ಭಾವನೆಗಳನ್ನು ತುಂಬಿರುವಂತಹ ಹಾಡು ಇದು.. ಎಷ್ಟು ಅರ್ಥಪೂರ್ಣವಾಗಿದೆ.. 🙏🙏.. ಇಂತಹ ಭಾವಗೀತೆ ಬರೆದ ಕವಿ.. ಅದ್ಭುತ... ದ. ರಾ. ಬೇಂದ್ರೆ... ಅವರು ✨
@TYallu779
3 жыл бұрын
ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಮತ್ತು ಎ. ಅಶ್ವಥ ಅವರ ಜೋಡಿ ಅದ್ಬುತ 👌👌👌👌👌
@inventfearless
Ай бұрын
No doubt
@kkc1999-w4y
2 ай бұрын
ಬಂಗಾರ ನೀರ : ಬಂಗಾರ ನೀರ ಕಡಲಾಚೆಗೀಚೆಗಿದು ನೀಲ ನೀರ ತೀರ ಮಿಂಚು ಬಲೆದ ತೆರೆ ತೆರೆಗಳಾಗಿ ಅಲೆಯುವುದು ಪುತ್ತ ಪೂರ ಅದು ನಮ್ಮ ಊರು ಇದು ನಿಮ್ಮ ಊರು ತಮ್ಮ ತಮ್ಮ ಊರು ಧೀರ ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ. ಕರೆ ಬಂದಿತಣ್ಣ ತೆರೆ ಬಂದಿತಣ್ಣ ನೆರೆ ಬಂದಿತಣ್ಣ ಬಳಿಗೆ ಹರಿತದ ಭಾವ ಬೆರೆತದ ಜೀವ ಅದರೊಳಗೆ ಒಳಗೆ ಒಳಗೆ ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್ಮ ನಿಮ್ಮ ಆತ್ಮಗಳಿಗೆ ಅಂಬಿಗನು ಬಂದ ನಂಬಿಗನು ಬಂದ ಬಂದತಾ ದಿವ್ಯ ಘಳಿಗೆ. ಇದು ಉಪ್ಪು ನೀರ ಕಡಲಲ್ಲೊ ನಮ್ಮ ಒಡಲಲ್ಲು ಇದರ ನೆಲೆಯು ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದತಾ ಇದರ ಬೆಲೆಯು ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲಿ ಮಾತ್ರ ಒಡೆಯುವುದು ಇದರ ಸೆಲೆಯು ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವುದು ಇದರ ಕಳೆಯು. ಬಂದವರ ಬಳಿಗೆ ಬಂದದಾ ಮತ್ತು ನಿಂದವರ ನೆರೆಗು ಬಂದದೋ ಬಂದದಾ ನವ ಮನುವು ಬಂದ ಹೊಸದ್ವೀಪಗಳಿಗೆ ಹೊರತಾನ ಬನ್ನೀ ಅಂದದೋ ಅಂದದಾ.
@srinidhi7140
5 жыл бұрын
ಹಾಡು ಹಳೆಯದಾದರೇನು ಭಾವನೆಗಳು ಹೊಸದು💝
@yuvayuvarani8019
Жыл бұрын
ಪದಗಳಿಗೆ ಜೀವ ತುಂಬಿ ಭಾವ ತಿಳಿಸುವ ಶಕ್ತಿ ನಮ್ಮ ಕನ್ನಡದ ಕವಿ ಗಳಿಗೆ ಮಾತ್ರ ಸಾಧ್ಯ
@ManjunathSheshadri
Жыл бұрын
ಅದ್ಭುತ ಪ್ರಶಂಸೆ❤
@Malu_D
Жыл бұрын
ಇಂತಹ ಗೀತೆಯನ್ನು ಕನ್ನಡಕ್ಕೆ ನೀಡಿದ ನಿಮಗೆ ತುಂಬಾ ಧನ್ಯವಾದಗಳು🙏🏻😍
@prakashk5056
8 ай бұрын
Any one in 2024
@umeshjr9637
8 ай бұрын
👍 yes me
@ashishkot8558
8 ай бұрын
EVER green song , lyrics etc
@pk_prasanna7390
8 ай бұрын
8th time ಇದು ಈ ವರ್ಷದಲ್ಲೇ
@dr.shivakumarnangare1447
8 ай бұрын
Miss you Ashwath sir ..and D.R.Bendre sir
@naganagoudakenchangoudra938
8 ай бұрын
Yes me
@nayanacharya3263
4 жыл бұрын
ಸಾಹಿತ್ಯಕ್ಕೆ ಜೀವ ತುಂಬುವ ಗಾನ ಕಿರೀಟ👑 ಇವರು .🙏🙏🙏♥️♥️♥️♥️♥️♥️♥️
@anithal5287
2 жыл бұрын
Nija
@sharank4154
3 жыл бұрын
ಅಂಬಿಗನು ಬಂದ ನಂಬಿಗನು ಬಂದ ಎಂಥ ಅದ್ಬುತ ಹೋಲಿಕೆ
@amrutadevagirikar3896
Жыл бұрын
Explain madtira sir nange arta agilla
@mallikarjunmeti5194
Жыл бұрын
