ಅಮೀನಗಡ ಕುರಿ ಸಾಕಿ ಒಂದು ವರ್ಷಕ್ಕೆ 10 ಲಕ್ಷ ಲಾಭ😯 // Sheep farming
ಭಾಗ 2; 20 ಲಕ್ಷದ ಹೈಟೆಕ್ ಶೇಡ್ ನಿರ್ಮಿಸಿದ್ದಾರೆ😯//ಅಮ್ಮಿನಗಡ ಕುರಿ ನೇ ಯಾಕ ಸಾಕಬೇಕು • 20 ಲಕ್ಷದ ಹೈಟೆಕ್ ಶೇಡ್ ನ...
#ಕುರಿಸಾಕಾಣಿಕೆ #krushisamrajya #sheepfarming #hightechfarm
#Hightechsheepfarming
#Sheepfarminkarnataka
#Sheepdewormingmedicine
#Dewarmingsheep
ಕುರಿ ಬೇಕಾದರೆ ಸಂಪರ್ಕಿಸಿ (ರೈತ); 9686926986
ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ, ತಪ್ಪದೇ ಕಮೆಂಟ್ ಮಾಡಿ
ನಮ್ಮ ರೈತ ನಮ್ಮ ಹೆಮೈ .......
ಈ ಚಾನೆಲ್ ನ ಮುಖ್ಯ ಉದ್ದೇಶವೇನೆoದರೆ - ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಸದುದ್ದೇಶದಿಂದ ಕೃಷಿ ಸಾಧಕರು ಕೃಷಿ ವಿಜ್ಞಾನಿಗಳು ಹಾಗು ಇತರೆ ನುರಿತ ತಜ್ಞರಿಂದ ಕೃಷಿ, ತೋಟಗಾರಿಕೆ ಪಶುಸoಗೋಪನಾ ಮತ್ತು ಇತರೆ ಕೃಷಿ ಚಟುವಟಿಕೆಗಳ ಕುರಿತು ವಿಜ್ಞಾನಿಕ ಮತ್ತು ಸಮಗ್ರ ಮಾಹಿತಿಯನ್ನು ನೀಡಲಾಗುತ್ತದೆ.
Contact Krushi Samrajya
7676688679
Негізгі бет Үй жануарлары мен аңдар ಅಮೀನಗಡ ಕುರಿ ಸಾಕಿ ಒಂದು ವರ್ಷಕ್ಕ10 ಲಕ್ಷ ಲಾಭ😯 // Sheep farming
Пікірлер: 22