Rangasthala Official - ರಂಗಸ್ಥಳ
ನಮಸ್ಕಾರ ,ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು|
ಹೊಸ ಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ||
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ|
ಜಸವು ಜನ ಜೀವನಕೆ-ಮಂಕುತಿಮ್ಮ||
ಇಂದಿನ ಎಲ್ಲರ Busy Schedule ನಲ್ಲಿ ಯಕ್ಷಗಾನ ನೋಡುವ ಬಯಕೆ ಇದ್ದರು ಸಾಧ್ಯವಾಗುತ್ತಿಲ್ಲ
ಇದೊಂದು ಯಕ್ಷಗಾನ ಚಾನಲ್ ಆಗಿದ್ದು, ಕರಾವಳಿಯ ವಿಶಿಷ್ಟ ಜಾನಪದ ಕಲೆಯಾದ ಯಕ್ಷಗಾನದ ವಿಡಿಯೋ ತುಣುಕುಗಳನ್ನು ನಿರಂತರವಾಗಿ ಅಪ್ಲೋಡ್ ಮಾಡಲಾಗುವುದು.ಇದಕ್ಕೆ ಈಗಾಗಲೇ ನಾನು 20000+ Km ಪ್ರಯಾಣ ಮಾಡಿ ವೀಡಿಯೋ ಮಾಡಿದ್ದೇನೆ. ಯಕ್ಷಾಭಿಮಾನಿಗಳಾದ ತಾವು ದಯವಿಟ್ಟು ನಮ್ಮ ಚಾನಲನ್ನು Subscribe ಮಾಡಬೇಕಾಗಿ ವಿನಂತಿಸುತ್ತೇವೆ.
ಧನ್ಯವಾದಗಳೊಂದಿಗೆ 🙏
Admin,Rangasthala Official
🙏 ಯಕ್ಷಗಾನಂ ಗೆಲ್ಗೆ 🙏
Logo Credit - ಅಶಿತ್ ಕೃಷ್ಣ ಉಪಾಧ್ಯಾಯ
- 1:04
- 2 ай бұрын
ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ ನಟ ಕಿಚ್ಚ ಸುದೀಪ 😍|kannada actor kiccha sudeep in patla sambrama
- 3:22
- 2 ай бұрын
ಮದುವೆಮಂಟಪದಲ್ಲಿ ಮದುಮಗನ ಸಮ್ಮುಖದಲ್ಲಿ ಮದುಮಗಳ ನೃತ್ಯ 😍👌|ಜಾಲತಾಣದಲ್ಲಿ ವೈರಲ್ 🔥|kannada|yakshagana|songs
- 3:06
- 3 ай бұрын
ಯಕ್ಷಗಾನ ಕ್ಷೇತ್ರದ ಹಿರಿಯ ಭಾಗವತರತ್ನ ಸುಬ್ರಹ್ಮಣ್ಯ ಧಾರೇಶ್ವರ ನಿಧನ 😔🙏|subramanya dhareshwar yakshagana songs
- 0:51
- 3 ай бұрын
ರಸ್ತೆ ಅಪಘಾತದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದ ಮಟಪಾಡಿ ಪ್ರಭಾಕರ ಆಚಾರ್ಯ ನಿಧನ |ಓಂ ಶಾಂತಿ |yakshagana artist
- 2:31
- 3 ай бұрын
ಇತ್ತೀಚೆಗೆ ನಡೆದ ಆಟದಲ್ಲಿ ಮತದಾನದ ಬಗ್ಗೆ ಮಾತನಾಡಿದ ನೀಲ್ಗೋಡ್ 😲👌|ವೀಡಿಯೋ ಜಾಲತಾಣದಲ್ಲಿ ವೈರಲ್ 🔥 yakshagana songs
- 3:46
- 3 ай бұрын
ಪಾವಂಜೆ ಮೇಳದ ಅಯೋಧ್ಯಾ ದೀಪ ಪ್ರಸಂಗದಲ್ಲಿ ಪಟ್ಲರ ಈ ಪ್ರಸ್ತುತಿ ಕೇಳಿ 😍 ಮಂತ್ರ ಉಚ್ಚಾರಣೆ ಅಂತೂ 👌😲|yakshagana songs
- 5:33
- 3 ай бұрын
ನಿನ್ನೆ ಸಾಲಿಗ್ರಾಮದಲ್ಲಿ ಪಾವಂಜೆ ಮೇಳದ ಆಟ 😍ಜನಮನ ಗೆದ್ದ ಪಟ್ಲರ ಈ ಪದ 😲🔥|patla sathish shetty yakshagana songs
- 2:26
- 4 ай бұрын
ಸಾ.ಮೇಳದ ರಂಗಸ್ಥಳದಲ್ಲಿ ಪರಮ ಋಷಿ ಮಂಡಲದ ಮಧ್ಯದಿ ಪದ್ಯ ಹಾಡಿದ ಜನ್ಸಾಲೆ 😲 ಕೊನೆ ಆಲಾಪ 🔥|jansale yakshagana songs
- 1:51
