Whatsapp On - 9731285864
Pani puri spicy pani water ingredients :
ಖಾರಪಾನಿ ಮಾಡಲು ಬೇಕಾದ ಪದಾರ್ಥಗಳು :
ಪುದಿನ ಸೊಪ್ಪು ಒಂದು ಹಿಡಿಯಷ್ಟು - 1 handful mint leaves
ಕೊತ್ತಂಬರಿಸೊಪ್ಪು ಒಂದು ಹಿಡಿಯಷ್ಟು - coriander leaves 1 handful
ಹಸಿಮೆಣಸಿನಕಾಯಿ ನಾಲ್ಕರಿಂದ ಐದು - Green Chili 4 to 5
ಹುಣಸೆ ಹಣ್ಣು ಒಂದು ನಿಂಬೆಹಣ್ಣು ಗಾತ್ರ - tamarind 1 lemon size
ಹಸಿ ಶುಂಠಿ 1 ಇಂಚು - Ginger 1 inch
ಬೆಲ್ಲ ಒಂದು ಟೇಬಲ್ ಸ್ಪೂನ್ ನಷ್ಟು - jaggery one tablespoon
ಇಂಗು ಚಿಟಿಕೆಯಷ್ಟು - asafoetida 1 pinch
ಚಾಟ್ ಮಸಾಲ 1 ಟೀ ಸ್ಪೂನ್ - chat masala 1 teaspoon
ಜೀರಿಗೆ ಪುಡಿ 1 ಟೀ ಸ್ಪೂನ್ - jeera powder 1 teaspoon
ಅಚ್ಚ ಖಾರದ ಪುಡಿ 1 ಟೀ ಸ್ಪೂನ್ - red chilli powder 1 teaspoon
ಬ್ಲಾಕ್ ಸಲ್ಟ್ ಕಾಲು ಟೀ ಸ್ಪೂನ್ ನಷ್ಟು - black salt 1/4 tsp
ನಿಂಬೆಹಣ್ಣಿನ ರಸ 1 ಟೀ ಸ್ಪೂನ್ - lemon juice 1 teaspoon
ರುಚಿಗೆ ತಕ್ಕಷ್ಟು ಉಪ್ಪು - salt to taste
Pani puri sweet pani water / Khatta Meetha pani water
ಸಿಹಿ ಪಾನಿ / ಕಟ್ಟಾ ಮೀಟಾ ಪಾನಿ ಮಾಡಲು ಬೇಕಾದ ಪದಾರ್ಥಗಳು :
ಹುಣಸೆಹಣ್ಣು ಅರ್ಧ ಕಪ್ ನಷ್ಟು - tamarind 1/2 cup
ಕರ್ಜೂರ ಅರ್ಧ ಕಪ್ - dates 1/2 cup
ಬೆಲ್ಲ ಅರ್ಧ ಕಪ್ - jaggery 1/2 cup
ಅಚ್ಚಕಾರದ ಪುಡಿ ಒಂದು ಟೀ ಸ್ಪೂನ್ - red chilli powder 1 teaspoon
ಧನಿಯ ಪುಡಿ ಅರ್ಧ ಟೀ ಸ್ಪೂನ್ - coriander powder 1/2 teaspoon
ಜೀರಿಗೆ ಪುಡಿ ಅರ್ಧ ಟೀ ಸ್ಪೂನ್ - jeera powder 1/2 teaspoon
ಸೋಂಪು ಕಾಳು ಅರ್ಧ ಟೀ ಸ್ಪೂನ್ - fennel seeds 1/2 teaspoon
ಬ್ಲಾಕ್ ಸಾಲ್ಟ್ ಕಾಲು ಟೀ ಸ್ಪೂನ್ - black salt 1/4 tsp
ರುಚಿಗೆ ತಕ್ಕಷ್ಟು ಉಪ್ಪು - salt to taste
