Uttarakarnataka Recipes
ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ನಾವೆಲ್ಲರೂ ಕೇಳಿಯೇ ಇರುತ್ತೇವೆ. ಆದರೆ ಇದನ್ನು ಆಚರಣೆ ತರುವುದು ಅಷ್ಟೇ ಕಷ್ಟ. ಇಂದು ಮನುಷ್ಯ ಬಾಹ್ಯವಾಗಿ ಎಲ್ಲಾ ಸಾಧನೆ ಮಾಡಿದಂತೆ ಅರೋಗ್ಯದ ಕಡೆಯೂ ಗಮನ ಕೊಡುವುದು ಅವಶ್ಯವಾಗಿದೆ. ಆಧುನಿಕ ಜೀವನದಲ್ಲಿ ಬದುಕಿನ ತೀವ್ರಗತಿಯ ಓಟಕ್ಕೆ ಬೆಲೆಕೊಟ್ಟ ಮನುಷ್ಯ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ಅದಕ್ಕೆ ಒಂದು ಮಾತಿದೆ ಆರೋಗ್ಯವನ್ನು ಪ್ರೀತಿಸುವವನು ಎಲ್ಲವನ್ನು ಪ್ರೀತಿಸುತ್ತಾನೆ. ಮನುಷ್ಯ ಇಂದು ತನಗೆ ಬೇಕಾಗಿರುವದನ್ನು ತನ್ನ ಬುದ್ದಿಯಿಂದ ಪಡೆದುಕೊಳ್ಳಬಹುದು, ಆದರೆ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಆತನ ಶ್ರಮವೆಲ್ಲ ವ್ಯರ್ಥ. ಮನುಷ್ಯನ ಅರೋಗ್ಯ ಆತನು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಉತ್ತಮ ಆಹಾರದಿಂದ ಶರೀರದಲ್ಲಿ ಶಕ್ತಿ ಉತ್ಸಾಹ ಬೆಳವಣಿಗೆ ಆಗುತ್ತದೆ. ಅದಕ್ಕೆ ಆರೋಗ್ಯವೇ ನಿಜವಾದ ಸಂಪತ್ತು. ಈ ಸಂಪತ್ತನ್ನು ರಕ್ಷಿಸಿಕೊಳ್ಳುಲು ಮನುಷ್ಯ ಸಮಯಕ್ಕೆ ತಕ್ಕ ಹಾಗೆ ಸರಿಯಾದ ಆಹಾರವನ್ನು ಸೇವಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಇರುವ ಕಾಳಜಿಗೋಸ್ಕರ ಈ ಉತ್ತರ ಕರ್ನಾಟಕ ಅಡುಗೆಮನೆ ಜನನವಾಗಿದ್ದು. ಇದಕ್ಕೆ ನಿಮ್ಮ ಪ್ರೋತ್ಸಾಹ ಬೆಂಬಲ ಇರುತ್ತದೆ ಎಂದು ನಂಬಿರುತ್ತೇನೆ.ತ್ರಿವೇಣಿ ಪಾಟೀಲ್
- 5:22
- 12 сағат бұрын
ಕ್ಯಾಪ್ಸಿಕಂ ಬಜ್ಜಿ|Capsicum Bajji|Snacks Recipes|Evening snacks recipe| Snacks|Uttara Karnataka Recipe
- 8:05
- 16 сағат бұрын
ಮಸಾಲಾ ಚುರುಮುರಿ|Churumuri Recipe In Kannada|Snacks Recipe|Evening Snacks Recipe|UttarKarnataka Recipe
- 6:42
- 21 сағат бұрын
ಮಳೆಗಾಲಕ್ಕೆ ರುಚಿಯಾದ ವಡೆKayi Vade|Evening Snacks Recipe|Snacks Recipe|Snacks|Uttara Karnataka Recipes
- 6:13
- Күн бұрын
ಸೋಡಾ ಮೊಸರು ಇಲ್ಲದೇ ದೋಸೆ|Instant Dosa Recipe|Breakfast Recipes|Churumuri Dosa|Uttara Karnataka Recipes
- 6:53
- Күн бұрын
ಮನೆಯಲ್ಲಿರುವ ಹಿಟ್ಟಿನಲ್ಲಿ ಅದ್ಬುತ ಸ್ನಾಕ್ಸ್|Snacks Recipe In Kannada|Evening Snacks Recipe|Easy snacks
- 6:05
- 14 күн бұрын
ಮಕ್ಕಳ ಲಂಚ್ ಫೆವರಿಟ್ ಕರಿಬೇವು ಚಿತ್ರಾನ್ನ|Curry Leaves Rice|Karibevu Chitranna|Uttara Karnataka Recipe
- 7:25
- 14 күн бұрын
ಬೆಳಗಿನ ಹೊಸ ನಾಷ್ಟಾ ಮಕ್ಕಳಿಗೆ ಮಾಡಿದರೆ ಪೂರ್ತಿ ತಿನ್ನೋದು ಗ್ಯಾರಂಟಿ|BreakfastRecipe|Uttara Karnataka Recipe
- 9:01
- 14 күн бұрын
ಮೃದುವಾದ ಅಕ್ಕಿ ರೊಟ್ಟಿ ಮಾಡೋದು ಸುಲಭ ವಿಧಾನ|Soft Roti Recipe|Simple Tomato Chutney|Uttar Karnataka Recipe
- 7:07
- 21 күн бұрын
