Mind Mechanism
ಈ ವಿಶಾಲ ಬ್ರಹ್ಮಾಂಡ ದಲ್ಲಿರುವ ಕೋಟ್ಯಂತರ ಗ್ಯಾಲಕ್ಸಿ ಗಳಲ್ಲಿ ಪುಟ್ಟ ಗ್ಯಾಲಕ್ಸಿ ನಮ್ಮ ಆಕಾಶಗಂಗೆ.. ಅದರಲ್ಲಿರುವ ಕೋಟ್ಯಂತರ ನಕ್ಷತ್ರ ಗಳಲ್ಲಿ ಪುಟ್ಟದೊಂದು ನಕ್ಷತ್ರ ನಮ್ಮ ಈ ಸೂರ್ಯ... ಅವನಿಗಿರುವ 9 ಗ್ರಹಗಳಲ್ಲಿ ಒಂದು ಪುಟ್ಟ ಗ್ರಹ ನಮ್ಮ ಈ ಭೂಮಿ..!ಆ ಭೂಮಿಯ 70 ಭಾಗ ನೀರು ,30 ಭಾಗವಷ್ಟೇ ನೆಲ... ಅದರಲ್ಲಿ ಅನೇಕ ದೇಶಗಳು, ಅನೇಕ ಧರ್ಮಗಳು, ಅನೇಕ ನಂಬಿಕೆಗಳು, ಆಚರಣೆಗಳು ದೇವ ಮಾನವರು... ದೇವ ದೂತರು!!! ತಮ್ಮ ನಂಬಿಕೆಯಷ್ಟೇ ಸರಿ.. ಉಳಿದವರದು ತಪ್ಪು ಎಂಬ ಹುಂಬತನ, ಯುದ್ಧಗಳು... ಧರ್ಮ - ದೇವರ ಹೆಸರಿನಲ್ಲಿ ಅನಾಚಾರ ಗಳು... ಒಂದಾ ಎರಡಾ....
ಹಾಗಾದರೆ ಇದರಲ್ಲಿ ಯಾವುದು ಸತ್ಯ? ಎಂಬ ನನ್ನ ಈ ಹುಡುಕಾಟ ದಲ್ಲಿ.... ಅನೇಕ ಮತ - ಪಂಥದ ಅಧ್ಯಯನ, ಅನೇಕ ಸಿದ್ಧ ಸಾಧಕರ ಒಡನಾಟ, ನನ್ನ ಸಾಧನೆ... ಅನುಭವ, ಅಲೆದಾಟ, ಅಧ್ಯಯನ ದ ನಂತರ ನಾನು ಕಂಡ ಸತ್ಯವನ್ನು ನಿಮ್ಮೆದುರು ಅನಾವರಣ ಗೊಳಿಸುವುದು ಈ ವಾಹಿನಿಯ ಉದ್ದೇಶ... ಒಪ್ಪಿಸಿಕೊಳ್ಳಿ 🙏🏻
- 14:40
- 21 күн бұрын
ಪ್ರೀತಿಯ ಮಾತು - 02 /testimonials.
- 10:32
- 21 күн бұрын
ಪ್ರೀತಿಯ ಮಾತುಗಳು /Testimonials
- 1:20:01
- Ай бұрын
ಭಯಾನಕವಾಗಿತ್ತು ಆ ಮಧ್ಯರಾತ್ರಿಯ ಅನುಭವ. ../ with Roopa vorkaady/ರೂಪಾ ವೊರ್ಕಾಡಿಯವರೊಂದಿಗೆ ಮುಕ್ತ ಮಾತುಕತೆ.
- 32:41
- 3 ай бұрын
ಬದುಕು ಯಾಕಿಷ್ಟು ಭಾರ ? ಭಾಗ - 03 / ಕೃಷ್ಣ ಹೇಳಿದ್ದ ಆ ಮಹಾರಹಸ್ಯ ಗೊತ್ತಾ? secretes of bhagavat Geeta
- 19:53
- 3 ай бұрын
ಬದುಕು ಯಾಕಿಷ್ಟು ಭಾರ ? ಭಾಗ - 02/ಮಂತ್ರಸಿದ್ಧಿ ಎಲ್ಲರೂ ಮಾಡಬಹುದು / what is mantra, yantra and Tantra ?
- 45:48
- 3 ай бұрын
ಬದುಕು ಯಾಕಿಷ್ಟು ಭಾರ ? ಭಾಗ - 01/ಮಾಂಸಾಹಾರ ಸರಿಯಾ.. ತಪ್ಪಾ ? / spirituality and vegetarianism.
- 9:10
- 4 ай бұрын
ಮನದ ಮಾಯಾಲೋಕ .../ Heal & Evolve Workshop - 2024
- 0:40
- 4 ай бұрын
Coming Soon 👍Heal and Evolve
- 1:27
- 4 ай бұрын
Deep Trance Experiences...
- 1:28
- 5 ай бұрын
memories - Heal and Evolve Wirkshop
- 16:35
- 5 ай бұрын
ದಿಲ್ ಕೀ ಬಾತ್ - Heal & Evolve Workshop 2024
- 1:19
- 5 ай бұрын
Heal & Evolve - Love Forever
- 28:56
- 5 ай бұрын
ವೇದಾಂತ ರಹಸ್ಯ...ಮಾಂಡೂಕ್ಯ ಉಪನಿಷತ್ ಭಾಗ - 03 ಓಂಕಾರ ರಹಸ್ಯ / secrets of Upanishads . ..part -03
- 32:29
- 5 ай бұрын
ವೇದಾಂತ ರಹಸ್ಯ... ಮಾಂಡೂಕ್ಯ ಉಪನಿಷತ್ ಭಾಗ - 01 ... ದೇವರು ಯಾರು ? ಎಲ್ಲಿದ್ದಾನೆ ? / secrets of Upanishads
- 19:50
- 5 ай бұрын
ಕೈಕೇಯಿಯ ಕೋಪಗೃಹ ಹೇಗಿತ್ತು ಗೊತ್ತಾ? ಮಾನಸಿಕ ಒತ್ತಡ [stress ]ದಿಂದ ಹೀಗೆ ಹೊರಬನ್ನಿ/How To Overcome Stress?
- 21:03
- 8 ай бұрын
ಮಗುವಾಗು ಮನಸೇ... ಮನದ ಮಾತು / maguvaagu manase Testimonial
- 40:52
- 9 ай бұрын
ಯಾವುದರಲ್ಲೂ ಯಶಸ್ಸು ಸಿಗುತ್ತಿಲ್ಲವೇ..? ಇಲ್ಲಿದೆ ನೋಡಿ ಗೆಲುವಿನ ರಹಸ್ಯ!! /Life Changing secret revealed !
- 21:50
- Жыл бұрын
Пікірлер