Vistara Cinema
ಭಾಷೆಯ ಎಲ್ಲೆಯನ್ನೂ ಮೀರಿ ಜನರನ್ನು ತಲಪಬಲ್ಲ, ರಂಜಿಸಬಲ್ಲ ಮಾಧ್ಯಮವೆಂದರೆ ಅದು ಸಿನಿಮಾ. ಕಲೆಗೆ ಯಾವುದೇ ಪ್ರದೇಶದ, ನಾಡಿನ ಸಾಮಾಜಿಕ ವ್ಯವಸ್ಥೆ, ಜೀವನ ವಿಧಾನ, ಸಾಂಸ್ಕೃತಿಕ ವೈಭವ ಹೀಗೆ ಪ್ರತಿಯೊಂದನ್ನೂ ಬಿಂಬಿಸುವ, ಚಿತ್ರಿಸುವ, ತಿಳಿಸಿಕೊಡುವ ಶಕ್ತಿಯಿದೆ. ಈಗಿನ ಪೀಳಿಗೆಯ ಮೇಲೆ ಪರಿಣಾಮಕಾರಿಯಾಗಿ ಪ್ರಭಾವ ಬೀರಬಲ್ಲ ಕ್ಷೇತ್ರವೆಂದರೆ ಅದು ಮನರಂಜನಾ ಕ್ಷೇತ್ರವೇ.ಒತ್ತಡದ ಬದುಕಿನಲ್ಲಿ ಮನರಂಜನೆಯೇ ದೊಡ್ಡ ಸ್ಟ್ರೆಸ್ ಬಸ್ಟರ್. ಸಿನಿಮಾ ಅಥವಾ ಮನರಂಜನಾ ಕ್ಷೇತ್ರವೆಂದರೆ ಜನತೆಗೆ ಎಲ್ಲಿಲ್ಲದ ಪ್ರೀತಿ ಮತ್ತು ಕುತೂಹಲ. ಹೀಗಾಗಿಯೇ ಸ್ಯಾಂಡಲ್ವುಡ್ನಿಂದ ಹಿಡಿದು ಬಾಲಿವುಡ್, ಹಾಲಿವುಡ್ವರೆಗೆ, ರಂಗಭೂಮಿಯಿಂದ ಹಿಡಿದು ಕಿರುತೆರೆ, ವೆಬ್ಸೀರಿಸ್ವರೆಗೆ ಏನೇ ಬೆಳವಣಿಗೆಗಳಾದರೂ ಜನ ಅವುಗಳನ್ನು ಆಸಕ್ತಿಯಿಂದ ಗಮನಿಸುತ್ತಾರೆ, ಮನರಂಜನೆ ಪಡೆದುಕೊಳ್ಳುತ್ತಾರೆ. ರಂಗಭೂಮಿ, ಸಂಗೀತ, ನೃತ್ಯ, ಸಿನಿಮಾ, ಕಿರುತೆರೆ, ಒಟಿಟಿ ಹೀಗೆ ಕಲೆ ಹಾಗೂ ಮನರಂಜನೆಯ ಎಲ್ಲ ಆಯಾಮಗಳನ್ನು ಜನರಿಗೆ ಒದಗಿಸಲು ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ರೂಪಿಸಿರುವ ಯುಟ್ಯೂಬ್ ಚಾನೆಲ್ ಇದು.
- 39:42
- 16 сағат бұрын
Upendra EXCLUSIVE Full Interview | ಟ್ರೋಲ್ ಹಾಡೇ ಹಿಂಗೈತೆ' ಇನ್ನು ಸಿನಿಮಾ ಹೆಂಗಿರಬಹುದು? | Vistara...
- 4:26
- 16 сағат бұрын
45 Kannada Film Press Meet | Raj B Shetty About 45 Film | ಕನಸನ್ನು ನನಸು ಮಾಡಿಕೊಳ್ಳುವುದು ಕೂಡ ಒಂದು ಹಠ
- 2:55
- 16 сағат бұрын
45 Kannada Film Press Meet | Upendra About 45 Film | ಸಿನಿಮಾ ಎಲ್ಲಾ ಮಾಡ್ಬಿಟ್ಟು ಮಹೂರ್ತ ಮಾಡ್ತಿರಂದ್ರೆ..!
- 3:28
- 16 сағат бұрын
45 Kannada Film Press Meet | Shivaraj Kumar | ನಂಗೆ ಸ್ವರ್ಗಕ್ಕೆ ಹೋಗಿ ಬಂದ ಅನುಭವವಾಯ್ತು..ಯಾಕಂದ್ರೆ.!
- 14:13
- 14 күн бұрын
Ajith Jayaraj | New Kannada Film | ಮಾಸ್ಲುಕ್ನಕಲ್ಲಿ ತೆರೆಗೆ ಬರುತ್ತಿರುವ ಅಜಿತ್ ಜಯರಾಜ್
- 4:50
- Ай бұрын
Vinay Rajkumar Pepe Movie | "ಪೆಪೆ" ಸಿನಿಮಾ ಟೈಟಲ್ ಸೀಕ್ರೆಟ್ ಬಿಚ್ಚಿಟ್ಟ ವಿನಯ್ .! | Vis...
