ವಚನ ವಾಹಿನಿ | Vachana Vaahini
ಶರಣ ಪದಕ್ಕೆ ಬಹು ವಿಶೇಷ ಅರ್ಥವಿದೆ. 'ಶರ’ ಎಂದರೆ ಬಾಣ, ‘ಣ’ ಎಂದರೆ ತಾಕಲಾಗದವನು. ಶರಣ ಎಂದರೆ ಬಾಣಗಳಿಂದ ತಾಕಲಾರದವನು, ಅವು ಅರಿಷಡ್ವರ್ಗಗಳೆಂಬ ಬಾಣಗಳು. ಕಾಮ, ಕ್ರೋದ, ಲೋಭ, ಮೋಹ, ಮದ, ಮತ್ಸರ ಎಂಬ ಅರಿಷಡ್ವರ್ಗಗಳು ಯಾರಿಗೆ ತಾಕುವುದಿಲ್ಲವೋ ಅವನೇ ಶರಣ.ಭವಕ್ಕೆ ಶರಣು ಹೋಗದೆ ಶಿವನಿಗೆ (ಪರಮಾತ್ಮನಿಗೆ, ದೇವರಿಗೆ) ಶರಣು ಹೋದವರೇ ಶರಣರು. ಕೇವಲ ಲೌಕಿಕ ವಸ್ತು, ವಿಚಾರ, ಆಸೆ, ಆಕಾಂಕ್ಷೆಗಳಿಗೆ ಬಲಿಯಾಗದೆ ಸೃಷ್ಟಿಕರ್ತನನ್ನು ನಂಬಿ ಬದುಕುವವರು ಶರಣರು.
ಸೃಷ್ಟಿಯ ರಹಸ್ಯ ತಿಳಿದವರು, ತಿಳಿಯಲು ಪ್ರಯತ್ನಿಸುವವರು ಶಿವ ಶರಣರು.
ಶರಣ ಧರ್ಮ/ಸಾಹಿತ್ಯ ಮಾನವಕುಲದ ಮಹತ್ತನ್ನು ತಿಳಿಸಿ ಬದುಕಿದ ಸಾರ್ಥಕತೆಯನ್ನು ಮನವರಿಕೆ ಮಾಡಿಕೊಡುವುದಾಗಿದೆ.
ಕೆಲವು ಶರಣರ ಗ್ರಂಥಗಳಿಂದ ಆಯ್ಕೆಯಾದ ವಿಚಾರಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ.
- ವಚನಶ್ರೀ
- 4:29
- 14 күн бұрын
ಇಷ್ಟಲಿಂಗ ತಯಾರಿಕೆ ಹೇಗೆ? | Kannada Podcast | Vachana Vaahini
- 15:42
- 14 күн бұрын
ಇಷ್ಟಲಿಂಗ : ಆಧ್ಯಾತ್ಮಿಕ ಆಯಾಮ | Kannada Podcast | Vachana Vaahini
- 2:01
- 14 күн бұрын
ತನುವೆಂಬ ಏರಿಗೆ ಮನವೆಂಬ ಕಟ್ಟೆಯ ಮಾಡಿ | Allama Prabhu | Kannada Podcast | Vachana Vaahini
- 5:09
- 2 ай бұрын
ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯಾ | ಬಸವಣ್ಣನವರ ವಚನ | Kannada Podcast | Vachana Vaahini
- 3:47
- 2 ай бұрын
ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ | ಬಸವಣ್ಣನವರ ವಚನ | Kannada Podcast | Vachana Vaahini
- 13:40
- 2 ай бұрын
ವಚನಕಾರರ ಜಾತ್ಯತೀತತೆ | Kannada Podcast | Vachana Vaahini
- 3:07
- 2 ай бұрын
ಅಯ್ಯಾ, ಕತ್ತಲೆಯ ಕಳೆದುಳಿದ ಸತ್ಯ ಶರಣರ | ಅಕ್ಕಮಹಾದೇವಿಯವರ ವಚನ | Kannada Podcast | Vachana Vaahini
- 6:13
- 2 ай бұрын
ಅಂಗದ ಮೇಲೆ ಲಿಂಗವಿದ್ದವರೆಲ್ಲರು ಸರಿಗಾಣಬೇಕೆಂಬರು | Hadapada Appanna | Kannada Podcast | Vachana Vaahini
- 11:39
- 3 ай бұрын
ಕಿನ್ನರಯ್ಯನ ಪರೀಕ್ಷೆ - 03 | ತರಂಗಿಣಿ ಅಧ್ಯಾಯ - 79 | ಅಕ್ಕಮಹಾದೇವಿ | Kannada Podcast | Vachana Vaahini
- 10:37
- 3 ай бұрын
ಕಿನ್ನರಯ್ಯನ ಪರೀಕ್ಷೆ - 02 | ತರಂಗಿಣಿ ಅಧ್ಯಾಯ - 78 | ಅಕ್ಕಮಹಾದೇವಿ | Kannada Podcast | Vachana Vaahini
- 2:11
- 3 ай бұрын
ಮುಂದು ಜಾವದಲೆದ್ದು ಲಿಂಗದಂಘ್ರಿಯ ಮುಟ್ಟಿ | Allama Prabhu | Kannada Podcast | Vachana Vaahini
- 1:50
- 4 ай бұрын
ಭಕ್ತರು ಕಾಯಕವೆಂದು ದಾಯಗಾರಿಕೆಯಲ್ಲಿ ತಂದು | ಆಯ್ದಕ್ಕಿ ಲಕ್ಕಮ್ಮ | Kannada Podcast | Vachana Vaahini
- 9:06
- 4 ай бұрын
ಕಿನ್ನರಯ್ಯನ ಪರೀಕ್ಷೆ | ತರಂಗಿಣಿ ಅಧ್ಯಾಯ - 77 | ಅಕ್ಕಮಹಾದೇವಿ | Kannada Podcast | Vachana Vaahini
- 4:47
- 4 ай бұрын
Пікірлер