#kollur #mookambikadevi #bhajan #bolma
ಅಸುರ ಮೂಖನ ಕೊಂದು ಆಯಾಸವಾಯಿತೆಂದು
ವಸುಧೆಯಲಿ ನೀ ಬಂದು ನೆಲೆಗೊಂಡೆಯ
ಕೊಲ್ಲೂರ ಮಾತೆ ದೇವಿ ಲಲಿತೆ||2||
ಮೂಕಾಂಬಿಕೆ ಜಗದಂಬಿಕೆ||2||
||ಅಸುರ||
ಯತಿ ಶಂಕರಗೊಲಿದಂತ ಭಗವತಿ ಭಾರ್ಗವಿ
ಮತಿ ಪಾಲಿಸಿ ಮೂಖನ ನುಡಿಸಿದ ವೈಷ್ಣವಿ||ಯತಿ||
ಗತಿಯಾರು ಇಲ್ಲೆನಗೆ ಎಂದವರ ಸಲಹಲು||2||
ಅತಿ ಪ್ರೇಮದಿಂದೋಡಿ ಇಳಿದೆಯ ಧರೆಗೆ ನೀ||2||
||ಅಸುರ||
ಸೌಪರ್ಣಿಕ ತಟದಲಿ, ಕೊಡಚಾದ್ರಿ ಪೀಠದಲಿ
ಶೋಭಿಸುವ ತಾಯೆ ಮೂಖಾಂಬಿಕೆ||ಸೌಪರ್ಣಿಕ||
ಶರಣು ಶರಣೆಂದು ಮೊರೆ ಹೊಕ್ಕ ಭಕ್ತರನು||2||
ಭರದಿಂದ ಪೊರೆಯಲು ಇಳಿದೆಯಾ ಧರೆಗೆ ನೀ||2||
||ಅಸುರ|| -
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa...
Негізгі бет ಅಸುರ ಮೂಕನ ಕೊಂದು | mookambike taye jagadambike | Utsahi Bolma
No video
Пікірлер: 67