ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಬಾಳೆ ದಿಂಡು ಹಾಗೂ ಹುರಳಿ ಕಾಳಿನ ಬಸ್ಸಾರು ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು:
1) ಹುರಳಿ ಕಾಳು - 1 Cup
2) ಬಾಳೆ ದಿಂಡು/Plantain Stem - 8 Inch
3) ಎಣ್ಣೆ/Oil - 4 Spoon
4) ಈರುಳ್ಳಿ/Onion - ½
5) ಬೆಳ್ಳುಳ್ಳಿ/Garlic - ½
6) ಬ್ಯಾಡಗಿ ಮೆಣಸಿನಕಾಯಿ/Byadagi Chilly - 1
7) ಸಾಸಿವೆ/Poppy Seeds - ¼ Spoon
8) ಜೀರಿಗೆ/Jeera - ¼ Spoon
9) ಕರಿಬೇವು/Curry Leaves - 1 ಕಡ್ಡಿ
10) ಸಾಂಬಾರ್ ಪುಡಿ/Sambar Powder - 3 Spoon
11) ಹುಣಸೆ ರಸ/Tamarind Juice
12) ಉಪ್ಪು/Salt
13) ಹುರಿದ ಅಕ್ಕಿ ಹಿಟ್ಟು/Roasted Rice Flour - ½ Spoon
14) ಈರುಳ್ಳಿ/Onion - 3
15) ಕರಿಬೇವು/Curry Leaves - 1 ಕಡ್ಡಿ
16) ಹಸಿಮೆಣಕಾಯಿ/Chilly - 2
17) ಕಾಯಿ ತುರಿ/Grated Coconut - 2 Spoon
18) ಧನಿಯಾ ಪುಡಿ/Coriander Powder - ½ Spoon
19) ಸಾಂಬಾರ್ ಪುಡಿ/Sambar Powder - ½ Spoon
20) ಜೀರಿಗೆ/Jeera - ¼ Spoon
21) ಕೊತ್ತಂಬರಿ ಸೊಪ್ಪು/Coriander Leaves
22) ನೀರು/Water - 1½ Litre
Негізгі бет ಬಾಳೆ ದಿಂಡು ಹಾಗೂ ಹುರಳಿ ಕಾಳಿನ ಬಸ್ಸಾರು ಮಾಡಿಕೊಳ್ಳಿ ಹೀಗೆ | Plantain Stem Sambar | Baale Dindu Sambar
Пікірлер: 63