I suggest to sri Upendra as a gestu actor he his support , commercial also help you
@adinarayanamurthy8092
4 ай бұрын
Sir i meat at Gopalan mall hall on sunday 4.30 show this type of movie you can only do not possible to others i didn't miss your movies please change sri Srinivasa actor give despande that role
@janhavikulkarni5782
4 ай бұрын
ನಮಗೆ ಎರಡನೇ ಭಾಗದ ತೀವ್ರ ಪ್ರತೀಕ್ಷಾ ಯಲ್ಲಿ ಇದ್ದೇವೆ.ಅತ್ಯಂತ ಯಶಸ್ವಿ ಪ್ರಯತ್ನವಾಗಿದೆ.ಅಭಿನಂದನೆಗಳು.ಮತ್ತು ಅನಂತ್ದನ್ಯವಾದಗಳು.
@satyanarayanaks4491
4 ай бұрын
ಶ್ರೇಷ್ಠ ಚಿತ್ರ, ಅಭಿನಂದನೆಗಳು 🎉
@SANJEEVKUMAR-jz7vo
4 ай бұрын
ನಿಮ್ಮ ಪ್ರಯತ್ನ ಅದ್ಭುತವಾಗಿದೆ... ಆದರೆ ಪ್ರಯತ್ನಕ್ಕೆ ತಕ್ಕಹಾಗೆ ಪಾತ್ರಧಾರಿಗಳು ಮತ್ತು ಅವರ ನಟನೆ ಕಡೆ ಗಮನ ಕೊಡಿ... ಏಕೆಂದರೆ ನೀವು ಮಾಡಿರೋದು ಹರಿದಾಸ ವಿಜಯ ದಾಸರ ಕಥೆ... ದಯವಿಟ್ಟು ಅವರ ಜೀವನ ಗಾಥೆ ಯನ್ನ ಕಾಮಿಡಿ ಮಾಡ್ಬೇಡಿ.
@premlathatukaram7211
4 ай бұрын
Very correct. But proper advertisement us not done. It was released in Hosapette and within one week removed. Very sad. I saw Jaganatha dasaru twice. But Prasanna VD and Vijaya Dasaru I missed. Very very absolutely sad.
@dsrinath1965
5 ай бұрын
Right now watching in Goplan Mall...sirsi circle.... Dolby stereo Come and watch....great movie
@jithamithra7997
5 ай бұрын
Ji congratulations . Our whole hearted support will be there for you to make this a grand success. Please Keep the good work going. The indelible imprint that an hour and half movie creates in the mind of both young & Old, cannot be derived be reading 1000 pages.( But I don't degrade reading). May you succeed in all your future endeavours. May Sri Krishna bless you,,💐💐💐💐💐👍👏👏👏👏👏
@kirtipriyapraneshkulkarnih8378
5 ай бұрын
ಅಭಿನಂದನೆಗಳು ಸರ್ 🎉🎉💐💐
@narasimhachargopal3647
5 ай бұрын
Wonderful. Congratulations
@Lokeshmovieactor
5 ай бұрын
ಸರ್ ಆಡಿಷನ್ ಟೈಮ್ ಕೇಳಿ ಸರ್ ಡೇಟ್
@AmitSPuranik
5 ай бұрын
