Kapil Destination
ನೀವೂ ತಿಂಡಿ ಪೋತರ. ನಿಮ್ಗೆ ಯಾವ್ ಹೋಟೆಲ್ನಲ್ಲಿ ಯಾವ್ ತಿಂಡ್ ಸಖತ್ತಾಗಿರುತ್ತೆ ಅನ್ನೋ ಮಾಹಿತಿ ಬೇಕಾ..ವೀಕೆಂಡ್ನಲ್ಲಿ ಯಾವ್ ಊರಿಗೆ ಹೋದ್ರೆ ಒನ್ ಡೇ ಟೈಮ್ ಸ್ಪೆಂಡ್ ಮಾಡ್ಬುದು ಅನ್ನೋ ಕುತೂಹಲ ಇದ್ಯಾ ಎಲ್ಲದಕ್ಕೂ ನಾನ್ ಮಾಹಿತಿ ಕೊಡ್ತೀನಿ..ಅದಕ್ಕೆ ನೀವ್ ಮಾಡ್ಬೇಕಾಗಿರೋದು ಸಿಂಪಲ್, ನನ್ನ ಯೂಟ್ಯೂಬ್ ಚಾನೆಲ್ ಫಾಲೋ ಮಾಡಿ..ನಿಮ್ಗೆ ಬೇಕಾದ ಹೋಟೆಲ್ ಜೊತೆಗೆ ತಿರುಗಾಡೋಕೆ ಊರಿನ ಮಾಹಿತಿನೂ ಕೊಡ್ತಿನಿ...
ನಿಮ್ಗೆ ಗೊತ್ತಿರೋ ಊರು ಮತ್ತು ಹೋಟೆಲ್ ಬಗ್ಗೆ ನನ್ಗೆ ತಿಳಿಸಿದ್ರೆ ಅದ್ರ ಬಗ್ಗೆನೂ ವಿಡಿಯೋ ಮಾಡಿ ಬೇರೆಯವರಿಗೆ ಮಾಹಿತಿ ಕೋಡೋ ಪ್ರಯತ್ನನೂ ಮಾಡ್ತೀನಿ
ಸುತ್ತೋದು..ತಿನ್ನೋದು ಅಂದ್ರೆ ನಂಗ್ ಇಷ್ಟ... ನಾನ್ ಮಾಡಿರೋ ವಿಡಿಯೋ ನೋಡಿದ್ರೆ ನಿಮ್ಗೂ ಆಗಬಹುದು ಇಷ್ಟ..
*Ride & Eat*, Memories begins here
- 11:31
- 19 сағат бұрын
Unlimited Mudde Meals | ಮುದ್ದೆ & ಅನ್ನ ಸಾಂಬಾರ್ ಎಸ್ಟಾ ದ್ರು ತಿನ್ನಿ | Mudde Madappa Mess |
- 10:30
- Күн бұрын
12 ವರ್ಷದವನಿದ್ದಾಗ ಲೋಟ ತೊಳಿತಾ ದೋಸೆ ಹಾಕೋದು ಕಲಿತೆ | ಇವಾಗ 5 ಹೋಟೆಲ್ ಮಾಲಿಕ | kottureshwara Dvg benne dosa
- 10:48
- 14 күн бұрын
ಇಲ್ಲಿಗೆ ಬರೋ ಅವರು ಎಲ್ಲರೂ ನನ್ನ ಕುಟುಂಬ ಸರ್, ಅವರ ಪ್ರೀತಿ ಮುಂದೆ ಬೇರೆ ಏನೂ ಇಲ್ಲ | Famous Muddanna Palav |
- 11:57
- 14 күн бұрын
Jelato | ಐಸ್ ಕ್ರೀಮ್ ನಲ್ಲೇ ಹೊಸಾ ಟ್ರೆಂಡ್ ಹುಟ್ಟು ಹಾಕಿದೆ, Just Go & Enjoy Flavours of Ideal Ice-c...
