ಮಸಾಲಾ ಭರಿತವಾದ ಮಸಾಲೆ ಸಾರನ್ನು ಮಾಡುವ ವಿಧಾನ
ಕಡಲೆ ಕಾಳು ಅರ್ಧ ಕಪ್
ಬಟಾಣಿ ಅರ್ಧ ಕಪ್
ಈರುಳ್ಳಿ 2
ಟೊಮೆಟೋ ಹಣ್ಣು 2
ಹಾಲುಗಡ್ಡೆ 2
ಕಾಯಿತುರಿ ಅರ್ಧ ಕಪ್
ಧನಿಯಾಪುಡಿ 3 ಟೇಬಲ್ ಸ್ಪೂನ್
ಎಣ್ಣೆ 3 ಟೇಬಲ್ ಸ್ಪೂನ್
ಚಕ್ಕೆ ಒಂದಿಂಚು
ಲವಂಗ 4
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಸಾಸಿವೆ ಸ್ವಲ್ಪ
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಶುಂಠಿ ಒಂದಿಂಚು
ಬೆಳ್ಳುಳ್ಳಿ 1 ಗಡ್ಡೆ
ಗಸಗಸೆ 1 ಟೇಬಲ್ ಸ್ಪೂನ್
ಹುರಿಗಡಲೆ 1 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
Ingridients :
Half a cup of chickpeas
Half a cup of peas
2 onions
Tomato 2
Potato 2
grated Coconut 1/2 cup
Coriander powder 3 Tbsp
3 tablespoons of oil
Cinamon 1 inch
Cloves 4
A little bit of coriander leaves
A little bit of curry leaves
A little bit of mustard
Red chilli Powder 1 tablespoon
A little bit of turmeric powder
Ginger 1 inch
1 lump of garlic
1 tablespoon of poppy seeds
fried Grams 1 Tbsp
Salt to taste
#BhagyaTvRecipes #bhagyaTV #BhagyaTvKannada
BHAGYA TV
kzitem.info?su...
#BhagyaTvRecipes #bhagyaTV #BhagyaTvKannada
Bhagya tv vlogs channel :
/ @bhagyatvvlogs
Негізгі бет ಕಡಲೆಕಾಳು ಮತ್ತು ಬಟಾಣಿಯ ಮಸಾಲ ಭರಿತವಾದ ಮಸಾಲ ಸಾರನ್ನು ಮಾಡುವ ವಿಧಾನ I How To Make Special Masala Sambar
Пікірлер: 51