Kannada Active Teacher
Kannada Active Teacher KZitem ಚನಲಗೆ ಹಾರ್ದಿಕ ಸ್ವಾಗತ.ನನ್ನ ವರ್ಗದಲ್ಲಿಯ ವಿದ್ಯಾರ್ಥಿಗಳ ಸಲುವಾಗಿ ತಗೆದುಕೊಳ್ಳಲಾದ ಶೈಕ್ಷಣಿಕ ಚಟುವಟಿಕೆಗಳು, ಉಪಕ್ರಮಗಳು, ಮನೋರಂಜನೆಯ ಆಟಗಳು ಹಾಗೂ ಹೊಸ ಹೊಸ ಹಾಡುಗಳನ್ನು ನಾನು Kannada Active Teacher ಈ KZitem ಚನಲಿನ ಮುಲಕ ತಮ್ಮ ವರೆಗೆ ತಲುಪಿಸುವ ಪ್ರಯತ್ನ ಮಾಡುತ್ತೆನೆ. ನನ್ನ ಪ್ರತಿಯೊಂದು ಚಟುವಟಿಕೆಗಳು ಪ್ರತಿಯೊಬ್ಬ ಶಿಕ್ಷಕರಿಗೆ ತಲುಪಬೇಕು. ಪ್ರತಿಯೊಂದು ಶಾಲೆಯಲ್ಲಿಯ ವಿದ್ಯಾರ್ಥಿಗಳು 100% ಪ್ರಗತಿ ಹೊಂದಬೇಕು ಎಂಬ ಈ ಉದ್ದೇಶದಿಂದ ನಾನು ಈ ಚನಲನ್ನು ಪ್ರಾರಂಭಿಸಿದ್ದೆನೆ.
1)\tಶೈಕ್ಷಣಿಕ ಚಟುವಟಿಕೆಗಳು
2)\tಶೈಕ್ಷಣಿಕ ಗೀತೆಗಳು
3)\tನಲಿ ಕಲಿ ಗೀತೆಗಳು
4)\tಉಪಯುಕ್ತ App ಗಳ ಮಾಹಿತಿ
5)\tವಿದ್ಯಾರ್ಥಿಗಳಿಗೆ ಮನರೋಂಜನೆ ಆಟಗಳು
6)\tಶಿಕ್ಷಕ ಹಾಗೂ ಪೋಷಕರಿಗಾಗಿ ಉಪಯುಕ್ತ ವಿಡಿಯೋಗಳು
7) ಭಾಷಾ ಚಟುವಟಿಕೆಗಳು
8) ಪ್ರಶ್ನೋತ್ತರಗಳು
ಈ ಎಲ್ಲವುಗಳು Kannada Active Teacher ಈ ಚನಲನಲ್ಲಿ ನೋಡಲು ಸಿಗುತ್ತವೆ.
ನನ್ನ ಸಣ್ಣ ಈ ಪ್ರಯತ್ನದಿಂದ ದೇಶಕ್ಕಾಗಿ ಒಳ್ಳೆಯ ಸುಜ್ಞಾನ, ಸುಸಂಸ್ಕೃತ ನಾಗರಿಕರನ್ನಾಗಿ ಮಾಡುವ ಪ್ರಯತ್ನ ನನ್ನದು ಇದಕ್ಕಾಗಿ ತಮ್ಮೇಲ್ಲರ ಸಹಾಯ, ಸಹಕಾರ ಮತ್ತು ಪ್ರೋತ್ಸಾಹ ಇರಲೇಂದು ಆಶಿಸುತ್ತೆನೆ.
ಚನಲನ್ನು Subscribe ಮಾಡುವುದನ್ನು ಮರೆಯಬೇಡಿ!
ಧನ್ಯವಾದಗಳು...
- 5:07
- 4 сағат бұрын
ಸರಳ ಪದಗಳು ಮೂರು ಅಕ್ಷರದ ಪದಗಳು | three letter words in Kannada 2024
- 2:40
- 7 сағат бұрын
ಮಹಾತ್ಮಾ ಗಾಂಧಿ ಬಗ್ಗೆ ಪ್ರಬಂಧ 2024 | M K Gandhi Speech in Kannada 2024
- 3:42
- 9 сағат бұрын
2 ಅಕ್ಟೋಬರ್ ಲಾಲ ಬಹಾದ್ದೂರ್ ಶಾಸ್ತ್ರಿ ಜಯಂತಿ ಭಾಷಣ | lal bahaddhur shastri Jayanti speech in kannada
- 1:38
- 9 сағат бұрын
2 ಅಕ್ಟೋಬರ್ ಲಾಲ ಬಹಾದ್ದೂರ್ ಶಾಸ್ತ್ರಿ ಜಯಂತಿ ಭಾಷಣ | Lal bahaddhur shastri Jayanti speech in kannada
- 3:03
- 12 сағат бұрын
ಮಹಾತ್ಮಾ ಗಾಂಧಿ ಕನ್ನಡ ಭಾಷಣ 2024 | M K Gandhi Speech in Kannada 2024
- 3:45
- 14 сағат бұрын
ಮಹಾತ್ಮಾ ಗಾಂಧಿ ಜೀವನ ಚರಿತ್ರೆ ಭಾಷಣ 2024 | M K Gandhi Speech in Kannada 2024
- 3:05
- 16 сағат бұрын
2 ಅಕ್ಟೋಬರ್ ಲಾಲ ಬಹಾದ್ದೂರ್ ಶಾಸ್ತ್ರಿ ಜಯಂತಿ ಜೀವನ ಪರಿಚಯ | Lal bahaddhur shastri Jayanti speech in kannada
- 4:21
- 19 сағат бұрын
ಸರಳ ಪದಗಳು | ಎರಡು ಅಕ್ಷರ ಪದಗಳು | Two letters words 2024
- 2:40
- 21 сағат бұрын
ಗುಣಿತಾಕ್ಷರ ಪದಗಳು | Gunitakshara padagalu in Kannada 2024
- 1:38
- 14 күн бұрын
ಶಿಕ್ಷಕರ ದಿನಾಚರಣೆ ಪ್ರಯುಕ್ತ ಭಾಷಣ 2024
- 3:56
- 14 күн бұрын
Teacher's day speech in Kannada 2024
- 1:04
- 21 күн бұрын
ಶಿಕ್ಷಕರ ದಿನಾಚರಣೆ ಪ್ರಯುಕ್ತ ಭಾಷಣ | Teacher's day speech in kannada
- 1:48
- 21 күн бұрын
ಶಿಕ್ಷಕರ ದಿನಾಚರಣೆ ಭಾಷಣ | Teachers Day Speech in Kannada 2024
- 4:06
- 21 күн бұрын
ಸರ್ವಪಲ್ಲಿ ರಾಧಾಕೃಷ್ಣನ್ ಅವರ ಕಿರು ಪರಿಚಯ | Sarvapalli Radhakrinshnan Biography in Kannada
- 3:20
- 21 күн бұрын
Пікірлер