- 12:59
- 21 күн бұрын
ಸೋತಿರಬಹುದು ಆದ್ರೆ ಸತ್ತಿಲ್ಲ ! ಗೆಲುವಿನ ಹಾದಿಯಲ್ಲಿ ಇದ್ದೀನಿ | ನನ್ನ ಮಕ್ಕಳನ್ನ ಓದಿಸಬೇಕು | Travel To Food Adda
- 9:41
- 21 күн бұрын
B.Com ಮಾಡಿದಿನಿ, ಆಮೇಲೆ ಓದಿಲ್ಲ, ಅಪ್ಪ ನ ಜೊತೆ ಬೆನ್ನೆಲುಬಾದೆ | Famous For Kaali Dosa & Rava vada
- 10:11
- 28 күн бұрын
Unlimited Free Meals | Hotel Zion 3 Star | ಬಡವರು ಹೊಟ್ಟೆ ತುಂಬಾ ಊಟ ಮಾಡ್ಬೇಕು ಅನ್ನೋದೇ ನಮ್ಮ ಉದ್ದೇಶ
- 11:09
- Ай бұрын
Street Food Must Visit Place | Chats, Juice, Desserts | Home made | ಇಲ್ಲಿನ ಚಾಕಲೇಟ್ ಗೆ ಫಿದಾ ಆದೆ
- 8:06
- Ай бұрын
You May Go Crazy If u Taste This Ginnu |ರುಚಿಯಾದ ಗಿಣ್ಣು, ಇದು ರೋಗ ನಿರೋಧಕ | Malleshwaram Ginnu Corner
- 9:07
- Ай бұрын
Breakfast For Just ₹1 | Free Water & Ambulance | K B L Canteen | Humanity Is Still Alive |
- 11:25
- Ай бұрын
'Chaavadi' Best In Taste | Authentic Karavali Food Served Here | Vijayanagar | Breakfas...
- 10:40
- Ай бұрын
Oldest Sweets & Bajji Shop That Have Customer Lining Up | Famous For Masala Idli | Malleshwaram
- 12:33
- Ай бұрын
Breakfast Rs.10 only | Lunch Just Rs.20 |40 ರೂಪಾಯಿ ಇದ್ರೆ ಸಾಕು, ಎರಡು ಹೊತ್ತು ಹೊಟ್ಟೆ ತುಂಬಾ ಊಟ |
- 10:48
- Ай бұрын
Unlimited Meals Full Free..! ದಿನ 250 ರಿಂದ 300 ಜನಕ್ಕೆ ಹೊಟ್ಟೆ ತುಂಬಾ ಊಟ ಕೊಡ್ತೀವಿ | Radha Krishna
- 15:02
- Ай бұрын
Nostalgic Carnival | Bringing back 90's | South Asia's Number 1 Team in Carnival | Craz...
- 7:03
- 2 ай бұрын
ಅನ್ನ ಸಾಂಬಾರ್, ಮುದ್ದೆ ಊಟ, ಚಪಾತಿ, Rs.10 0nly | Lunch Just Rs. 10 | Namma Appaji Canteen |
- 9:36
- 2 ай бұрын
Public Demand, ಚಿತ್ರಾನ್ನ, white pulao ಅಂತೂ ಇಲ್ಲಿ ಜನ ಜಾತ್ರೆ | Famous For white pulao | Ganesh tiffin
- 9:03
- 2 ай бұрын
Idli, Kesari Bath, Rice Bath, " RS.10 ONLY " | Morning Breakfast | Namma Appaji Canteen...
- 8:08
- 2 ай бұрын
Karyasiddi Shri Anjaneya Temple | ಕಾರ್ಯಸಿದ್ದಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ | Oldest Temple
- 8:11
- 5 ай бұрын
Mysuru Mylari Hotel, Bengaluru | Its nostalgic experience to taste the original Mysuru Mylari dosa
- 12:52
- 7 ай бұрын
BIGGEST FESTIVAL 2024 | ONLY 3 DAYS | WEEKEND SPECIAL | Varieties Of Food & Games For children |
- 9:50
- 7 ай бұрын
KORAGAJJA KOLA | ಇಷ್ಟಾರ್ಥ ಸಿದ್ಧಿ |ಕರಾವಳಿಯ ಕಾರ್ಣಿಕ ದೈವ | ಕೊರಗಜ್ಜನ ಕೋಲಕ್ಕೆ ಭಕ್ತ ಸಾಗರವೇ ಸೇರಿತ್ತು
- 6:16
- 8 ай бұрын
Пікірлер