ಹೋಲಿಕೆ ಇರಲಿ ಆದರೆ ಅವನು ಬಂದ ಘಳಿಗೆ ದಿವ್ಯ ಘಳಿಗೆ
@ramaswsmi.p.mramaswsmi.p.m3682
3 жыл бұрын
ಸಾಹಿತ್ಯಕ್ಕೆ ಜೀವ ತುಂಬುವ ಗಾನ ♥️❤️♥️
@savitritigadi7275
3 жыл бұрын
ಅದು ನಿಮ್ಮ ಊರು ಇದು ನಮ್ಮ ಊರು.. ಸೂಪರ್ ಲಿರಿಕ್ಸ್ 👍👌❤❤❤❤❤
@Kannadiga_YTube
Жыл бұрын
Legends never die.. ultimate song..❤🎧🎵
@laxmi5954
4 жыл бұрын
ನಮ್ಮ ಕಾವನದ ಸಾಲೂ ಕೇಳಲೂ ಎಷ್ಟೋ ಜನ್ಮ ದ ಪುಣ್ಯ ದ ಫಲ ಗಳು ಪಾಪಿ ಗಳ ನಮ್ಮ ಜೀವನ ಪಾವನ ಗಳೂ
@TYallu779
3 жыл бұрын
ಅದ್ಬುತ, ಅದ್ಭುತವಾದ ಹಾಡು.
@chandrunegalur6727
7 ай бұрын
ಏನು ಅಂತ ವರ್ಣಿಸಲಿ, ಶಬ್ದಗಳ ಕೊರತೆ ಇರುವ ಬಡವ ನಾನು.
@rameshatlramesha4879
11 ай бұрын
Daily 2 or 3 times kelthini....... ❤ but ....... Yavaglu bejargilla.... Love bhavageethe.... ❤
@youngflip19
4 жыл бұрын
Legend never dies 💖🙏
@somasundarvV
Жыл бұрын
Yes
@kiranpatil676
3 ай бұрын
ಧಾರವಾಡ ಮಂದಿ ✅ like maadri
@RajeshS-u3x
3 ай бұрын
ನಾನು ಬೆಂಗಳೂರಿಗ ಆದ್ರೂ ಧಾರವಾಡ ದ ಕವಿಗಳಿಗೆ ಜೈ ಅಂತಿನ್ರಿ
@subhasdasar3104
Ай бұрын
ಅದ್ಭುತ ಸಂಗೀತ ಸಂಯೋಜನೆ ಮಾಡಿದ್ದಾರೆ ಸಿ ಅಶ್ವಥ್ ಗುರುಗಳು 💛❤️
@puttarajuan2736
Жыл бұрын
ಒಳ್ಳೆಯ ಹಾಡು ಒಳ್ಳೆಯದು ❤
@amruthaammu698
8 ай бұрын
Jai buvanashwari 💛🧡
@Hemavativaddar-bb7iu
5 ай бұрын
ನನ್ನ ದಿನ ಆರಂಭ ವಾಗುವುದು ದ ರ ಬೇಂದ್ರೆ ಯವರ ಗೀತೆಗಳನ್ನು ಕೇಳಿದಾಗ. 🙏❤️
@gopalashetty6584
7 ай бұрын
I heard this song in 1998🎉🎉🎉
@Karna-po9xd
9 ай бұрын
Punya madidhare matra.e song kelokke saadyaaa. ❤❤❤🙏🙏🙏
@ಕನ್ನಡವೇತಾಯಿ
2 жыл бұрын
ಅತ್ಯದ್ಭುತ ಸಾಹಿತ್ಯ ಬೇಂದ್ರೆಯವರ ಕಾವ್ಯ
@gavisiddappa7243
5 жыл бұрын
ಅದ್ಭುತವಾದ ಗಾಯನ ಸರ್
@deepika8127
5 жыл бұрын
Excellent👍👏
@chadrabs9375
4 жыл бұрын
Ede samayavanna ede samayathamma nam nimma Athmagalige
@gurubasavarajam2799
2 жыл бұрын
ಎರಡು ಹೃದಯಗಳ ಭಾವ...😍❤️
@raraajunaveen6974
7 күн бұрын
High school nalli prathibha kaaranji spardhe alli naanu ee baavageethw haadu haadiddhe 😊❤
@muddarajhkmuddu9763
Жыл бұрын
I'm Lessening daily 1 times.. 👌
@MaheshBelakavadi
7 ай бұрын
ಯಾವಾಗಲೂ 👌
@veereshbm7975
3 ай бұрын
Any one in jun 2024❤
@inventfearless
Ай бұрын
It's me bro
@yashasniranjan2395
4 ай бұрын
ನವ ಮನು ಎಂದರೆ ಯಾರು ಎಂದು ತಿಳಿಸುವಿರಾ?🙏
@anandyaranal8141
5 жыл бұрын
Hats off to A sheath sir...
