Sudha's Kitchen
'Sudha's Kitchen' is a Kannada Veg Recipe Channel. "Health is Wealth", The taste is as important as food for health. In 'Sudha's Kitchen', we have a great deal of health and taste, and look for nutrition in the diet that we consume as well. We focus on traditional foods in 'Sudha's Kitchen'. We look forward to being innovative in traditional foods, making the old recipes memorable.For inquiries contact - [email protected]
"ಆರೋಗ್ಯವೇ ಭಾಗ್ಯ" ಆರೋಗ್ಯಕ್ಕೆ ಆಹಾರ ಎಷ್ಟು ಮುಖ್ಯವೋ ರುಚಿಯು ಅಷ್ಟೇ ಮುಖ್ಯ. 'ಸುಧಾ'ಸ್ ಕಿಚನ್' ನಲ್ಲಿ ಆರೋಗ್ಯದ ಜೊತೆಗೆ ರುಚಿಗೆ ಪ್ರಾಮುಖ್ಯತೆ ಕೋಡುತ್ತೇವೆ ಮತ್ತು ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶ ಇರುವಂತೆ ನೋಡಿಕೊಳ್ಳುತ್ತೇವೆ. 'ಸುಧಾ'ಸ್ ಕಿಚನ್' ನಲ್ಲಿ ಸಾಂಪ್ರದಾಯಕ ಆಹಾರಕ್ಕೆ ಒತ್ತು ಕೊಡುತ್ತೇವೆ. ಸಾಂಪ್ರದಾಯಕದಲ್ಲಿ ಹೊಸತನ ಇರುವಂತೆ ನೋಡಿಕೊಳ್ಳುತ್ತೇವೆ, ಹಳೆಯ ಅಡಿಗೆಗಳನ್ನು ನೆನಪಿಸಿಕೊಳ್ಳುವಂತೆ ಮಾಡಲಾಗುವುದು.
ಸುಧಾ ಪ್ರಸನ್ನ
- 3:25
- 14 күн бұрын
ಟೊಮೇಟೊ ಮೆಣಸಿನಕಾಯಿ ಚಟ್ನಿ - ಚಪಾತಿ ಜೊತೆ ಸಖತ್ ರುಚಿ | Chilli Tomato Chutney | Khara Tomato Chutney
- 7:13
- 21 күн бұрын
ಎಲ್ಲರಿಗೂ ಇಷ್ಟವಾಗುವ ರುಚಿಯಾದ ಈ ಪರಾಟ ಸುಲಭವಾಗಿ ಯಾರಾದರು ಮಾಡಬಹುದು | Stuffed Paratha Recipe| Parota Recipe
- 5:23
- 28 күн бұрын
ಬೆಳಗಿನ ಲಘು ಉಪಹಾರಕ್ಕೆ - ಮನೆಯಲ್ಲೇ ಇರೋದನ್ನು ಬಳಸಿ, ಮೃದುವಾದ ಈ ತಿಂಡಿ ಮಾಡಿ | Instant Breakfast Recipe
- 6:40
- Ай бұрын
ಅಕ್ಕಿ - ಮೈದಾ ಹಿಟ್ಟು ಬಳಸದೆ ಗಣೇಶನಿಗೆ ಪ್ರಿಯವಾದ ಮೃದುವಾದ ಮೋದಕ | Soft Modaka without Rice Flour or Maida
- 3:36
- Ай бұрын
ಉತ್ತರಕರ್ನಾಟಕ ಶೈಲಿಯಲ್ಲಿ ಅಲಸಂದೆ ಕಾಳಿನ ಪಲ್ಯ | Uttara Karnataka Style Alasande Kaalu Palya Recipe
- 4:56
- Ай бұрын
ಈ Soft ಚಪಾತಿ ಒಮ್ಮೆ Try ಮಾಡಿ ನೋಡಿ | Soft Pumpkin Chapathi | Soft Chapathi | Kumbalakayi Chapathi
- 3:55
- Ай бұрын
ಗರಿಗರಿಯಾದ ಚಟ್ಪಟಾ ಚಿವಡಾ| Karida Avalakki | Fried Avalakki Masala Mixture Bakery Style | Masala Chivda
- 4:03
- 2 ай бұрын
ಒಂದು ಕಪ್ ಮಂಡಕ್ಕಿ ಇದ್ದರೆ ಸಾಕು, 10 ನಿಮಿಷದಲ್ಲೇ ಗರಿ ಗರಿ ವಡೆ ರೆಡಿ | Crispy Murmura Vade | Instant Vade
- 3:35
- 2 ай бұрын
ಕೇವಲ 5 ನಿಮಿಷದಲ್ಲೇ ಟೇಸ್ಟಿ ಕರ್ರಿ ರೆಡಿ - ಅನ್ನ ಚಪಾತಿ ದೋಸೆ ರೊಟ್ಟಿ ಗೆ ಸೂಪರ್ !!Menthya Soppina Curry Recipe
- 4:59
- 2 ай бұрын
ನಾಲಿಗೆ ರುಚಿ ಹೆಚ್ಚಿಸುವ ಈ ಪುಡಿಯಿಂದ ಚಿತ್ರಾನ್ನ , ಪುಡಿ ಇಡ್ಲಿ...!! Chutney Pudi | Karibevu Chutney Pudi
- 6:28
- 2 ай бұрын
ಬೆಳಗಿನ ತಿಂಡಿಗೆ ದಿಢೀರ್ ಮಸಾಲಾ ಚಪಾತಿ | Menthya Masala Chapathi | Masala Chapthi | Quick & Easy R...
- 4:35
- 2 ай бұрын
ಹೊಸ ರುಚಿ ಚವಳಿಕಾಯಿ ಪಲ್ಯ ರೊಟ್ಟಿ ಚಪಾತಿಗೆ ಕಾಂಬಿನೇಷನ್ | Javali Kayi / Chavali Kayi Palya | Gorikayi Palya
- 3:58
- 3 ай бұрын
ದಿಢೀರ್ ಗರಿ ಗರಿ ಜೋಳದ ದೋಸೆ | Jolada Dose | Instant Crispy Jolada Dose | Millet / Siridhanya Recipe
- 4:17
- 3 ай бұрын
ಬೆಳಗಿನ ತಿಂಡಿಗೆ ಪದೇ ಪದೇ ಮಾಡಬೇಕು ಅನ್ನಿಸುವ ಸಾಂಬಾರ್ ದೋಸೆ !! Sambar Dose | Sambar Dose | Uttappa Recipe
- 4:15
- 3 ай бұрын
Kuska Biryani | Plain Biryani Recipe | ವೆಜ್ ಬಿರಿಯಾನಿ
- 5:14
- 3 ай бұрын
ಮೃದುವಾದ ತಟ್ಟೆ ಇಡ್ಲಿ | Traditionl Soft Tatte Idli | Perfect Idli Batter Recipe | Idli Recipe
- 8:02
- 3 ай бұрын
Пікірлер