- 4 ай бұрын
ಅಣ್ಣ ಬರೆದ ಪ್ರಸಂಗದಲ್ಲಿ ಮಿಂಚಿದ ತಂಗಿ 🔥🔥😍 ಕೊನೆಯ ಆಲಾಪ ನೋಡಿ 😲|chintana hegade yakshagana songs
- 7:13
- 4 ай бұрын
ಶಿವರಾತ್ರಿಯ ಈ ಶುಭದಿನದಂದು ಕಾವ್ಯಶ್ರೀಯವರ ಶಿವನ ಕುರಿತಾದ ಭಕ್ತಿರಸದ ಪದ್ಯ ಕೇಳಿ 😍🙏|kavyashree yakshagana songs
- 17:32
- 4 ай бұрын
ಪಟ್ಲರು ಪಾವಂಜೆ ಮೇಳದಲ್ಲಿ ಈ ಪದ್ಯ ಹಾಡಿದ್ದೇ ಇಲ್ಲ 😊ಅತ್ಯಪರೂಪದ ಪದ 🔥😲|patla sathish shetty yakshagana songs
- 17:46
- 5 ай бұрын
ಪ್ರವೇಶದಲ್ಲೇ ಜನರನ್ನು ನಗಿಸಿದ ಕೊಡಪದವು 😂😂🔥👌|dinesh kodapadavu yakshagana comedy|bhandara chavadi hasya
- 1:57
- 5 ай бұрын
ತಾನು ಯಕ್ಷಗಾನ ವೃತ್ತಿಯನ್ನೇ ಯಾಕೆ ಆಯ್ಕೆ ಮಾಡಿದೆ ಎಂಬುದನ್ನು ರಂಗಸ್ಥಳದಲ್ಲಿಯೇ ತಿಳಿಸಿದ ಕೊಡಪದವು|kodapadavu hasya
- 3:43
- 5 ай бұрын
ಸಸಿಹಿತ್ಲು ಮೇಳದ ದೇವಿ ಮಹಾತ್ಮೆಯಲ್ಲಿ ಪಟ್ಲರ ಅತ್ಯಪರೂಪದ ದೇವಿ ಮಹಾತ್ಮೆ ಹಾಡಿಗೆ ಮನಸೋತ ಜನರು😍👌|patla yakshagana
- 16:31
- 5 ай бұрын
ಯಕ್ಷಗಾನ ಕಲಾವಿದನಾಗಿ ಕೊಡಪದವು ಅಭಿಮಾನದ ಮಾತುಗಳು 😍 ಜತೆಗೆ ಹಾಸ್ಯ 😂|dinesh kodapadavu| yakshagana comedy
- 5:00
- 5 ай бұрын
ವೈರಲ್ ಆಯ್ತು 🔥😲 ಚಂದ್ರಮುಖಿ ಸೂರ್ಯಸಖಿಯಲ್ಲಿ ಹಾಡಿದ ಸೃಜನ್ ಹೆಗಡೆ ಪದ👌😍|srujan hegade|yakshagana songs|
- 2:51
- 5 ай бұрын
ಪಟ್ಲ ಶಿಷ್ಯ ಪ್ರಖ್ಯಾತ್ ಶೆಟ್ಟಿ ಕಂಠಸಿರಿಯಲ್ಲಿ ಈ ಎರಡು ನಿಮಿಷದ ಪದ ಕೇಳಿ 😍👌|prakhyath shetty| yakshagana|songs
- 28:48
- 5 ай бұрын
500 ದೇಣಿಗೆ ಕೊಡುವವನ ಬಳಿ 5 ಲಕ್ಷ ವಸೂಲಿ ಮಾಡಿದ ಕೊಡಪದವು 😂🔥 ಹೇಗೆ ನೀವೇ ನೋಡಿ 👌😅|kodapadavu yakshagana comedy
- 17:26
- 5 ай бұрын
ತುಳು ಹಾಸ್ಯದಲ್ಲಿ ಮಿಂಚಿದ ಕೊಡಪದವು ಕನ್ನಡದಲ್ಲಿಯೂ ಸೈ ಎನಿಸಿಕೊಂಡಾಗ 🔥😂|dinesh kodapadavu yakshagana comedy
- 2:25
- 5 ай бұрын
ಮೆಕ್ಕೆಕಟ್ಟು ಮೇಳದ ಭಾಗವತರಾದ ಸಂತೋಷ ಆರ್ಡಿ & ಯುವ ಭಾಗವತೆ ಪೂಜಾ ಆಚಾರ್ಯರ ಅಪರೂಪದ ದ್ವಂದ್ವ 😍👌|yakshagana
- 1:21
- 5 ай бұрын
ಜಾಲತಾಣದಲ್ಲಿ ವೈರಲ್ ಆಯ್ತು 🔥 ಯಕ್ಷಗಾನಕ್ಕೆ ಬಂದ ಕರಿಮಣಿ ಮಾಲೀಕ ನೀನಲ್ಲ 😂😂 ನೀವೇ ನೋಡಿ|kannada yakshagana comedy
- 2:07
- 5 ай бұрын
ಮಹಿಷಾಸುರನಾಗಿ ಈ ಸಣ್ಣ ಹುಡುಗ ಮಾಡಿದ ಮೋಡಿ ನೋಡಿ 👌😍|mahishasura by small child|kannada yakshagana songs
- 1:14
- 5 ай бұрын
Пікірлер