Negila Yogi
ರೈತ ದೇಶದ ಬೆನ್ನೆಲುಬು ಕೇವಲ ಮಾತಿನಲ್ಲಿ ನಿಲ್ಲಬಾರದು. ಕೃಷಿಕ ಮನಸ್ಸು ಮಾಡಿದರೆ ಸ್ವಾವಲಂಭಿಯಾಗುವುದರ ಜೊತೆಗೆ ನೂರಾರು ಜನರಿಗೆ ಕೆಲಸ ಕೊಡಬಲ್ಲ. ಅಂದಿನ ಕಾಲದಲ್ಲೇ ನಾಲ್ಕಾರು ಜನರಿಗೆ ಕೆಲಸ ಕೊಡುತಿದ್ದ ರೈತ ಇಂದು ಆಧುನಿಕ ,ವ್ಯಾವಹಾರಿಕ, ವಾಣಿಜ್ಯ , ಸಾವಯವ ಕೃಷಿಯತ್ತ ಮುಖ ಮಾಡಿ ಆದಾಯ ಹೆಚ್ಚಿಸಿಕೊಂಡು ಸುಖಿಯಾಗಿರಬೇಕು. ಅದೇ ಈ negila yogi KZitem ಚಾನೆಲ್ನ ಮುಖ್ಯ ಉದ್ದೇಶ. ಇಲ್ಲಿ ನಿಮಗೆ ಎಲ್ಲ ರೀತಿಯ ಕೃಷಿ ,ತೋಟಗಾರಿಕೆ, ಹೈನುಗಾರಿಕೆ ಕುರಿತಾದ ಸಂಪೂರ್ಣ ಮಾಹಿತಿ ನೀಡಲಾಗುವುದು. ಬೆಳೆಗಳಲ್ಲಿ ಕಂಡುಬರುವ ರೋಗ ರುಜಿನ ಅವುಗಳ ನಿರ್ವಹಣೆ ಹಾಗೂ ತಂತ್ರಜ್ಞಾನ ಇವುಗಳೆಲ್ಲದರ ಕುರಿತು ಮಾಹಿತಿಯನ್ನು ನೀಡಲಾಗುವುದು. ನೀವು ಸಹ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮೇಲ್ ಮೂಲಕ ತಿಳಿಸಬಹುದು. ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ ಇಷ್ಟವಾದಲ್ಲಿ ಲೈಕ್ ಮಾಡಿ.negila yogi KZitem channel is for formers . this channel is for only agriculture , animal husbandry, horticulture, fisheries, floriculture subject only . we never promote any company . only provide information about which is best for formers. i am not selling any product of negila yogi. without my appearance do not believe it.
- 12:35
- 2 жыл бұрын
ಗೇರು ಕೃಷಿ ಮಾಡುವವರಿಗೆ ಹೆಚ್ಚು ಆದಾಯ ಕೊಡುವ ತಳಿ | high yield and highly productive cashew nut variety
- 10:58
- 3 жыл бұрын
ಹೆಚ್ಚು ಇಳುವರಿ ಕೊಡುವ ಕೊತ್ತಂಬರಿ ಸೊಪ್ಪಿನ ತಳಿ | High yielding coriander variety @NegilaYogi
- 27:32
- 3 жыл бұрын
ಅಡಿಕೆ ಬೆಳೆಯ ಹಿಂಗಾರ ತಿನ್ನುವ ಹುಳುವಿನ ನಿರ್ವಹಣೆ Inflorescence caterpillar thirthaba mundela @NegilaYogi
- 22:40
- 3 жыл бұрын
ಹೈನುಗಾರಿಕೆ ತರಬೇತಿ । ಮೇವಿನ ಬೀಜಗಳು । ಕೃತಕ ಗರ್ಭಧಾರಣೆ । ಅಮೃತ್ ಮಹಲ್, ಗಿರ್ , ಕಿಲಾರ್ ,ಮುರ್ರಾ @NegilaYogi
- 11:50
- 3 жыл бұрын
