಶೂಟ್ ಮುಗಿತು । Lounge & Balcony ಪ್ಲಾನ್ ಹೀಗಿ...
- 25:59
- Ай бұрын
ಚಿನ್ನಿಮಾಗೆ ಇದನ್ನ ಕೊಡ್ಬೇಕು ಅಂತಾ ತುಂಬಾ ದಿನದಿಂದ ಆಸೆ ಇತ್ತು । ಹೊಸಾ ಮನೇಲಿ ಎರಡು ವಾಷಿಂಗ್ ಮಷೀನ್ ಯಾಕಿದೆ? Vlog
- 19:36
- Ай бұрын
😔 ಮನಸ್ಸಿಗೆ ಚಿಕ್ಕ ಬೇಜಾರು । ಆದ್ರೂ ಗೃಹ ಪ್ರವೇಶದ ವಿಡಿಯೋ ಇಷ್ಟು ಚೆನ್ನಾಗಿ ಬರತ್ತೆ ಅಂತಾ ಅನ್ಕೊಂಡಿರ್ಲಿಲ್ಲಾ Vlog
- 29:45
- Ай бұрын
😜 ನಾನು ರಾಜು ಸೇರಿ ತರಕಾರಿ ವ್ಯಾಪಾರ ಮಾಡೋಕೆ ಪ್ಲಾನ್ ಮಾಡಿದಿವಿ 🫣 ತೋಟದ ತುಂಬಾ ಪುಟ್ಟ ಪುಟ್ಟ ನಾಟಿಕೋಳಿ ಮರಿಗಳು Vlog
- 21:08
- Ай бұрын
ಈಗ ಹೊಸಾ ಮನೆ ನೋಡುವುದಕ್ಕೆ ತುಂಬಾ ಚೆನ್ನಾಗಿ ಇದೆ ಅಲ್ವ? । ಆಫೀಸ್ ಗೆ blinds ಹಾಕ್ಸಿದ್ವಿ । Kannada Vlog
- 34:36
- Ай бұрын
💁♀️ಕೆಲಸಾ ಸ್ವಲ್ಪ ಕಷ್ಟ ಆದ್ರೂ ಇಷ್ಟ ಪಟ್ಟು ಮಾಡೋದೇ ಒಳ್ಳೇದಲ್ವಾ? ನಾನು ಜೋಡಿಸಿರೋ Crockery ಯೂನಿಟ್ ಹೇಗಿದೆ? Vlog
- 6:38
- Ай бұрын
ಮನೆಯಲ್ಲಿ ಸುಮ್ನೆ ಇಟ್ಟಿರೋ ಹಳೆ ಸೀರೆಗಳು ಈ ತರ ಉಪಯೋಗ ಆಗತ್ತೆ ಅಂತಾ ಗೊತ್ತೇ ಇರ್ಲಿಲ್ಲಾ । Kanchi Society
- 22:02
- 2 ай бұрын
ನಮ್ಮ ಕಾರ್ಪೆಂಟರ್ ಕಿರಿಕಿರಿ ಯಾರಿಗೂ ಬೇಡಪ್ಪಾ । ಎಷ್ಟೋ ವರ್ಷಗಳಿಂದ ಈ ತರ wardrobe ಮಾಡಿಸೋಕೆ ಕಾಯ್ತಾ ಇದ್ದೆ Vlog
- 26:45
- 2 ай бұрын
ನಮ್ಮ ಆಫೀಸ್ ನಲ್ಲಿ ವರ್ಕ್ ಫ್ರಮ್ ಹೋಂ ಸಿಗತ್ತಾ? ಯಾವ ಜಾಬ್ಸ್ ಇದೆ? ಕಿಚನ್ ಮತ್ತು ಬೆಡ್ ರೂಂ ಗೆ ಹೊಸಾ ಲೈಟ್ಸ್ । Vlog
- 26:23
- 2 ай бұрын
ಹೊಸಾ ಮನೆ ಕಿಟಕಿಗಳಿಗೆ ಈ ತರ ಕರ್ಟೈನ್ಸ್ ಚೆನ್ನಾಗಿರತ್ತೆ ಅಲ್ವಾ? ಚಿನ್ನಿಮಾ ಸ್ಕೂಲ್ ಅಲ್ಲಿ Mothers Day। Vlog
- 23:07
- 2 ай бұрын
Пікірлер