ಬಂದಳೋ ಮಹಾಲಕ್ಷ್ಮೀ ಸುಲಭವಾಗಿ ಹಾಡಿ| Bandalo Mahalakshmi Lyrics in Kannada
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇 www.instagram....
Facebook Page - 👇
1. www.facebook.c...
2. www.facebook.c...
ಈ ವಿಡಿಯೋದಲ್ಲಿ ಬಂದಳೋ ಮಹಾಲಕ್ಷ್ಮಿ ಹಾಡು ಹಾಡುವುದು ಹೇಗೆ ಎಂದು ತಿಳಿಸಿಕೊಡಲಾಗಿದೆ. ನೀವು ತುಂಬಾ ಸುಲಭವಾಗಿ ದೇವಿ ಹಾಡು ಹಾಡಬಹುದು.ನವರಾತ್ರಿಯಲ್ಲಿ ಪ್ರತಿದಿನ ನೀವು ದೇವಿ ಹಾಡುಗಳನ್ನು ಹಾಡುವ ಮೂಲಕ ನಿಮ್ಮ ನವರಾತ್ರಿಯನ್ನು ಇನ್ನಷ್ಟು ವಿಶೇಷವಾಗಿಸಬಹುದು.ಎಲ್ಲರಿಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
This video tells how to sing Bandalo Mahalakshmi song. You can sing Devi song very easily.Every day in Navratri you can make your Navratri more special by singing Devi songs.Happy Navratri to all.
Kannada Lyrics:
ಬಂದಾಳು ಮಹಾಲಕ್ಷುಮಿ ನಮ್ಮಯ ಮನೆಗೆ ಸಂಜೆಯ ಹೊತ್ತಿನಲ್ಲಿ
ಬಂದಾಳು ನಮ್ಮ ಮನೆಗೆ ನಿಂದಾಳು ಗೃಹದಲಿ
ನಂದ ಕಂದನ ರಾಣಿ ಇಂದಿರೆ ನಮ್ಮ ಮನೆಗೆ llPll
ಹೆಜ್ಜೆ ಮೇಲ್ ಹೆಜ್ಜೆ ಇಡುತ ಅಂದುಗೆ ಗೆಜ್ಜೆ
ಘಲು ಘಲು ನಾದವ ಮಾಡುತ್ತಾ
ಮೂರ್ಜಗಗಳಿಗೆಲ್ಲಾ ಮುರಹರನ ರಾಣಿ
ಸಜ್ಜನರಿಗೆ ಸೌಭಾಗ್ಯವ ಕೊಡಲಿಕ್ಕೆ ll1ll
ಮಾಸ ಶ್ರಾವಣ ಮಾಸವು ಶುಕ್ರವಾರ
ಪೌರ್ಣಿಮೆ ದಿನದಂದು
ಭೂಸುರರೆಲ್ಲಾ ಕೂಡಿ ಸಾಸಿರ ನಾಮ ಪಾಡಿ
ವಾಸವಾಗಿರಲಿಕ್ಕೆ ವಾಸುದೇವನ ಸಹಿತ ll2ll
ಕನಕವಾಯಿತು ಮಂದಿರ ಜನನಿ ಬರಲು
ಜಯ ಜಯ ಜಯವೆನ್ನುತ್ತಾ
ಸನಕಾದಿ ಬ್ರಹ್ಮರಿಗೆಲ್ಲ ಮುರಹರನ ರಾಣಿ
ಕನಕವಲ್ಲಿಯು ತನ್ನ ಕಾಂತನ ಕೂಡಿಕೊಂಡು ll3ll
ಉಟ್ಟ ಪೀತಾಂಬರ ಹೊಳೆಯುತ್ತಾ
ಕರದಲ್ಲಿ ತೊಟ್ಟ ಕಂಕಣ ಪೊಳೆಯುತ್ತಾ
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ
ಪಟ್ಟದರಸಿ ನಮಗೆ ಇಷ್ಟಾರ್ಥ ಕೊಡಲಿಕ್ಕೆ ll4ll
................................
Lyrics in English
Bandalu mahalakshmi namma
manege sandehavilladante
indira lokamate ishtartha kodalikke
anandavagi tanna aprameyana sahita llPll
Hejje mel hejje iduta anduge gejje
ghalu ghalu nadava madutta
moorjagagaligella muraharana rani
sajjanarige soubhagyava kodalikke ll1ll
Maasa shravana maasavu shukravara
pournime dinadandu
bhusurarella koodi sasira nama padi
vasavagiralikke vasudevana sahita ll2ll
Kanakavayitu mandira janani baralu
jaya jaya jayavennutta
sanakaadi brahmarigella muraharana rani
kanakavalliyu tanna kaantana koodikondu ll3ll
Utta peetambara holeyutta
karadalli totta kankana poleyutta
srushtigodeya namma purandaravittalana
pattadarasi namage ishtaartha kodalikke ll4ll
#Bandalomahalakshmilyricsinkannada
#Bandalomahalakshmi
#Sangeethamane
#howtosingbandalomahalakshmi
#Navaratripoojasong
#Devihaadu
#Ayudhapooja
#Kannadadevisong
Your Queries :
bandalo mahalakshmi lyrics in kannada
bandalo mahalakshmi
bandalo mahalakumi lyrics
navratri song
navratri special song
navratri pooja
devi bhajan
kannada devi songs
How to sing bandalo mahalakshmi
Devi haadu
Haasuvudu hege
Негізгі бет ಬಂದಳೋ ಮಹಾಲಕ್ಷ್ಮೀ ಸುಲಭವಾಗಿ ಹಾಡಿ| Bandalo Mahalakshmi Lyrics in Kannada
No video
Пікірлер: 48