Samskara Sourabha
"ಸಂಸ್ಕಾರ ಸೌರಭ" ಸನಾತನ ಸಂಸ್ಕೃತಿ ಮತ್ತು ಸಂಸ್ಕಾರವನ್ನ ಪ್ರಚಾರ ಮತ್ತು ಭಾರತೀಯ ಪುರಾತನ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಮಾಡಿರುವ ಯುಟೂಬ್ ಚಾನೆಲ್. ಈ ಯುಟೂಬ್ ವೇದಿಕೆಯಲ್ಲಿ ಧರ್ಮ ಶಾಸ್ರ, ಸಾಹಿತ್ಯ, ಕಲೆ, ವಾಸ್ತುಶಿಲ್ಪ, ಇತಿಹಾಸ, ಸಂಸ್ಕಾರ, ಸಂಗೀತ, ಆಯುರ್ವೇದ, ಪುರಾಣ, ಮತ್ತು ಪ್ರಸಕ್ತ ರಾಜಕೀಯ ವಿದ್ಯಮಾನದ ಆಸಕ್ತಿದಾಯಕ ವಿಚಾರಗಳನ್ನ ವಿಡಿಯೊ ಮೂಲಕ ನಿಮ್ಮ ಮುಂದಿಡುತ್ತೇವೆ. "ಸನಾತನ ಸಂಸ್ಕಾರ" ಯುಟೂಬ್ ಚಾನಲ್ ನೊಂದಿಗೆ ನೀವು ನಿರಂತರವಾಗಿ ಸಂಪರ್ಕದಲ್ಲಿರಲು ನಮ್ಮ ಚಾನಲ್ ನನ್ನು Subscribe ಮಾಡಿ ನಿಮ್ಮ ಸ್ನೇಹಿತರಿಗೂ ಈಬಗ್ಗೆ ಪ್ರಚಾರ ಮಾಡಿ.- 12:07
- 2 сағат бұрын
ಅಬ್ಬಾ ಮುಯಿಜು ಬಾಯಲ್ಲಿ ಈ ಮಾತು ಕೇಳೋಕೆ ಆಶ್ಚರ್ಯ ಆಗ್ತಿದೆ ! ಭಾರತವನ್ನ ಹಾಡಿ ಹೊಗಳಿದ ಚೀನಾ ಫ್ರೆಂಡ್ ಮುಯಿಜು !
- 14:13
- 4 сағат бұрын
ಮಮತಾ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮೋದಿ ತಯಾರಿ ! ಪಶ್ಚಿಮ ಬಂಗಾಳವನ್ನ 2 ಭಾಗ ! ಮುಸ್ಲಿಂ ಓಲೈಕೆಗೆ ಬ್ರೇಕ್ !
- 10:02
- 4 сағат бұрын
BSNLಗೆ ಇಲಾನ್ ಮಾಸ್ಕ್ ಎಂಟ್ರಿ ! ಟವರ್ ಇಲ್ಲದೇ ಸ್ಯಾಟಲೈಟ್ ಮೂಲಕ ಸರ್ವೀಸ್ ! ಜಿಯೋ, ಏರ್ಟೆಲ್ಗೆ ಶುರುವಾಯ್ತು ನಡುಕ !
- 10:22
- 7 сағат бұрын
ಮೋದಿ ವಿರುದ್ಧದ ಸಂವಿಧಾನದ ಅಸ್ತ್ರ ಈಗ ಟ್ರಂಪ್ ವಿರುದ್ಧ ಬಳಕೆ ! ಬಲಪಂಥೀಯರ ವಿರುದ್ಧ ವಿಶ್ವದಾದ್ಯಂತ ದೊಡ್ಡ ಹುನ್ನಾರ !
- 13:45
- 7 сағат бұрын
ಮೋದಿ ಜೀವಮಾನದ ಅತಿ ಡೇಂಜರಸ್ ಫಾರಿನ್ ಟ್ರಿಪ್ ! ಉಕ್ರೇನ್ ಯುದ್ಧಭೂಮಿಗೆ ಮೋದಿ ಎಂಟ್ರಿ ! ಈಗ ಮೋದಿಕಡೆ ವಿಶ್ವದ ಗಮನ !
