Pavana Prasad and Jeevana Prasad singing a Kannada devotional song on Goddess of Wealth - ShreeLakshmi - “Bhagyada Lakshmi bandalu node”,
On the occasion of 'Dussehra Vaibhava' - a Navaratri special event organized by 'Namma Kudla' TV channel.
Keyboard: Shri Devaraja Arya
Tabla: Shri Shreekanth Nayak
Lyrics: Shree Jagannatha Dasaru
Pavana and Jeevana have been singing a song each day during the corona lockdown and uploading on KZitem from March 30 for 48 days.
All songs are available in the playlist: • Melodies by Pavana & J... .
Pavana and Jeevana are being trained in light music and folk songs under Smt. Jayashree Aravind, Mangalore of "Jhenkara Ganakala Kendra." Pavana and Jeevana are also learning Carnatic classical music.
Lyrics:
ರಚನೆ: ಜಗನ್ನಾಥ ದಾಸರು.
ಬಂದಳ್ ನೋಡೆ ಬಂದಳ್ ನೋಡೆ ಮಂದಿರದೊಳು
ಭಾಗ್ಯದ ಲಕ್ಷ್ಮಿ ಬಂದಳು. ನೋಡೆ | ಸೌಭಾಗ್ಯದಾ ಲಕ್ಷ್ಮಿ ಬಂದಳು. ನೋಡೆ ||ಪII
ಅಂದುಗೆ ಕಿರುಗೆಜ್ಜೆ ಫಿಲ್ ಫಿಲ್ ಫಿಲ್ ಎನ್ನುತ್ತಾ (2)
ಮುದ್ದೂ ಪಾದದಿ ಹೆಜ್ಜೆಯನಿಕ್ಕುತ್ತಾ (2) IIಭಾಗ್ಯದಾII
ಎಡಬಲದಲ್ಲಿ ಗಜಗಳಿಂದ ಪೂಜೆಗೊಳ್ಳುತ್ತ (2)
ಬಿಡದೇ ತನ್ನ ಕರಕಮಲದಿ ಅಭಯ ಕೊಡುತ್ತಾ (2) IIಭಾಗ್ಯದಾII
ಅತಿ ಹರುಷದಿ ತನ್ನ ಪತಿಯ ಸಹಿತಾಗಿ (2)
ವಾರೀ ನೋಟದಿಂದ ಭಕ್ತರಿಗೆ ವರವ ಕೊಡುತಲಿ (2) IIಭಾಗ್ಯದಾII
ಸೃಷ್ಟಿಗೊಡೆಯ ತಂದೆ ಜಗನ್ನಾಥ ವಿಠ್ಠಲನಾ (2)
ಪಟ್ಟದರಸಿ ಅರ್ತಿಯಿಂದಲಿ ಭಕ್ತರ ಮನೆಗೆ (2) IIಭಾಗ್ಯದಾII
Негізгі бет 'Bandal node" - by Pavana & Jeevana
Пікірлер: 137