KRISHI BELAKU (ಕೃಷಿ ಬೆಳಕು)
ಈ ಚಾನೆಲ್ ನ ಮುಖ್ಯ ಉದ್ದೇಶವೇನೆಂದರೆ - ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಸದುದ್ದೇಶದಿಂದ ಕೃಷಿ ಸಾಧಕರು, ಕೃಷಿ ವಿಜ್ಞಾನಿಗಳು ಹಾಗೂ ಇತರೆ ನುರಿತ ತಜ್ಞರಿಂದ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಇತರೆ ಚಟುವಟಿಕೆಗಳ ಕುರಿತು ಮಾಹಿತಿಯನ್ನು ನೀಡಲಾಗುವುದು.BUSINESS ENQUIRES:
Contact: 6360438015
Contact: 9019833125
WhatsApp : 9019833125
Contact:
Email : [email protected]
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
- 10:07
- 14 күн бұрын
ಸಕ್ಕರೆ ಕಾಯಿಲೆಯನ್ನು ಔಷಧವಿಲ್ಲದೆ ಗುಣಪಡಿಸಿಕೊಂಡೆ.! ದುಬೈನಲ್ಲಿ ಒಳ್ಳೆ ಸಂಬಳವಿತ್ತು ಜೊತೆಗೆ ಸಕ್ಕರೆ ಕಾಯಿಲೆ ಇತ್ತು.
- 13:37
- 14 күн бұрын
ಟಿವಿ & ಮೊಬೈಲ್ ಮಕ್ಕಳಿಗೆ ಬೇಡ.! ಒಂದು ಕುಟುಂಬಕ್ಕೆ ಒಂದು ಎಕರೆ ಸಾಕು.!
- 11:29
- 14 күн бұрын
ದೇಶದಲ್ಲಿ ಸದ್ದು ಮಾಡುತ್ತಿರುವ Night Watch Man Solar Camera.!ಕ್ಯಾಮೆರಾದಲ್ಲಿ ಪ್ರಥಮ ಬಾರಿಗೆ ಆವಿಷ್ಕಾರ.!
- 21:23
- 21 күн бұрын
ಹೊಸದಾಗಿ ತೋಟ ಮಾಡುವವರಿಗೆ ಅದ್ಭುತವಾದ ಪ್ಲಾನ್.! ನನ್ನ ತೋಟಕ್ಕೆ ಒಂದು ರೂಪಾಯಿನೂ ಖರ್ಚು ಮಾಡಲ್ಲ.!
- 21:58
- 21 күн бұрын
ಒಂದು ಪುಟ್ಟ ಗಿಡಕ್ಕೆ 10 ಸಾವಿರ ಬೆಲೆ ಇದೆ.! ಜಮೀನು ತಗೊಂಡಾಗ 3 ಮರ ಇದ್ದೋ ಇವತ್ತು 10 ಸಾವಿರ ಮರಗಳಿವೆ.!
- 16:47
- 21 күн бұрын
(EP-04) ಕೃಷಿಯಲ್ಲಿ ಮೂರು ಹಂತದ ಹೊಸ ಪ್ಲಾನ್ (ಹಣ್ಣು, ಹೂವು & ಅರಣ್ಯ)ಮಾಡಿ ಯಶಸ್ವಿಯಾದ ಸಾಫ್ಟ್ವೇರ್ ಕಂಪನಿಯ ...
- 15:24
- 21 күн бұрын
(EP -03) ನಮ್ಮ ದೇಶದ ಅತ್ಯ ಅಮೂಲ್ಯವಾದ ನೂರಾರು ಗಿಡಗಳು ನನ್ನ ತೋಟದಲ್ಲಿವೆ.! ಕಾಡು ಜನರಿಂದ ಶೇಖರಣೆ ಮಾಡಿದ ಗಿಡಗಳು.!