ದಾಸವರೆಣ್ಯ ವಿಜಯದಾಸರ ಚಿತ್ರ ನೋಡುವ ಮುನ್ನ ಅನೇಕ ನಿರೀಕ್ಷೆ ಇಟ್ಟುಕೊಂಡಿದ್ದೆ. ೧. ವಿಜಯದಾಸರ ಉಗಾಭೋಗ ದ ಪ್ರಸ್ತಾಪ ೨. ಗೋಪಾಲ ದಾಸರು ಜಗನ್ನಾಥ ದಾಸರಿಗೆ ಆಯಸ್ಸು ದಾನ ಮಾಡಿಸಿದ ಉಲ್ಲೇಖ. ೩.ವಿಜಯದಾಸರು ಜಗನ್ನಾಥ ದಾಸರಿಗೆ ಔತಣ ಕ್ಕೆ ಕರೆದಾಗ. ಆಗ ಜಗನ್ನಾಥ ದಾಸರು ಬೇಡ ಅಂದಿದ್ದು ಹಾಗು ಉದರ ಶೂಲೆಯ ಕಷ್ಟ ಅನುಭವಸಿದ್ದು ೪. ಬಹು ಮುಖ್ಯವಾಗಿ ಸುಧಾ ಮಂಗಳದಲ್ಲಿ ಅಡಗಿಯಂವ ಬಾರದೆ ಇದ್ದಾಗ ಸ್ವತಃ ವಿಜಯದಾಸರೆ ಮಂಡಗಿ ಮಾಡಿ ಹಾಗು ಕನ್ನಡ ಭಾಷೆ ಯಾವದಕ್ಕು ಕಡಿಮೆ ಇಲ್ಲವೆಂದು ಆ ಕಾಲದ ಪಂಡಿತೊತ್ತಮ ಕಲ್ಲುರು ಸುಬ್ಬಣ್ಣಾಚಾರ್ಯರ ಗರ್ವ ಇಳಿಸಿದ ಪಾತ್ರ ೫. ಎಲ್ಲರ ನೆಚ್ಚಿನ ದಿನಚರಿಯ ಆರಂಭ ಮಾಡುವ ಪಂಚ ರತ್ನ ಸುಳಾದಿಯ ಉಲ್ಲೆಖ ಅಥವಾ ಹಾಡಿದ್ದು ಇಲ್ಲದೆ ಇದ್ದಿದ್ದು ಬೆಸರವಾಯಿತು. ಯಾಕೆ ಮೇಲಿನದ್ದು ಇದ್ದಿಲ್ಲ ಸ್ವಾಮಿ. ಕಾನ್ವೆಂಟ ಓದುವ ಮಗಳಿಗೆ ವಿಜಯದಾಸರ ಮಹಿಮೆ ಗೊತ್ತಾಗಲಿ ಅಂತ ಕರೆದುಕೊಂಡು ಹೋದರೆ. ಪ್ರತಿ ೨ ನಿಮಿಷಕ್ಕೊಮ್ಮೆ ಹಾಡು ಹಾಕಿಲ್ಲ ದಿದ್ದರೆ ಹಾಡುಗಳು ಕಡಿಮೆ ಇದ್ದರೆ ಇನ್ನು ಚಿತ್ರ ಬಹಳ ಸೊಗಸಾಗಿ ಮೂಡಿ ಬರ ಬಹುದಿತ್ತು ಚಿತ್ರ ತಂಡಕ್ಕೆ ಅಭಿನಂದನೆ. ಎಲ್ಲ ಪಾತ್ರಗಳು ಚೆನ್ನಾಗಿ ಅಚ್ಚು ಕಟ್ಟಾಗಿ. ಮೂಡಿ ಬಂದಿವೆ. ಭಾಗ ೨ ಮೇಲೆ ತಿಳಿಸಿದ ಎಲ್ಲವೂ ಇಡಬೇಕು. ಚಿತ್ರ ಚೆನ್ನಾಗಿ ಓಡಲಿ ಎಂದು ನನ್ನ ಹಾರೈಕೆ. ಚಿತ್ರವನ್ನು ಮನೆಯ ಮಂದಿ ನೋಡಿ ಬರ್ರಿ.

@GHSSriramanagar
5 ай бұрын
Very good work
@bhagyahampi8092
5 ай бұрын
All the best sir.🎉
@yashodaneela9577
5 ай бұрын
Namage picture nadu beku as she ede aadare sree Jaghannatha dasaru mattum prasannavenkata dasara chitra nodilla link beku please tilisiri 🙏🙏
@narendrakini1523
5 ай бұрын
Wish you and your team a grand success ❤❤❤
@muthigivenkobacharmadhusud8981
6 ай бұрын
ಬೇಗ ಬಿಡುಗಡೆಯಗುವದನ್ನು ಕಾಯುತ್ತಿರುವ ಭಕ್ತ ವೃಂದ. 🙏🏾
@NagaRaju-tg4sz
6 ай бұрын
SUPER SUPER SUPER SONG SIR SUPER SUPER VOICE SIR SUPER SUPER SENERE SIR HAPPY UGADI SIR 🎵🎵🎵🎸🎸🎸🎉🎉🎉.
@rayarabhaktha
6 ай бұрын
೧.ಅಂತರಂಗದ ಕದವು ತೆರೆಯಿತಿಂದು|ಪ| ಎಂತು ಪುಣ್ಯದ ಫಲ ಪ್ರಾಪ್ತಿಯಾಯಿತೊ ಎನಗೆ ||ಅ.ಪ|| ೨.ಸದಾ ಎನ್ನ ಹೃದಯದಲ್ಲಿ ವಾಸಮಾಡೊ ಶ್ರೀ ಹರಿ|ಪ| ನಾದ ಮೂರ್ತಿ ನಿನ್ನ ಪಾದಮೋದದಿಂದ ಭಾವಿಸುವೆ||ಅ.ಪ|| ೩.ಪರದೇಶಿ ನೀನು ಸ್ವದೇಶಿ ನಾನು |ಪ| ಪರಮ ಭಾಗವತರ ಬಾ ಹೋಗಿ ಕೇಳೋಣ||ಅ.ಪ|| ೪.ನಿನ್ನ ದರುಶನಕೆ ಬಂದವನಲ್ಲವೋ ಮಹಾ|ಪ|ಪುಣ್ಯವಂತರ ದಿವ್ಯ ಚರಣ ನೋಡಲು ಬಂದೆ||ಅ.ಪ|| ೫.ಎಲ್ಲಿದ್ದರೇನು ಹರಿಗಲ್ಲದವನು |ಪ| ಸಂತತವು ಜಪಿಸಿದರೆ ಸಲ್ಲುವನೆ ಸದ್ಗತಿಗೆ ||ಅ.ಪ|| ೬.ಕಾದನಾ ವತ್ಸವ ಹರಿ ಕಾದನು|ಪ| ವೇದವೇದ್ಯ ಸಾಧುವಿನುತ ರಾಧಿಕಾರಮಣ ಕೃಷ್ಣ||ಅ.ಪ|| ೭.ಕಲ್ಲಿನಿಂದಲಿ ಸರ್ವಫಲ ಬಾಹುದೊ |ಪ| ಕಲ್ಲು ಭಜಿಸಿದರೆ ಕೈವಲ್ಯ ತೋರುವುದು||ಅ.ಪ|| ರಾಯರಭಕ್ತ ಯುಟ್ಯೂಬ್ ಚಾನೆಲ್ ಬೆಂಬಲ ಶುಭಾಷಯಗಳು ಮಧು ಆರ್

