ಕಿನ್ನಾಳ ಯೋಗಿ KINNAL YOGI
ನಮಸ್ಕಾರ ಎಲ್ಲರಿಗೂ ನಮ್ಮ ಒಂದು ಯುಟ್ಯೂಬ್ ಚಾನೆಲ್ ಆದ "ಕಿನ್ನಾಳ ಯೋಗಿ" ಈ ನಮ್ಮ ಯುಟ್ಯೂಬ್ ಚಾನೆಲ್ ನಲ್ಲಿಎಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳಿಗೆ ಸಂಬಂಧ ಪಟ್ಟಂತಹ ಸೂಕ್ತವಾದ ಮತ್ತು ಸರಳವಾದ ಯೋಗಗಳು ಉತ್ತಮ ಜೀವನಕ್ಕೆ ಉತ್ತಮ ಆರೋಗ್ಯಕ್ಕೆ ಬೇಕಾದ ಪೌಷ್ಟಿಕಾಂಶ ಆಹಾರಗಳ ಬಗ್ಗೆ ಮಾಹಿತಿ ಹಾಗೂ ಆಯುರ್ವೇದ, ಮನೆಮದ್ದು, ಔಷಧಯುಕ್ತ ಗಿಡಮೂಲಿಕೆಗಳ ಬಗ್ಗೆ ಮಾಹಿತಿಯು ನಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ನಿಮಗೆ ಸಿಗುತ್ತದೆ. ಇದಷ್ಟೇ ಅಲ್ಲದೆ ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಪುರಾತನ ದೇವಸ್ಥಾನಗಳು ಹಾಗೂ ಮನರಂಜನಾತ್ಮಕ ವಿಷಯಗಳ ಬಗ್ಗೆ ಮಾಹಿತಿಯು ಒಳಗೊಂಡಿರುತ್ತದೆ . ಅಷ್ಟೇ ಅಲ್ಲದೆ ನೀವು ಇರುವಲ್ಲಿಯೇ ನಾವು ಬಂದು ಐದು ದಿನ ಅಥವಾ ಆರು ದಿನಗಳ ಯೋಗ ಶಿಬಿರವನ್ನು ನಿಮ್ಮ ಊರಿನವರ ಸಮ್ಮುಖದಲ್ಲಿ ಮಾಡಲಾಗುವುದು. ಒಟ್ಟಿನಲ್ಲಿ ಹೇಳಬೇಕೆಂದರೆ ನಮ್ಮ ಒಂದು ಈ ಚಾನೆಲ್ ಮುಖ್ಯವಾಗಿ ಯೋಗ ಅದರ ಜೊತೆ ಎಲ್ಲಾ ಮಾಹಿತಿಯನ್ನು ಒಳಗೊಂಡಿರುತ್ತದೆ.ಅದಕ್ಕೋಸ್ಕರ ಎಲ್ಲರೂ ನಮ್ಮ ಯುಟ್ಯೂಬ್ ಚಾನೆಲ್ ಅನ್ನು ಅಂದರೆ "ಕಿನ್ನಾಳ ಯೋಗಿ" ಸಬ್ ಸ್ಕ್ರೈಬ್ ಮಾಡಿ ಶೇರ್ ಮಾಡಿ ನಿಮ್ಮ ಪ್ರೀತಿ ಪ್ರೋತ್ಸಾಹ ನಮಗೆ ಯಾವಾಗಲೂ ಇರಲೇಬೇಕು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:-776045720
www.youtube.com/@Kinnalyogi
- 10:24
- 2 ай бұрын
ಕೊಪ್ಪಳ ಗವಿಮಠದ ದರ್ಶನ #gavimath #koppal #youtube
- 4:07
- 2 ай бұрын
{ಕಿನ್ನಾಳ ಗ್ರಾಮದಲ್ಲಿ ನಡೆಯುವ ಮೊಹರಂ ಹಬ್ಬದಲ್ಲಿ ಕಿಚ್ಚು ಹಾರುವ ದೃಶ್ಯ}#kinnal #koppal #villagelife
- 1:33
- 4 ай бұрын
ವಿಶ್ವ ಪರಿಸರ ದಿನಾಚರಣೆ #nature #tree
- 2:09
- 4 ай бұрын
(#pranayama ) ಪ್ರಾಣಾಯಾಮದ ವಿಧಾನಗಳು
- 3:06
- 5 ай бұрын
ಉಸಿರಾಟದ ಮಹತ್ವ ಭಾಗ-2
- 2:45
- 5 ай бұрын
ಉಸಿರಾಟ ( ಪ್ರಾಣವಾಯು) ದ ಮಹತ್ವ
- 1:21
- 6 ай бұрын
ಬೇಸಿಗೆ ಕಾಲದಲ್ಲಿ ಕುಡಿಯುವ ಪ್ರಾಕೃತಿಕ ಪಾನೀಯಗಳು
- 4:53
- 6 ай бұрын
Пікірлер