KZ
item
Негізгі бет
Трендинг
Журнал
Ұнаған бейнелер
Ең жақсы KZitem
Фильм және анимация
Автокөліктер мен көлік құралдары
Музыка
Үй жануарлары мен аңдар
Спорт
Ойындар
Комедия
Ойын-сауық
Тәжірибелік нұсқаулар және стиль
Ғылым және технология
Кіру
Тіркелу
Кіру
Тіркелу
Негізгі бет
Трендинг
Журнал
Ұнаған бейнелер
Ең жақсы KZitem
Фильм және анимация
Автокөліктер мен көлік құралдары
Музыка
Үй жануарлары мен аңдар
Спорт
Ойындар
Комедия
Ойын-сауық
Тәжірибелік нұсқаулар және стиль
Ғылым және технология
Darshan Y K
4:24
4 жыл бұрын
Ilidu baa taaye || Bhavageete || M.D. Pallavi||
5:01
5 жыл бұрын
Hallalladaru Haku Neeralladaru Haku Lyrical Video
Пікірлер
@arjunms1988
4 ай бұрын
ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃತುವಿಯಲ್ಲಿ ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡೆಸುತಿಹ ಶಕ್ತಿಯೆ ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ ಯುಕ್ತಿಯೆ ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೆ ನಿನ್ನ ಅವತಾರವೆನ್ನ ಉದ್ಧಾರ ಬಾ ದಿವ್ಯ ಮುಕ್ತಿಯೆ ಎಲ್ಲವನು ಮಾಡಿ ಎಲ್ಲರೊಳಗೂಡಿ ನೀನೆ ಎಲ್ಲವಾದೆ ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆಯಾದೆ ಎನಿತು ಕರೆದರೂ ಓಕೊಳ್ಳದಿರು ಅಚಿನ್ನಿದ್ರೆಯಾದೆ ಬೆಳಗಿ ನನ್ನಾತ್ಮಕಿಳಿದು ಬಾ ತಾಯೆ ನೀನೆ ಬ್ರಹ್ಮ ಬೋಧೆ ಇಳಿದು ಬಾ ತಾಯೆ ಇಳಿದು ಬಾ ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ ಅಗ್ನಿ ಇಂದ್ರ ವರುಣಾರ್ಕ ದೇವರನು ಮಾಡಿ ನೋಡಿ ಕಾವ ಶಿವನ ಶಕ್ತಿ ನೀ ವಿಷ್ಣು ಲಕ್ಷ್ಮೀ ನೀ ಚತುರ್ಮುಖನ ರಾಣಿ ದಿವ್ಯ ವಿಜ್ಞಾನ ನನ್ನೊಳುದ್ಭವಿಸೆ ಮತಿಗಾಗಮಿಸು ವಾಣಿ ಹೃದಯ ಪದ್ಮ ತಾನರಳೆ ಕರೆವೆ ಬಾರಮ್ಮ ಬಾ, ಇಳಿದು ಬಾ ಮನೋದ್ವಾರ ತಾ ಬಿರಿಯೆ ಕರೆವೆ ಜಗದಂಬೆ ಬಾ, ಇಳಿದು ಬಾ ಅಗ್ನಿ ಹಂಸ ಗರಿಗೆದರೆ ಕರೆವೆ ಬಾ ತಾಯೆ ಬಾ, ಇಳಿದು ಬಾ ಚೈತ್ಯ ಪುರುಷ ಯಜ್ಞಕ್ಕೆ ನೀನೆ ಅಧ್ವರ್ಯು ಬಾ, ಇಳಿದು ಬಾ ಇಳಿದು ಬಾ ತಾಯಿ ಇಳಿದು ಬಾ
@sharathpgowda1053
7 ай бұрын
Howdu,,, adhbutha,,,, bhava thumbi hadodanna bavavittu kelidare,,, thayi ilidu baruvaga kanditha kannanchalli neeru bandithu❤❤❤
@savithajotesavimaatu1048
8 ай бұрын
Super madam
@lathamuralidhar2820
9 ай бұрын
Madam God bless you for such a nice song.Hats off to you miss
@francisdsa6790
Жыл бұрын
👏👏👏👏👏👏👏🙏🙏🙏🙏🙏🙏🙏🙏💐💐💐💐👌👌👌👌👌👌
@hmchandrasekharaiah2247
Жыл бұрын
Supraeem
@yogeshdivanaji9140
Жыл бұрын
ಇದು ಯಾರ ಸಾಹಿತ್ಯ? ಇದು ಬೇಂದ್ರೆ ಅವರ ಸಾಹಿತ್ಯ ವಂತೂ ಅಲ್ಲ.