೧.ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ ಕೊಳಗದಲಿ ಹಣಗಳನು ಅಳೆದು ಕೊಂಬ ಇಲ್ಲ ಕಾಸು ಎಂದು ಸುಳ್ಳು ಮಾತಾಡಿದರೆ ಎಲ್ಲವನು ಕಸುಕೊಂಬ ಕಳ್ಳದೊರೆಗೆ ಜಯ ಮಂಗಳಂ| ನಿತ್ಯ ಶುಭ ಮಂಗಳಂ| ೨.ತನ್ನ ನೋಡೆನೆಂದು ಮುನ್ನೂರು ಗಾವುದ ಬರಲು ತನ್ನ ಗುಡಿಯ ಪೊಕ್ಕ ಜನರಿಗೆಲ್ಲ ಹೊನ್ನು ಹಣಗಳ ಕಸಿದು ತನ್ನ ದರ್ಶನ ಕೊಡದೆ ಬೆನ್ನೊಡೆಯ ಹೊಯ್ಯಿಸುವ ಅನ್ಯಾಯಕಾರಿಗೆ ಜಯ ಮಂಗಳಂ| ನಿತ್ಯ ಶುಭ ಮಂಗಳಂ| ೩.ಗಿಡ್ಡ ಹಾರುವನಾಗಿ ಒಡ್ಡಿ ದಾನವ ಬೇಡಿ ದುಡ್ಡು ಕಾಸುಗಳಿಗೆ ಕೈಯ ನೀಡಿ ಅಡ್ಡ ಬಿದ್ದ ಜನರ ವಿಡ್ದೂರಗಳ ಕಳೆದು ದೊಡ್ಡವರ ಮಾಳ್ಪ ಸಿರಿ ವಿಜಯ ವಿಠಲಗೆ ಜಯ ಮಂಗಳಂ| ನಿತ್ಯ ಶುಭ ಮಂಗಳಂ|
@pran123ful
6 ай бұрын
All the best Shree ….
@ravindrabangaloresrinivasr4814
6 ай бұрын
ಅಭಿನಂದನೆಗಳು🎉
@bhogeshraokulkarni
6 ай бұрын
All best ❤❤👍🙏🙏
@yermalmaani
6 ай бұрын
All d best.God bless you srilatha.
@raaghuteggihal
6 ай бұрын
Waiting for the release
@radhakrishnaholla8204
6 ай бұрын
Best wishes
@kjayaprakashjp4658
7 ай бұрын
ಪ್ರಸನ್ನ venkatadasarad ಚಲನಚಿತ್ರವನ್ನು U TUBE ನಲ್ಲಿ ಪ್ರಸಾರಮಾಡಿ
@PavanKumarMR-b7s
8 ай бұрын
👃👃👃Om Sri Vijaya Dasaya Namaha 👃👃👃
@yogarama173
Жыл бұрын
Well done movie congratulations 👍💐🙏💐 yogarama commedeyn lead support actore bangalore
@nageswararaodamaraju131
2 жыл бұрын
Sir please release this movie and jagannadha dasaru movie in telugu speaking areas.
@pavankulkarni1326
2 жыл бұрын
🙏
@supriyakulkarni3178
2 жыл бұрын
Nice teaser...one more facet explored n feather in ur hat...so, hearty congrats to u n best wishes Mr. Vijayanand. Naik. (Super talented, melodious n popular singer) for ur new venture (debut role) n d film too. ✌🤘 Awaiting d release of d same. 🙂
@umeshsumeshmadiwalar5857
2 жыл бұрын
All the best congratulations
@anandibairavan5119
2 жыл бұрын
Hare srinivasa 🙏🙏🙏
@ChandrikaGirish
2 жыл бұрын
Best wishes sir 💐
@AnilKumar-rw3cw
2 жыл бұрын
Super
@nidishgopalakrishna
2 жыл бұрын
Awesome !!!
@srinivassri8558
2 жыл бұрын
Congregation ಚಿತ್ರ ಯಶಸ್ವಿ ಆಗಲಿ 🙏🙏🙏🙏 ಇಂತಹ ಚಿತ್ರಗಳು ಈಗಿನ ಯುವ ಜನತೆ ನೋಡಿದ್ರೆ ನಮ್ಮ ಹಿಂದೂ ಧರ್ಮದ ಮಹತ್ವ ತಿಳಿಯುತ್ತೆ,🙏🙏🙏🙏
Пікірлер