ಅಮ್ಮನ ಕೈ ರುಚಿ
ಈ ಯೂಟ್ಯೂಬ್ ಚಾನೆಲ್ ಮುಖಾಂತರ ನಾವು ಮನೆಯಲ್ಲೇ ಮಾಡುವಂತಹ ಸಾಂಬಾರ್ ಪುಡಿಗಳು, ತುಂಬ ರೀತಿಯ ಉಪ್ಪಿನಕಾಯಿಗಳು, ವಿವಿಧ ಬಗೆಯ ಸಾಂಬಾರುಗಳು, ಪಲ್ಯಗಳು, ಚಟ್ನಿಗಳು ಇವುಗಳನ್ನು ಅಮ್ಮನ ಕೈ ರುಚಿಯ ಮುಖಾಂತರ ತಿಳಿಸಿಕೊಡುತ್ತೇವೆ.....
ಈ ಚಾನಲ್ ಮುಖಾಂತರ ನಾವು ಗರ್ಭಿಣಿಯರು ಹೇಗೆ ಆಯ್ಕೆ ಮಾಡಿಕೊಳ್ಳಬೇಕು. ಅವರು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಯಾವ ರೀತಿಯ ಆಹಾರವನ್ನು ಹೆಚ್ಚು ಸೇವಿಸಬೇಕು ಈ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತೇವೆ.
.
ತೆಗೆ ಇದರ ಜೊತೆಗೆ ಚಿಕ್ಕ ಮಕ್ಕಳನ್ನು ಹೇಗೆ ನೋಡಿಕೊಳ್ಳುವುದು ಹಸುಳೆಯನ್ನು ಹೇಗೆ ನೋಡಿಕೊಳ್ಳಬಹುದು ಚಿಕ್ಕ ಮಕ್ಕಳಿಗೆ
ಊಟವನ್ನು ಹೇಗೆ ತಿನ್ನಿಸಬಹುದು, ಯಾವ ರೀತಿಯ ಊಟವನ್ನು ಚಿಕ್ಕ ಮಕ್ಕಳಿಗೆ ಕೊಡಬೇಕು ಚಿಕ್ಕ ಮಕ್ಕಳ ತೂಕ ಜಾಸ್ತಿಯಾಗಲು ಯಾವೆಲ್ಲ ಆಹಾರವನ್ನು ಸೇವಿಸಬೇಕು ಈ ರೀತಿಯ ವಿಡಿಯೋಗಳನ್ನು ಹೆಚ್ಚು ಮಾಡಲಾಗುತ್ತದೆ..
. ರಿಂದ ದಯವಿಟ್ಟು ನಮಗೆ ಯೂಟ್ಯೂಬ್ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ಮತ್ತೆ ನಿಮ್ಮ ಫ್ರೆಂಡ್ಸ್ ಅಂಡ್ ಫ್ಯಾಮಿಲಿ ಗೆ ಶೇರ್ ಮಾಡಿ ನಿಮ್ಮ ಸಹಕಾರ ಇದೇ ರೀತಿ ಇರಲಿ. ಎಲ್ಲರಿಗೂ ಧನ್ಯವಾದಗಳು
.