@shivaprasad6605
Жыл бұрын
ಸಾಹಿತ್ಯ, ಸಂಗೀತ, ಹಾಡುಗಾರಿಕೆ ಎಲ್ಲವೂ ಪರಮಾನಂದ...😊
@nandinijoshi6870
Жыл бұрын
ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥ್ವಿಯಲ್ಲಿ || ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡೆಸುತಿಹ ಶಕ್ತಿಯೆ ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ ಯುಕ್ತಿಯೆ ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೆ ನಿನ್ನ ಅವತಾರವೆನ್ನ ಉದ್ಧಾರ ಬಾ ದಿವ್ಯ ಮುಕ್ತಿಯೆ ಎಲ್ಲವನು ಮಾಡಿ ಎಲ್ಲರೊಳಗೂಡಿ ನೀನೆ ಎಲ್ಲವಾದೆ ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆಯಾದೆ ಎನಿತು ಕರೆದರೂ ಓಕೊಳ್ಳದಿರುವಚಿನ್ನಿದ್ರೆಯಾದೆ ಬೆಳಗಿ ನನ್ನಾತ್ಮಕಿಳಿದು ಬಾ ತಾಯೆ ನೀನೆ ಬ್ರಹ್ಮ ಬೋಧೆ ಇಳಿದು ಬಾ ತಾಯೆ ಇಳಿದು ಬಾ || ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ ಅಗ್ನಿ ಇಂದ್ರ ವರುಣಾರ್ಕ ದೇವರನು ಮಾಡಿ ನೋಡಿ ಕಾವ ಶಿವನ ಶಕ್ತಿ ನೀ, ವಿಷ್ಣು ಲಕ್ಷ್ಮೀ ನೀ, ಚತುರ್ಮುಖನ ರಾಣಿ ದಿವ್ಯ ವಿಜ್ಞಾನ ನನ್ನೊಳುದ್ಭವಿಸೆ ಮತಿಗಾಗಮಿಸು, ವಾಣಿ ಹೃದಯ ಪದ್ಮ ತಾನರಳೆ ಕರೆವೆ ಬಾರಮ್ಮ ಬಾ, ಇಳಿದು ಬಾ ಮನೋದ್ವಾರ ತಾ ಬಿರಿಯೆ ಕರೆವೆ ಜಗದಂಬೆ ಬಾ, ಇಳಿದು ಬಾ ಅಗ್ನಿ ಹಂಸ ಗರಿಗೆದರೆ ಕರೆವೆ ಬಾ ತಾಯೆ ಬಾ, ಇಳಿದು ಬಾ ಚೈತ್ಯ ಪುರುಷ ಯಜ್ಞಕ್ಕೆ ನೀನೆ ಅಧ್ವರ್ಯು, ಬಾ, ಇಳಿದು ಬಾ ಇಳಿದು ಬಾ ತಾಯಿ ಇಳಿದು ಬಾ || ಸಾಹಿತ್ಯ - ಕುವೆಂಪು ಸಂಗೀತ - ಮೈಸೂರು ಅನಂತಸ್ವಾಮಿ ಗಾಯನ - ಮೈಸೂರು ಅನಂತಸ್ವಾಮಿ
@parameshaddl1419
Жыл бұрын
Om sri ragavendraya namaha 🌺🌺🌺
@siddappapl7597
Жыл бұрын
Prathibhavantha kalavide.