ಚುರುಮುರಿಯಿಂದ ಬೆಳಗಿನ ಹೊಸ ನಾಷ್ಟಾ|Churumuri Recipe|Mandakki Recipe|Churumuri Roti|UttarKarnataka Recipe
- 6:19
- 21 күн бұрын
ಅಕ್ಕಿ ಹಿಟ್ಟಿನಿಂದ ಮಾಡಿ ಈ ರೀತಿ ಹೊಸ ಸ್ನಾಕ್ಸ್|Evening Snacks In Kannada|Snacks| Uttara Karnataka Recipe
- 9:03
- 28 күн бұрын
ಮೃದುವಾದ ಪೂರಿ ಸಾಗು|How To Make Puri With Suji|How To Make Soft Puri At Home|Uttara Karnataka Recipe
- 8:25
- 28 күн бұрын
ಟೀ ಜೊತೆ ಅಕ್ಕಿ ಹಿಟ್ಟಲ್ಲಿ ಸ್ನಾಕ್ಸ್ ಮಾಡೋಕೆ ಯೋಚಿಸಿದ್ದೀರಾ?|Evening Snacks Recipe| Uttara Karnataka Recipe
- 6:14
- Ай бұрын
ಬಾಯಲ್ಲಿ ಕರಗುವ ಮಾವಿನಹಣ್ಣಿನ ಶೀರಾ|Mango Sheera In kannada|Mango Kesari Bhaat|Uttara Karnataka Recipe
- 5:17
- Ай бұрын
ಮತ್ತೆ ಮತ್ತೆ ತಿನ್ನಬೇಕು ಅನಿಸುವ ಬೆಳಗಿನ ನಾಷ್ಟಾ|Mekke Jolada Roti|ಗೊಂಜಾಳ ರೊಟ್ಟಿ| Uttara Karnataka Recipe
- 8:11
- Ай бұрын
ಮಧ್ಯಾಹ್ನ ಊಟಕ್ಕೆ ಆರೋಗ್ಯಕರ ಅಡುಗೆ ಜೋಳದ ನುಚ್ಚು ಮಜ್ಜಿಗೆ ಸಾರು|Jolada Nucchu|Saaru|Uttara Karnataka Recipe
- 6:43
- Ай бұрын
ಬೇಸಿಗೆಗೆ ದೇಹಕ್ಕೆ ತಂಪು ನೀಡುವ ಆರೋಗ್ಯಕರ ಬಾರ್ಲಿ ಗಂಜಿ|Barley Ganji|Health Drink| Uttara Karnataka Recipe
- 8:23
- Ай бұрын
ಜೋಳದ ರೊಟ್ಟಿ ಮಾಡಲು ಬರದೇ ಇದ್ದರೇ ಒಮ್ಮೆ ಕಡಬು ಟ್ರೈ ಮಾಡಿ|Jolada Kadabu In Kannada|Uttara Karnataka Recipe
- 6:45
- Ай бұрын
ಕೇವಲ 5 ನಿಮಿಷದಲ್ಲಿ ರುಚಿಯಾದ ಬೆಳಗಿನ ತಿಂಡಿ|Avalakki Roti Recipe|Instant Breakfast|Uttar Karnataka Recipe
- 4:43
- Ай бұрын
ಹೋಟೆಲ್ ನ ಬೇಬಿ ಕಾರ್ನ್ ಫ್ರೈರುಚಿ ಇನ್ಮುಂದೆ ಮನೆಯಲ್ಲಿ|Baby Corn Recipe In Kannada| Uttara Karnataka Recipe
- 6:12
- Ай бұрын
ಅಂಗಡಿಯಲ್ಲಿ ಸಿಗುವ ಮಾವಿನ ಹಣ್ಣಿನ ಜೂಸ್ ಇನ್ನೂ ಮುಂದೆ ಮನೆಯಲ್ಲಿ ತಯಾರಿಸಿ|Mango Juice|Uttara Karnataka Recipe
- 5:23
- Ай бұрын
ಹೀಗೆ ಮಾಡಿದ ಮಾವಿನಕಾಯಿ ಗುಳಂಬಾ ಕ್ಷಣಮಾತ್ರದಲ್ಲಿ ಖಾಲಿ ಆಗುತ್ತೆ|Mavinakayi Gulamba| Uttara Karnataka Recipe
- 5:24
- Ай бұрын
ಮೃದುವಾದ ದಿಢೀರ್ ಗೋಧಿ ಹಿಟ್ಟಿನ ದೋಸೆ|Instant Breakfast Recipe Kannada|Godhi Dosa|Uttara Karnataka Recipe
- 7:07
- Ай бұрын
ಮತ್ತೇ ಮತ್ತೇ ಮಾಡಬೇಕು ಅನ್ನಿಸುವಷ್ಟು ರುಚಿ ಈ ಮಾವಿನಕಾಯಿ ಸಾರು|Mavinakayi Saaru| Uttara Karnataka Recipe
- 6:29
- Ай бұрын
10 ನಿಮಿಷದಲ್ಲಿ ಮೃದುವಾದ ಅಕ್ಕಿ ರೊಟ್ಟಿ ಕಾಯಿ ಚಟ್ನಿ|Akki Rotti|Coconut Chutney|Uttara Karnataka Recipe
- 6:17
- Ай бұрын
ಕಡಬತ್ತ ಕಲ್ಲಲ್ಲಿ ಮಾಡಿದ ಮಾವಿನಕಾಯಿ ಚಟ್ನಿಯ ರುಚಿ ಅದ್ಬುತ|Mavinakayi Chutney|Uttara Karnataka Recipe
- 12:06
- 2 ай бұрын
Пікірлер