. please like share and subscribe 🙏🙏🙏
#Healthy food
#Village food
#Indian food
#how to prepare
#home made food
- 2:43
- 21 күн бұрын
ಹೀರೇಕಾಯಿ ಸಿಪ್ಪೆ ಚಟ್ನಿ ಹೇಗೆ ಮಾಡೋದು?? ಇಷ್ಟೊಂದು ಸುಲಭ ನಾ../#How to make Ridge Gourd chatni
- 2:50
- 3 ай бұрын
Morning breakfast recipe/#lemonrice#chithranna#howto #indianfood#breakfast #villagefood
- 2:35
- 5 ай бұрын
ಶೀತ ಕೆಮ್ಮು, ತಲೆನೋವು ಇದ್ರೆ ಎರಡೇ ದಿನದಲ್ಲಿ ಕಮ್ಮಿ ಆಗುತ್ತೇ ಈ ಸೂಪರ್ tasty ಕಷಾಯ ಕುಡಿಯೋದ್ರಿಂದ/#kashayam
- 4:33
- 9 ай бұрын
Delicious ತಿಳಿ ಸಾರು/ಓಮ್ಮೆ try ಮಾಡಿ.. ರುಚಿ ನ ಯಾವತ್ತು ಮರೆಯೋಲ್ಲ...#ತಿಳಿಸಾಂಬರ್ #ತಿಳಿಸಾರು #ರಸಂ
- 3:13
- Жыл бұрын
ಹಿರಲಿಕಾಯಿ ಚಿತ್ರಾನ್ನ ನ ಹೇಗೆ ಮಾಡೋದು/how to prepare citron rice/#morningbreakfast #rice recipe#special
- 2:56
- Жыл бұрын
ರುಚಿಯಾದ ಬೆಂಡೆಕಾಯಿ ಸಾಂಬರ್ ಮಾಡೋದು ಹೇಗೆ/#ಬೆಂಡೆಕಾಯಿಸಾರು #ladiesfingerfry #ladiesfingerrecipes
- 5:02
- Жыл бұрын
ಈ ಥರ ಹೀರೆಕಾಯಿ gravy ತಿಂದ್ರೆ ನೀವು chicken ನೇ ಮರೆತೂ ಬಿಡ್ತೀರಾ/ಹೀರೆಕಾಯಿ chaps #Ridgegaurdchaps#
- 4:10
- Жыл бұрын
ಆರೋಗ್ಯವಾದ ಜೀವನಕ್ಕೊಂದು ಆರೋಗ್ಯಕರ ಬೆಳಗಿನ ತಿಂಡಿ/biotin ದೋಸೆ/Morning breakfast/#homemadefood
- 4:12
- Жыл бұрын
Healthy diet food for morning breakfast/mixedgrainsmasala/#Indiandiet#dietplanforthyroidtolossweight
- 3:03
- Жыл бұрын
ಘಮ ಘಮಿಸುವ ರಸಂ ಪುಡಿ ಮಾಡೋದು ಹೇಗೆ /How to make rasam powder recipe/#rasampowder#rasamalairecipe
- 3:23
- Жыл бұрын
ನಿಮ್ಮ ನೆನಪಿನ ಶಕ್ತಿ ಹೆಚ್ಚಿಸುವ ಬ್ರಾಂಹಿ ಸೊಪ್ಪಿನ ಚಟ್ನಿ |ಒಂದೆಲಗ ಸೊಪ್ಪಿನ ಚಟ್ನಿ #memoryboosterleaf
- 2:41
- Жыл бұрын
ತುಪ್ಪ ಕಾಯಿಸುವಾಗ ಈ tips ನ follow ಮಾಡಿ taste ultimate ಆಗಿರುತ್ತೆ |#homemadeghee#ತುಪ್ಪಮಾಡುವವಿಧಾನ
- 9:28
- Жыл бұрын
ಒಂದುಸಲ ಈ ಬೆರಕೆ ಸೊಪ್ಪಿನ ಸಾರು ಮಾಡ್ಕೊಂಡ್ ಊಟಾ ಮಾಡಿ ಅಮ್ಮೇಳೆ ನೀವೇ ಹೇಳ್ತೀರಾ ಏಷ್ಟು super ಆಗಿತ್ತು ಅಂತ /
- 5:01
- Жыл бұрын
ಬೆಂಡೆ ಕಾಯಿ ಪಲ್ಯ ನ ಈ ಥರ ಒಂದ್ಸಲ try ಮಾಡಿ |ಪದೇ ಪದೇ ಮಾಡ್ಕೊಂಡ್ ತಿಂತೀರಾ |#bendekayipalya#ladiesfingerfry
- 4:50
- Жыл бұрын
ಕುಟ್ಟುಂಡಿ ಹೇಗೆ ಮಾಡ್ತಾರೆ |ತಿನ್ನೋದ್ರಿಂದ ಏನು ಉಪಯೋಗ/#nigerseedpowder#ಗುರೆಳ್ಳು#huchhelluhudi
- 3:52
- Жыл бұрын
Пікірлер