ಕಮಲದ ಮೊಗದೋಳೆ ಹಾಡುವುದು ಹೇಗೆ? || Kamalada Mogadole | Kannada Song
For sponsorship & Business enquiries & Online Class enquiries :
sangeethamane1724@gmail.com
#Kamaladamogadole
#Sangeethmane
#Howtosing #Kannadasong
#Kannadadevotional
Kannada Lyrics:
ಕಮಲದ ಮೊಗದೋಳೆ ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೋಳೆ
ಕಮಲಾನಾಭನ ಹೃದಯ ಕಮಲದಲಿ ನಿಂತೋಳೆ
ಕಮಲಿನೀ ಕರಮುಗಿವೆ ಬಾಮ್ಮಾ
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ ||
ಕಾವೇರಿ ನೀರ ಅಭಿಷೇಕಕಾಗಿ
ನಿನಗಾಗಿ ನಾ ತಂದೆನಮ್ಮ
ಕಂಪನ್ನು ಚೆಲ್ಲೊ ಸುಮರಾಶಿಯಿಂದ
ಹೂಮಾಲೆ ಕಟ್ಟಿರುವೆನಮ್ಮ
ಬಂಗಾರ ಕಾಲ್ಗೆಜ್ಜೆ ನಾದ
ನಮ್ಮ ಮನೆಯಲ್ಲವಾ ತುಂಬುವಂತೆ
ನಲಿಯುತ ಕುಣಿಯುತ ಒಲಿದು ಬಾ
ನಮ್ಮ ಮನೆಗೆ ಬಾ || ೧ ||
ಶ್ರೀದೇವಿ ಬಾಮ್ಮ ಧನಲಕ್ಷ್ಮೀ ಬಾಮ್ಮ
ಮನೆಯನ್ನು ಬೆಳಕಾಗಿ ಮಾಡು
ದಯೆತೋರಿ ಬಂದು ಮನದಲ್ಲಿ ನಿಂತು
ಸಂತೋಷ ಸೌಭಾಗ್ಯ ನೀಡು
ಸ್ಥಿರವಾಗಿ ಬಂದಿಲ್ಲಿ ನೆಲೆಸು
ತಾಯೆ ವರಮಹಾಲಕ್ಷ್ಮಿಯೇ ಹರಸು
ಕರವನು ಮುಗಿಯುವೆ
ಆರತಿ ಈಗ ಬೆಳಗುವೆ || ೨ ||
........................
English lyrics:
Kamalada mogadole kamalada kannole
Kamalava kaiyalli hididole.
Kamala nabhana hrudaya kamaladali nittole
Kamale ni kara mugive baa maa
Poojeya svikarisi dayamadisamma llPll
Kaveri nira abhishekakaagi
ninagaagi na tande namma
Kampannu challo suma raashilinde
humale kattiruve namma
Bangara kaal gejje naada
namma maneyallava tumbuvante
Naliyuta kuniyuta validu ba namma manege ba ll1ll
Sridevi ba maa dhanalakshmi ba maa
maneyalla belekagi madu
Dayatori bandu manadalli nintu
santosha soubhagya nidu
Stiravagi bandilli nelesu
tayi varamahalakshmiye harasu
karavanu mugiyuve aarathi ega belaguve ll2ll
Негізгі бет Музыка ಕಮಲದ ಮೊಗದೋಳೆ ಹಾಡುವುದು ಹೇಗೆ? || Kamalada Mogadole | Kannada Song 🔥
Пікірлер: 276