- 12:08
- 9 сағат бұрын
ಒಮ್ಮೆಗೆ ಪಾಕ್-ಚೀನಾ ಇಂಡಿ ಕೂಟದ ನಿದ್ದೆಗೆಡಿಸಿದ ಮೋದಿ ! ಅತ್ತ ಇಂಡಿ ಕೂಟಕ್ಕೆ ಮತ್ತೆ ಸೆಡ್ಡುಹೊಡೆದ ಮಮತಾ !
- 12:20
- 9 сағат бұрын
ಇಸ್ರೇಲ್ ನೇತೃತ್ವದಲ್ಲಿ ಹೊಸ ನ್ಯಾಟೋ ! ಭಾರತಕ್ಕೆ 100% ಬರುತ್ತೆ ಆಫರ್ ! ಚೀನಾ ಪಾಕ್ಗೆ ದುಸ್ವಪ್ನ ಗ್ಯಾರೆಂಟಿ !
- 11:15
- 12 сағат бұрын
INDI ಕೂಟಕ್ಕೆ ಭಾರಿ ಮುಜುಗರ ತಂದ ಲಾಲೂ ! ಅತ್ತ ರಾಹುಲ್ ಗಾಂಧಿಗೆ ಪ್ರತಿಸ್ಪರ್ಧಿ ನಾಯಕನನ್ನ ನಿಯೋಜಿಸಿದ ಮಮತಾ !
- 9:07
- 12 сағат бұрын
ಭಾರತಕ್ಕೆ ಬೈಡನ್ ಮಹಾಮೋಸ ! ಕಟ್ಟ ಕಡೆಯದಾಗಿ ಸೇಡು ತೀರಿಸಿಕೊಳ್ಳೋ ಪ್ರಯತ್ನ ! ಮೋದಿ ಇಟ್ಟ ನಂಬಿಕೆಗೆ ಬೈಡನ್ ದ್ರೋಹ !
- 14:22
- 14 сағат бұрын
ಕೊನೆಗೂ ಮೋದಿ ದೃಷ್ಠಿ ಬಿತ್ತು BSNL ಕಡೆಗೆ ! ಬಜೆಟ್ ನಲ್ಲಿ BSNLಗೆ 83,000 ಕೋಟಿ ಮೀಸಲು ! ಜಿಯೋಗೆ ಮೋದಿ ಸೆಡ್ಡು !
- 10:01
- 14 сағат бұрын
ಮೋದಿಗೆ ದೊಡ್ಡ ಅಗ್ನಿ ಪರೀಕ್ಷೆ ತಂದಿಟ್ಟ ಎಕನಾಮಿಕ್ ಸರ್ವೆ ! ಈ U ಟರ್ನ್ ಅನಿವಾರ್ಯ ಎಂದು ರಿಪೋರ್ಟ್ !
- 12:12
- 16 сағат бұрын
ಮೋದಿ ಈಗ ಗಟ್ಟಿ ನಿರ್ಧಾರ ಮಾಡಲೇ ಬೇಕು ! ಮಮತಾ ವೋಟ್ ಬ್ಯಾಂಕ್ಗೆ ಬಂಗಾಳ ಬಲಿ ಗ್ಯಾರೆಂಟಿ ! 2 ಕೋಟಿ ಅಕ್ರಮ ವಲಸಿಗರು !
- 10:03
- 19 сағат бұрын
ಭಾರತಕ್ಕೆ ಅತಿದೊಡ್ಡ ಗಿಫ್ಟ್ ಅನೌನ್ಸ್ ಮಾಡಿದ ಅಮೆರಿಕಾ ! ಭಾರತದ ದಿಕ್ಕು ಬದಲಿಸಲಿದೆ ಈ 2 ಲಕ್ಷ ಕೋಟಿ ಒಪ್ಪಂದ !
- 12:08
- 19 сағат бұрын
ಮತ್ತೊಂದು ಬಾಂಗ್ಲಾ ದೇಶ ಸೃಷ್ಟಿಸಿ PMಆಗಲು ಹೊರಟಿದ್ದಾರಾ ದೀದಿ ! ಬಾಂಗ್ಲಾ ಮುಸ್ಲಿಮರಿಗೆ ಪಶ್ಚಿಮ ಬಂಗಾಳಕ್ಕೆ ಆಹ್ವಾನ
- 14:22
- 21 сағат бұрын
US ಚುನಾವಣೆಯಿಂದ ಬೈಡನ್ ಔಟ್ ! ಇನ್ನು ಕಮಲಾ ಟ್ರಂಪ್ ಫೈಟ್ ! ಭಾರತಕ್ಕೆ ಈ ಇಬ್ಬರಲ್ಲಿ ಯಾರು ಬೆಸ್ಟ್ ?
