AG''ree Agro Industry's
ನಮ್ಮ ಈ ವೇದಿಕೆಯಲ್ಲಿ ರೈತರಿಗೆ ಅನುಕೂಲವಾಗುವಂತಹ ಉಪಕರಣಗಳು ಅಂದರೆ.1) ಕುಂಟೆ,
2)ರಂಟೆ,
3)ಕೂರಿಗೆ,
4)ಮಡಿಕೆ,
5)ನೇಗಿಲು,
6)ಗಡ್ಡೆ,
7)ಕುಂಟೆ,
8) ಹತ್ತಿ ಕುಂಟೆ,
9) ಮುರ್ಕುಂಟೆ
ಮತ್ತೆ ಇನ್ನಿತರೆ ಉಪಕರಣಗಳು ಎತ್ತುಗಳಿಗೆ ಮತ್ತು ಯಂತ್ರೋಪಕರಣಗಳಿಗೆ ನಮ್ಮಲ್ಲೇ ದೊರೆಯುತ್ತವೆ ಇವುಗಳ ಸಮಗ್ರ ಮಾಹಿತಿಯನ್ನು ಹಂಚಿಕೊಳ್ಳಲು ಈ ಒಂದು ಚಾನಲ್ ಅನ್ನ ಪ್ರಾರಂಭಿಸಿದ್ದೇವೆ. ದಯವಿಟ್ಟು ರೈತರು ಇದರ ಸದುಪಯೋಗ ಪಡೆದುಕೊಂಡು ನಮ್ಮನ್ನ ಆಶೀರ್ವದಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಇಂತಿ ನಿಮ್ಮ ಪ್ರೀತಿಯ ಗವಿಸಿದ್ದಪ್ಪ ಡೊಳ್ಳಿನ ನಮ್ಮ ಪೂರ್ಣ ವಿಳಾಸ ''ಅಗ್ರಿ ಆಗ್ರೋ ಇಂಡಸ್ಟ್ರೀಸ್'' ಸಾ/ ವನಬಳ್ಳಾರಿ ತಾಲೂಕು ಜಿಲ್ಲಾ ಕೊಪ್ಪಳ ಕರ್ನಾಟಕ 58322 ವಿಡಿಯೋ ನ ಪೂರ್ತಿಯಾಗಿ ನೋಡಿದ ಬಳಿಕ ನಿಮಗೆ ನಮ್ಮನ್ನ ಸಂಪರ್ಕಿಸುವುದು ಅತ್ಯಂತ ಅವಶ್ಯಕ ಎಂದಲ್ಲಿ ಮಾತ್ರ ವಾಟ್ಸಪ್ ಚಾಟಿಂಗ್ನಲ್ಲಿ ನಮ್ಮನ್ನ ಸಂಪರ್ಕಿಸಬಹುದು ದಯವಿಟ್ಟು ಅನವಶ್ಯಕ ಕರೆಗಳನ್ನು ಮಾಡಬೇಡ. M:9591905491
- 1:40
- 2 ай бұрын
AGREE AGRO INDUSTRY'S WANABALLARY 9591905491
- 5:27
- 3 ай бұрын
ಒಂದೇ ಗಾಲಿಯ ಕಳೆನಾಶಕ ಯಂತ್ರವನ್ನು ನಮ್ಮ ಪಕ್ಕದ ಜಿಲ್ಲೆಯಾದ ವಿಜಯನಗರ ಜಿಲ್ಲೆಯ ರೈತರಿಗೆ ಕಳಿಸಿಕೊಡುವ ದೃಶ್ಯ
- 3:56
- Жыл бұрын
ಟೈರು ಒಂದೇ ಗಾಲಿಯ ಕಳೆ ನಾಶಕ ಯಂತ್ರ
- 1:45
- Жыл бұрын
ಮೊದಲ ಬಾರಿಗೆ ರೈತರು ಉಪಯೋಗಿಸುವ ವಿಧಾನ
- 2:51
- Жыл бұрын
ಒಂದೇ ರಬ್ಬರ್ ಗಾಲಿ/ಟೈಯರ್ ಗಾಳಿಯ ಕಳೆ ನಾಶಕ ಯಂತ್ರ
- 4:38
- Жыл бұрын
SINGAL WHEEL WEEDWR STARTING DEATALS 9591905491
- 1:48
- Жыл бұрын
difference between the before packing and offer packing
- 6:15
- Жыл бұрын
koppal krushi mela 2023
- 0:25
- Жыл бұрын
singal wheel power weeder at agree agro industry's
- 3:49
- Жыл бұрын
ಸಿಂಗಲ್ ವೀಲ್ ವೀಡರ್ ಬಗ್ಗೆ ರೈತರ ಅನುಭವ ಮತ್ತು ಅನಿಸಿಕೆ
- 5:38
- Жыл бұрын
ಬದನೆಕಾಯಿ ವಲದಲ್ಲಿ ಈ ಮಶೀನಿನ ಚಮತ್ಕಾರ ನೋಡಿ
- 0:26
- Жыл бұрын
ಗವಿಸಿದ್ದೇಶ್ವರ ಜಾತ್ರೆಯ ಕೃಷಿಮೇಳ ಭಾಗ-2 ಮನಸೋತು ವೀಕ್ಷಿಸಿದರು
- 1:20
- Жыл бұрын
ಪವರ್ ವೀಡರ್ ಗೆ ಬೇಕಿದ್ದಲ್ಲಿ ಸಂಪರ್ಕಿಸಿ 9591905491
- 1:34
- Жыл бұрын
ಪವರ್ ವೀಡರ್ ಉಪಕರಣದ ದೃಶ್ಯ!
- 1:16
- Жыл бұрын
BLACK STONE POWER WEEDER 7HP
- 1:25
- Жыл бұрын
ಗವಿಸಿದ್ದೇಶ್ವರ ಜಾತ್ರೆಯ ಕೃಷಿಮೇಳ ಭಾಗ-1
- 0:41
- Жыл бұрын
ಕರ್ನಾಟಕದಾದ್ಯಂತ ಕಿಸಾನ್ ಕ್ರಾಫ್ಟ್ ಬ್ಯಾಗ್ ರೋಟವೇಟರ್ ಲೀಡರ್ ಬೇಕಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ 9591905491
- 0:13
- Жыл бұрын
Пікірлер