@muralidharamysore6519
2 жыл бұрын
Excellent singing with perfect pronounciation. 👍
@manjuganavi8517
2 жыл бұрын
Omshree Ragavendraya namaha
@knparthasarathi1688
2 жыл бұрын
Too good
@renukaradhyatn5997
2 жыл бұрын
Dey
@dharmappaal4386
2 жыл бұрын
Fine swani ald
@jagadeeshahchallegerechann821
2 жыл бұрын
ಸೃಷ್ಟಿ...ದೃಷ್ಟಿ...ಶಕ್ತಿ...ಭಕ್ತಿ...ಮುಕ್ತಿ....ಸರ್ವಾಥ್ಮಿಕೆ...ಶಿರಸಾ ನಮಾಮಿ!
@massive9403
2 жыл бұрын
Mannerism in pallavi's is commendable 👍. Speechless 🙏🙏🙏 about kuvempu 🙏🙏
@manjulamv2729
3 жыл бұрын
I am big fan for u madam
@girishreddy5411
3 жыл бұрын
Divine of song
@varnaimages6217
3 жыл бұрын
Nijakku pallavi Namma naadina asti shubavagali kanda
@kumardnayak1299
3 жыл бұрын
🙏🙏🙏
@sandeepkharvi1
3 жыл бұрын
Super song
@GirishRSuper
3 жыл бұрын
ಅದ್ಭುತವಾದಸಾಹಿತ್ಯಕ್ಕೆ ತಕ್ಕ ಮಧುರವಾದ ದ್ವನಿ ♥️♥️♥️🙏
@sureshcs5723
3 жыл бұрын
Excellent song
@mohnagouda4258
3 жыл бұрын
Mohan
@icemindtechnology1475
3 жыл бұрын
Excellent voice n beautiful song
@chanduchandu-kl6xj
3 жыл бұрын
What a beautiful song
@subhashkc1239
3 жыл бұрын
Raaghavedra Swamy nmah
@SavitaKsrs
3 жыл бұрын
Om sree Rahavendraya namah 🙏🏻🙏🏻🙏🙏🏻
@srinivasanagappa9842
3 жыл бұрын
ಪಲ್ಲವಿ ನಮ್ಮಕರುನಾಡ ಹೇಮ್ಮೇಯಸುಪುತ್ರೀ ಕನ್ನಡದ ನುಡಿಗಳ ಮೇರುಗು ಪಲ್ಲವಿಯ ಸಿರಿ ಕಂಠ ದಲ್ಲಿ ಕುವೇಂಪು ರಚನೇಯ ಇಳಿದುಬಾ ತಾಯಿ ಅದೋಂದು ರೋಮಾಂಚನ
@mymind6675
3 жыл бұрын
':
@shettyshetty1412
3 жыл бұрын
OM SREE GURU RAGHAVENDRAYA NAMAHA 🙏🪔🙏🪔🙏❤️❤️❤️ PUJYAYA RAGHAVENDRAYA SATHYA DHARMA RATHAYACHA BHAJATHAM KALPAVRIKSHAYA NAMATHAM KAMADENAWAY 🙏🪔🙏🪔🙏🪔🙏🪔🙏🌴🌴🌴🌴🥦🥦🥦🥦🌴🌴🌴🌴🌺🌺🌺🌺🌺🌹🌹🌹🌹🌹
@annappamanumanu8197
3 жыл бұрын
ನನ್ ಅರಧ್ಯ್ ಧೈವ ನನ್ ಗುರು ರಾಘವೇಂದ್ರ ಸ್ವಾಮಿ 🙏🙏
@avinashpoojar7886
3 жыл бұрын
ನನ್ನ ಆರಾಧ್ಯದೈವ.... ನನ್ನ ಜೀವ ಶ್ರೀ ರಾಯರು
@praveenapraveenabh205
3 жыл бұрын
super songs
@poojashaiva6744
3 жыл бұрын
Super song
@mamathamanju3633
3 жыл бұрын
Om raghvendra ya namahaa
@meenashastry1443
4 жыл бұрын
Aradya deeva Shri Raghavendra swamigalu
@theunkn702
4 жыл бұрын
☮️☮️☮️
@gayatriiyer7003
4 жыл бұрын
My favorite God ragavendhra
Пікірлер