- 13:58
- 21 сағат бұрын
UP CM ಬದಲಾವಣೆ ಬಿಕ್ಕಟ್ಟಿಗೆ ಸಿದ್ಧವಾಯ್ತು ಮೋದಿ ಸೂತ್ರ ! ಯೋಗಿಗೆ ದೊಡ್ಡ ಅಗ್ನಿ ಪರೀಕ್ಷೆ ನೀಡಿದ ಮೋದಿ !
- 11:26
- Күн бұрын
ಮೋದಿ ಸರ್ಕಾರಕ್ಕೆ ಸೆಡ್ಡುಹೊಡೆದ ಕೇರಳ ಸರ್ಕಾರ ! ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕವಾದ ನಿರ್ಧಾರ ! ವಿಪಕ್ಷ ಗಪ್ ಚುಪ್
- 12:10
- Күн бұрын
ಸೋಲಿನ ಬಳಿಕ ರಾಜಕೀಯದಿಂದ ರಜೆ ಪಡೆಯಲು ನಿರ್ಧರಿಸಿದ ಅಣ್ಣಾಮಲೈ ! ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳಲು ನಿರ್ಧಾರ !
- 8:56
- Күн бұрын
ವಿಶ್ವಸಂಸ್ಥೆಯಲ್ಲಿ ಭಾರತದ ಬಗ್ಗೆ ರಷ್ಯಾ ಶಾಕಿಂಗ್ ನಡೆ ! ಅಡಕತ್ತರಿಯಲ್ಲಿ ಸಿಲುಕಿರೋ US ! ಮುಂದಿದೆ ಭಾರಿ ಬದಲಾವಣೆ
- 12:55
- Күн бұрын
UP ಬಿಜೆಪಿಯಲ್ಲಿ ಆಪರೇಷನ್ ಬಿರುಗಾಳಿ ! 100 BJP MLAಗಳ ಬುಡಕ್ಕೆ ಕೈ ಇಟ್ಟ ಅಖಿಲೇಶ್ ಯಾದವ್ ! ಯೋಗಿಯನ್ನ ಕೆಣಕಿದ SP
- 15:27
- Күн бұрын
BJP ಮುಸ್ಲಿಂ ನೀತಿ ಬದಲು ! ಬಂಗಾಳ, ಅಸ್ಸಾಂ ಬಿಜೆಪಿ ನಾಯಕರಿಂದ ಭರ್ಜರಿ ಘೋಷಣೆ ! ಮೋದಿಗೂ ಪಾಠ ಹೇಳಿದ ಬಿಜೆಪಿ ನಾಯಕರು!
- 15:06
- Күн бұрын
ಯೋಗಿ ಬದಲಾವಣೆ ಶಾ ಕರೆಸಿಕೊಂಡು ಮೋದಿ ಮಾತುಕತೆ ! BJPಯಲ್ಲಿ ಭಾರಿ ಬೆಳವಣಿಗೆ ! ಫೈನಲಿ ಯೋಗಿ ಬಗ್ಗೆ ಮೋದಿ ನಿರ್ಧಾರ ಏನು
- 10:27
- Күн бұрын
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ! BJPಗೆ ಸೋಲಿನ ಭವಿಷ್ಯ ನುಡಿದ ಸಮೀಕ್ಷೆ ! ರಾಹುಲ್ ಪಕ್ಷಕ್ಕೆ ಬರಲಿದೆ ಭಾರಿ ಶಕ್ತಿ
- 14:06
- 14 күн бұрын
ಬಂಗಾಳಕ್ಕೆ ದೀದಿ ತಂದ ದುಸ್ಥಿತಿಯನ್ನೊಮ್ಮೆ ನೋಡಿ ! ಎಲ್ಲಿದ್ದ ಬಂಗಾಳ ಎಲ್ಲಿಗೆ ಬಂದು ನಿಂತಿದೆ ! INDI ಕೂಟ ಮಾತಾಡಲಿ !
- 15:18
- 14 күн бұрын
Пікірлер