Karaavali Kathegalu ಕರಾವಳಿ ಕಥೆಗಳು
ಇಲ್ಲಿ ತನಕ ಬಂದ್ಮೇಲೆ ಚಾನಲ್ ಸಬ್ಸ್ಕ್ರೈಬ್ ಮಾಡಲ್ವಾ …ನಮಸ್ಕಾರ ಸ್ನೇಹಿತರೇ, ನಮ್ಮ ಬದುಕಿನ ಬಹು ವರ್ಷದ ಕನಸಿನ ಯೂಟ್ಯೂಬ್ ಚಾನಲ್ ನಿಮ್ಮ ಮುಂದಿರಿಸಿದ್ದೇನೆ ..ಈ ಚಾನಲ್ ನಲ್ಲಿ ನಿಮಗಾಗಿ ನಾವು ಜಗತ್ತಿನ ಅದ್ಭುತ ಸಾಕ್ಷ ಚಿತ್ರಗಳು ,ನಂಬಲಾರದ ರೋಚಕ ಸತ್ಯಗಳು ,ಸಿನಿಮಾ ಹಿಂದಿನ ಅತ್ಯಂತ ಆಸಕ್ತಿಯುತವಾದ ಕಥೆಗಳು ,ಬಡತನದ ಬದುಕಿನ ಗೆಲುವಿನ ಯೋಶೋಗಾಧೆಗಳು ,ಅಪರೂಪದ ವ್ಯಕ್ತಿಗಳ ಸಂದರ್ಶನಗಳು ,ಕಾರ್ಣಿಕದ ದೈವದ ನೆಲೆಗಳು ,ಇತ್ಯಾದಿ ಮನೋರಂಜನೆಯಿಂದ ಕೂಡಿದ ಮಾಹಿತಿಪೂರ್ಣ ವಿಡಿಯೋಗಳನ್ನು ತೋರಿಸುವ ಪ್ರಯತ್ನ ನಮ್ಮದು …. ಚಾನಲ್ ಸಬ್ಸ್ಕ್ರೈಬ್ ಮಾಡುದರ ಮುಖಾಂತರ ನಮಗೆ ಸಪೋರ್ಟ್ ಮಾಡಬೇಕಾಗಿ ವಿನಂತಿಸುತ್ತೇವೆ … ದನ್ಯವಾದಗಳು 🙏😊
- 17 күн бұрын
ನವರಾತ್ರಿಯ ಪ್ರಥಮ ದಿನ ಶ್ರೀ ಕ್ಷೇತ್ರ ನೀಲಾವರ ಮಹಿಷಮರ್ದಿನಿ … ❤️🙏😊 #travelvlog #blog #temple #socialmedia
- Ай бұрын
Пікірлер