golgappa aloo masala ingredients :
ಗೋಲ್ ಗಪ್ಪ ಆಲು ಮಸಾಲ ಮಾಡಲು ಬೇಕಾದ ಪದಾರ್ಥಗಳು :
ಬೇಯಿಸಿ ಸಿಪ್ಪೆ ತೆಗೆದು ಮೂರು ಆಲುಗಡ್ಡೆ - boiled potatoes 3 nos
ಕಾಲು ಕಪ್ ನಷ್ಟು ಬೇಯಿಸಿದ ಕಡಲೆ ಕಾಳು - boiled chana 1/4 cup
1 ಟೀ ಸ್ಪೂನ್ ಅಚ್ಚಖಾರದ ಪುಡಿ - red chilli powder 1 teaspoon
1 ಟೀಸ್ಪೂನ್ ಧನಿಯಾ ಪುಡಿ - coriander powder 1 teaspoon
ಅರ್ಧ ಟೀ ಸ್ಪೂನ್ ಜೀರಿಗೆ ಪುಡಿ - jeera powder 1/2 teaspoon
ಅರ್ಧ ಟೀ ಸ್ಪೂನ್ ಚಾಟ್ ಮಸಾಲ - chat masala 1/2 teaspoon
ಕಾಲು ಟೀ ಸ್ಪೂನ್ ಅಷ್ಟು ಬ್ಲಾಕ್ ಸಾಲ್ಟ್ - black salt 1/4 tsp
ರುಚಿಗೆ ತಕ್ಕಷ್ಟು ಉಪ್ಪು ( 1 ಟೀ ಸ್ಪೂನ್ ನಷ್ಟು ಉಪ್ಪು ) - salt to taste
1 ಸಣ್ಣಗೆ ಹೆಚ್ಚಿದ ಈರುಳ್ಳಿ - Chopped onion 1
ಸೇವ್ ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ :
make sev @ home :
• ಗರಿಗರಿ ಸೇವ್ l ಮಸಾಲಾಪುರ...
ಪಾನಿಪುರಿಗೆ ಬೇಕಾದ ಪೂರಿ :
Make Puri golgappa :
• 1 ಕಪ್ ರವೆ 1/2 ಕಪ್ ನೀರು...
ಈ ರೀತಿ ಬೇಲ್ ಪುರಿ ಒಮ್ಮೆ ಮಾಡಿ ನೋಡಿ :
Bhel Puri | Churumuri :
• ಈ ರೀತಿ ಬೇಲ್ ಪುರಿ ಒಮ್ಮೆ...
ಅಯ್ಯಂಗಾರ್ ಬೇಕರಿ ಸ್ಟೈಲ್ ಬ್ರೆಡ್ ಟೋಸ್ಟ್ ಮಾಡುವ ವಿಧಾನ :
100%bakery bread toast :
• 1 ಪೌಂಡ್ ಬ್ರೆಡ್ ಇದ್ದರೆ ...
ಪಾನಿಪುರಿ ಮಾಡಿ ನೋಡಿ :
Make golgappa Pani puri :
• 1 ಬಾರಿ ಈ ರೀತಿಯಾಗಿ ಗೋಲ್...
ಮಸಾಲ ಪುರಿಯನ್ನು ಮನೆಯಲ್ಲೇ ಮಾಡಿ :
Street Style Masala Puri :
• ರಸ್ತೆಬದಿಯ ಮಸಾಲಾಪುರಿ ಗಿ...
#bhagyatvrecipes #Panipuri #golgappa
kzitem.info?su...
Негізгі бет 1 ಬಾರಿ ಈ ರೀತಿಯಾಗಿ ಗೋಲ್ ಗಪ್ಪಾ & ಪಾನಿಪುರಿ ಮಾಡಿ ನೋಡಿ ಜೀವನದಲ್ಲಿ ರುಚಿ ಮರೆಯಲ್ಲ | Make golgappa Pani puri
Пікірлер: 454