ಹಸಿ ಬಟಾಣಿ ಕರಿ ಮಾಡಲು ಬೇಕಾದ ಪದಾರ್ಥಗಳು
ಹಸಿ ಬಟಾಣಿ 2 ಕಪ್
ಈರುಳ್ಳಿ 2
ಟೊಮೆಟೋ ಹಣ್ಣು 2
ತೆಂಗಿನಕಾಯಿತುರಿ 6 ಟೇಬಲ್ ಸ್ಪೂನ್
ಎಣ್ಣೆ 4 ಟೇಬಲ್ ಸ್ಪೂನ್
ಮೆಲನ್ ಸೀಡ್ಸ್ 2 ಟೇಬಲ್ ಸ್ಪೂನ್
ಗೋಡಂಬಿ ಹತ್ತ ರಿಂದ ಹನ್ನೆರಡು
ಗಸಗಸೆ 1 ಟೇಬಲ್ ಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್
ಅಚ್ಚ ಕಾರ್ ಪುಡಿ 1 ಟೇಬಲ್ ಸ್ಪೂನ್
ಧನ್ಯ ಪುಡಿ 1 ಟೇಬಲ್ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಕಸುರಿ ಮೆಂತ್ಯ ಸ್ವಲ್ಪ
ಸೋಂಪುಕಾಳು ಸ್ವಲ್ಪ
ಉಪ್ಪು-ರುಚಿಗೆ ತಕ್ಕಷ್ಟು
( ಒಂದು ಟೇಬಲ್ ಸ್ಪೂನ್ ನಷ್ಟು )
Needed Ingredients to make green peas curry
Greenpeace 2 cup
Onion 2
Tomato 2
Grated coconut 6 tbsp
Cooking oil 4 tablespoon
Melon seeds 2 tbsp
Cashew nut 10 to 12
Poppy seeds 1 tbsp
Ginger garlic paste 1 tbsp
Chilli powder 1 tbsp
Coriander powder 1 tbsp
Garam masala powder 1 tsp
Turmeric little
Kasuri methi little
Fennel seeds little
Salt 1tbsp
#MasalaCurry #MasalaGravy #BhagyaTv
kzitem.info?su...
Негізгі бет ಬಟಾಣಿ ( ಗ್ರೀನ್ ಪೀಸ್ ) ಮಸಾಲ ಕರಿ ಮಾಡೋಣ / ಬಟಾಣಿ ಮಸಾಲ ಗ್ರೇವಿ / How To Make Green Peas Masala Curry
Пікірлер: 154