ಕಳೆನಾಶಕ ಸಿಂಪಡಿಸುವ ಮುನ್ನ ಕೆಲ ಅಂಶಗಳನ್ನು ಗಮನಿಸಿ | Consider a few points before spraying weed killers
- 8:31
- 3 жыл бұрын
ಕಲ್ಲಂಗಡಿ ಬೆಳೆದು ಹೆಚ್ಚು ಹಣ ಸಂಪಾಧಿಸಬೇಕೆ ಒಮ್ಮೆ ಈ ವಿಡಿಯೋ ನೋಡಿ Arka shyama | ಅರ್ಕಾ ಶ್ಯಾಮ ಕಲ್ಲಂಗಡಿ
- 9:44
- 3 жыл бұрын
ಕೆಂಪು ಬೆಂಡೆಕಾಯಿಯು ಹಸಿರು ಬೆಂಡೆಕಾಯಿಗಿಂತಲೂ ಹೆಚ್ಚು ಲಾಭಕಾರಿ ಆದಾಯ ದ್ವಿಗುಣ | kaashi lalima @NegilaYogi
- 13:39
- 3 жыл бұрын
ಸುಗಂಧರಾಜ ಹೂವಿನ ತಳಿಗಳು । Tuberose flower breeds | Arka Prajwal | swarna reakha @NegilaYogi
- 8:45
- 3 жыл бұрын
ನೀರಿನಲ್ಲಿ ನೆನೆ ಹಾಕಿದರೆ ಸಾಕು ಅನ್ನ ವಾಗುವ ವಿಶೇಷ ಅಕ್ಕಿ Magic rice | Boka rice | Komal rice @NegilaYogi
- 14:00
- 3 жыл бұрын
ಕಬ್ಬು ಬೆಳೆಯುವವವರು ಹೆಚ್ಚು ಇಳುವರಿ ಪಡೆಯಲು ಬಹು ಬೇಡಿಕೆಯ ಈ ತಳಿಯನ್ನು ಬೆಳೆಯಿರಿ | sugarcane @NegilaYogi
- 12:45
- 3 жыл бұрын
ಸುಗಂಧರಾಜ ಹೂವಿನ ಕೃಷಿ | Sugandaraja flower cultivation | Rajanigandha floriculture @NegilaYogi
- 44:56
- 3 жыл бұрын
ನಾರಿ ಸುವರ್ಣ ಕುರಿ ತಳಿ ತರುವುದು ಹೇಗೆ । ಯಾವುದು 3 ಮರಿ ಕೊಡುವುದು | Nari Suvarna Sheep Detail @NegilaYogi
- 18:23
- 4 жыл бұрын
ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆಯ ಉದ್ದೇಶ ಹಾಗೂ ಪ್ರಯೋಜನಗಳು | Farmer Sanjeevani Accident Insurance Scheme
- 8:47
- 4 жыл бұрын
ಉಳುಮೆರಾಸುಗಳ ಹೆಗಲಬಾವಿಗೆ ಮನೆಔಷಧ @NegilaYogi
- 5:20
- 4 жыл бұрын
ಬೆಳೆಯಲ್ಲಿ ಹೆಚ್ಚಿನ ಇಳುವರಿಗಾಗಿ ಪಲ್ಸ್ ಮ್ಯಾಜಿಕ್ ಬಳಸಿ | how to use pulse magic @NegilaYogi
- 28:25
- 4 жыл бұрын
ವರ್ಷ ಪೂರ್ತಿ ನುಗ್ಗೆ ಕಾಯಿ ಬಿಡುವ ತಳಿ । 15 ವರ್ಷಗಳ ಆದಾಯ ನಿರಂತರ | moringa forning @NegilaYogi
- 8:57
- 4 жыл бұрын
ಹೂಗಳನ್ನು ಸುಗಂಧ ದ್ರವ್ಯ ಉಧ್ಯಮದವರಿಗೆ ಮಾರಿ ಹಣ ಗಳಿಸಿ | sell your flowers to perfume makers@NegilaYogi
- 10:03
- 4 жыл бұрын
Пікірлер