- 4:33
- Ай бұрын
Santhosh Narayanan | Vinod Prabhakar | ನನಗೆ ಕನ್ನಡ ಸಾಹಿತ್ಯ ಸಂಸ್ಕೃತಿ ತುಂಬಾ ಇಷ್ಟ | Vistara Cinema
- 9:51
- Ай бұрын
Vinod Prabhakar About Santhosh Narayanan | ಸಂತೋಷ್ ರವರ ಬ್ಯಾಕ್ಗ್ರೌಂಡ್ ಸ್ಕೋರ್ ಬೊಂಬಾಟ್ ಆಗಿದೆ
- 5:36
- Ай бұрын
Santhosh Narayanan | Vinod Prabhakar | ಕನ್ನಡದಲ್ಲಿ ನನಗೆ ಸುದೀಪ್ ಇಷ್ಟ ಯಾಕಂದ್ರೆ..! | Vistara Cinema
- 4:51
- Ай бұрын
Ganesh About Krishnam Pranaya Sakhi Movie | ಕೃಷ್ಣಂಪ್ರಣಯ ಸಖಿ ಚಿತ್ರದ ಬಗ್ಗೆ ಫ್ಯಾನ್ಸ್ ರಿಯಾಕ್ಷನ್
- 5:30
- Ай бұрын
Gowri Movie Update | Indrajit Lankesh | Samarjit | ಇಂದ್ರಜಿತ್ ಲಂಕೇಶ್ ಪುತ್ರನ ಆ್ಯಕ್ಟಿಂಗ್ ಹೇಗಿತ್ತು?
- 17:23
- Ай бұрын
Ganesh About Krishnam Pranaya Sakhi Movie | ದ್ವಾಪರ ಹಾಡಿನ ಬಗ್ಗೆ ಗಣೇಶ್ ಹೇಳಿದ್ದೇನು? | Vistara Cinema
- 7:01
- Ай бұрын
Ganesh About Krishnam Pranaya Sakhi Movie | ಸಿನಿಮಾ ನೋಡಿದ್ಮೇಲೆ ನೀವೆ ಹೇಳ್ತೀರಾ...! | Vistara Cinema
- 3:44
- Ай бұрын
Ganesh About Krishnam Pranaya Sakhi Movie | ಕೃಷ್ಣಂ ಪ್ರಣಯ ಸಖಿ ಬಗ್ಗೆ ಗಣೇಶ್ ಮಾತು | Vistara Cinema
- 3:16
- Ай бұрын
Sonu Srinivas Gowda About Krishnam Pranaya Sakhi Movie |ಕೃಷ್ಣಂ ಪ್ರಣಯ ಸಖಿ ಬಗ್ಗೆ ಸೋನು ಮಾತು|Movie Reviw
- 4:31
- Ай бұрын
Nawaz Review | Nawaz About Gowri Movie | ಚಿತ್ರ ನೋಡಿದ ಪ್ರೇಕ್ಷಕರು ಹೇಳಿದ್ದೇನು? | Gowri Movie Reviw
- 3:55
- Ай бұрын
Sandalwood Pooja Program | Ragini Dwivedi | ಇತರಹದ ಪೂಜೆ ಕಾರ್ಯಕ್ರಮ ಚಿತ್ರರಂಗದಲ್ಲಿ ಆಗ್ತಿರಬೇಕು
- 8:50
- Ай бұрын
Sandalwood Pooja Program | ಸರಿ ತಪ್ಪಿನ ಪರಿಹಾರ ಕೊಟ್ಟಿತಾ ದೈವ? | Kalavidara Sangha | Vistara Cinema
- 9:07
- Ай бұрын
Sandalwood Pooja Program | ದೇವರ ಪೂಜೆ ಮಾಡುವುದು ಒಳ್ಳೇಯದಕ್ಕಲ್ವಾ! | Kalavidara Sangha | Vistara Cinema
- 10:41
- Ай бұрын
Hani Hani Song |Shivaraj Rajkumar |Rakky Suresh | ರಾಜ್ ಕುಟುಂಬಕ್ಕೆ ಆಪ್ತ..ಅಪ್ಪು ನನ್ನ ಫೆವರೆಟ್
- 13:03
- Ай бұрын
Hani Hani Song Launch Event | Ashwini Puneeth Rajkumar | ಜರ್ಮನಿಯಲ್ಲೇ ಶೂಟಿಂಗ್ ಮಾಡಿದ್ಯಾಕೆ?
- 5:26
- Ай бұрын
Пікірлер