- 18:57
- 21 күн бұрын
ಹಳ್ಳಿಗೆ ಬಂದು ಭೂಲೋಕದ ಸ್ವರ್ಗ ಸೃಷ್ಟಿಸಿದ ಸಾಫ್ಟ್ವೇರ್ ಕಂಪನಿಯ ಮಾಲೀಕರು.!ತೋಟ ನೋಡಲು 20 ದೇಶದಿಂದ ಜನರು ಬಂದಿದ್ದಾರೆ
- 10:44
- 28 күн бұрын
ಊಟಕ್ಕೂ ಕಷ್ಟ ಇತ್ತು ಇವತ್ತು ದೊಡ್ಡ ಬೇವಿನ ಹಿಂಡಿ ಫ್ಯಾಕ್ಟರಿ ಮಾಡಿದ್ದೀವಿ.! ಉತ್ತರ ಕರ್ನಾಟಕದ ಕಹಿ ಬೇವಿನ ಹಿಂಡಿ.!
- 11:45
- 28 күн бұрын
10 ಹಸುಗಳನ್ನು ಒಬ್ಬ ಸಾಕಬಹುದು.! ಇದು ನಂ.1 ಗುಣಮಟ್ಟದ ಶೈಲೇಜ್ ಬ್ಯಾಗ್.!
- 15:28
- Ай бұрын
3 ದೇಶ ಸುತ್ತಾಡಿ ಉತ್ತಮ ಬೆಳೆಯನ್ನು ಆಯ್ಕೆ ಮಾಡಿಕೊಂಡೆ.! ಆಸ್ಟ್ರೇಲಿಯ ಪದ್ಧತಿಯಲ್ಲಿ ಸಸಿಗಳನ್ನು ಬೆಳೆದಿದ್ದೇವೆ.!
- 18:04
- Ай бұрын
ಥೈಲ್ಯಾಂಡ್, ಕೀನ್ಯಾ, ವಿಯೆಟ್ನಾಂ ದೇಶ ಸುತ್ತಾಡಿ ರೈತರಿಗೆ ಹೆಚ್ಚು ಆದಾಯ ಕೊಡುವ ಬೆಳೆ ಕಂಡು ಹಿಡಿದ ಕೃಷಿ ಪದವಿದರ.!
- 15:00
- Ай бұрын
5 ಕುರಿಯಿಂದ ದೊಡ್ಡ ಕುರಿ ಫಾರಂ ಕಟ್ಟಿದ್ದೇನೆ.!ಪ್ಯೂರ್ ನಾರಿ ಸುವರ್ಣ ಕುರಿಗಳನ್ನು ಬೇರೆ ರಾಜ್ಯಗಳಿಗೆ ಕೊಡುತ್ತಿದ್ದೇನೆ
- 23:19
- Ай бұрын
ಕಾಡು ಜನರು ಮೈಸೂರು ಮಡಿಕೇರಿ ಮಾದರಿಯ ಮನೆಯನ್ನು ಅದ್ದೂರಿಯಾಗಿ ಕಟ್ಟಿದರು.!ಈ ಮನೆಗೆ 20 ದೇಶದಿಂದ ಜನರು ಬಂದಿದ್ದಾರೆ.!
- 10:06
- Ай бұрын
ಯಾರಿಗೂ ಗೊತ್ತಿಲ್ಲದ ಗುಜರಾತ್ & ರಾಜಸ್ತಾನ್ ಕುರಿ ತಳಿಗಳು.!ಅತಿ ಹೆಚ್ಚು ತೂಕ & ಹಾಲು ಕೊಡುವ ತಳಿಗಳು.!
- 5:09
- Ай бұрын
ಯುವಕನ ಕೈ ಹಿಡಿದ ಟ್ರ್ಯಾಕ್ಟರ್.!Mahindra 365
- 14:31
- 2 ай бұрын
ಕುಟುಂಬದವರು ಸೇರಿ ವಿವಿಧ ಜಾತಿಯ ಕುರಿಗಳನ್ನು ಸಾಕುತ್ತಿದ್ದೇವೆ.! ನಮ್ಮ ಶ್ರಮಕ್ಕೆ ದುಪ್ಪಟ್ಟು ಆದಾಯ ಸಿಗುತ್ತಿದೆ.!
- 9:54
- 2 ай бұрын
Пікірлер