@prakashkonnur825
Жыл бұрын
ಪದಗಳ ಮೋಡಿಗಾರನಿಗೆ ಹಾಡುಗಳ ಸರದಾರನ ಜೋಡಿ 🎉🎉
@parameshm8307
6 ай бұрын
2024 ವರ್ಷದಲೂ ಸೂಪರ್ ಸಾಂಗ್
@akashyalaigar123
8 ай бұрын
Happy Birthday Ajja🎂🎂
@sindhu.b.s.5597
3 жыл бұрын
What a song ......👌
@PraveenKumar-jv7nl
2 жыл бұрын
ಮೈ ಫೆವರೇಟ್ ಸಾಂಗ್ 🙏🙏🌹🌹❤❤
@venkatesh.k3198
11 күн бұрын
I listen to this song every sad time
@yathishabollaje
Жыл бұрын
ಪದ್ಯದ ಭಾವರ್ಥ
@maheshkappagal
4 жыл бұрын
Kannada to next level...... 🎖
@suni3921
2 жыл бұрын
Excellent voice ❤️
@anugrahashirol6962
4 күн бұрын
Super🎉🎉❤❤
@amruthaammu698
8 ай бұрын
My fav 🎵 😊❤❤❤
@SureshSuresh-du3zw
5 жыл бұрын
Hats of u sir
@MalleshMallesh-n9u
25 күн бұрын
Super😊
@tigervcfknaik4548
5 жыл бұрын
super mind blowing Songna
@S-Swami-M.
Ай бұрын
Magical voice
@nayankumars8746
Жыл бұрын
ಬೇಂದ್ರೆ ಅಜ್ಜಾ 🥰😍
@maheshchawhan9756
2 ай бұрын
Bendre ajjan salugalu C ashwath avara kanthasiri Adar maja 90s kidgalige hechhu anubhava kodutte
@nagarajunagappa-p8q
5 ай бұрын
Wonderful writing neve ends still no body can not replace there place
@praveenakumarsmudlapur2429
2 жыл бұрын
Da ra bendre 🙏🙏🤐c ashwath🙏
@inchara.a7tha428
5 жыл бұрын
Super👌👌👌👌👌👌👌
@mangalagowrisnmangalagowri2530
2 жыл бұрын
Speechless song 🎵🎵🎵
@shivanandamadiwalar4717
2 жыл бұрын
Super song no words for expression
@akshataaralagundagi3535
2 жыл бұрын
Old is always gold❤🙏
@vjn1473
Жыл бұрын
Nanu 100 kkint hechchu bari keliddini❤
@girishmogaveera5108
7 ай бұрын
❤bendre ajja ❤️ aswath voice ❤️
@mallikarjunmeti5194
Жыл бұрын
ಅಂಬಿಗನು ಬಂದ ಘಳಿಗೆ ದಿವ್ಯ ಘಳಿಗೆ
@NandishaMS-k8u
2 ай бұрын
ಅಂದದೋ ಅಂದದಾ
@Namskara_devru
Жыл бұрын
ಜೈ ಬೇಂದ್ರೆ❤️❤️
@RAVISO-m8u
6 ай бұрын
ವರ್ಣನೆ 😍
@shantveerayyapuranik376
3 жыл бұрын
ಅದ್ಭುತ ಹಾಡು
@anildundigeri16
Жыл бұрын
❤❤❤
@hanumeshhoragal7101
3 жыл бұрын
My favourite song thank you very much
@swansofsaraswathi4473
8 ай бұрын
❤Bendre ajja...
@fakkireshtahashildar6401
5 жыл бұрын
Super song
@rithwikandinje7773
Жыл бұрын
Rithwik ♥️
@hanamathakas1144
Жыл бұрын
ತುಂಬ ಚೆನ್ನಾಗಿದೆ
@gauthamdharani
Жыл бұрын
Wah! Thanks everyone
@NaveenkrNaveen-pl5kv
Жыл бұрын
ದ.ರಾ. ಬೇಂದ್ರೆಯವರಿಗೆ ನಮನ
@ManjunathaNanjalddinni-zh9re
11 ай бұрын
Lejend my boss dr bendree ...
@vaibhavicreations4050
5 ай бұрын
Super 😍
@balajiedigar2953
Жыл бұрын
Still listening in 2023,,🙏🙏
@KarnaLamani-p9f
Ай бұрын
❤
@manjunathamanju2183
4 жыл бұрын
Once upon a time listen this songs at school
@ranganatha.JR4409
4 жыл бұрын
Yes
@ramaswsmi.p.mramaswsmi.p.m3682
3 жыл бұрын
Super
@AshaAsha-vo5qn
3 ай бұрын
ಸೂಪರ್ ಪಾ
@kumaram9945
Жыл бұрын
🎉super song sir
@Traveller-mc
5 жыл бұрын
Super song...1st like
@sunilamagadum5013
2 жыл бұрын
Super lyrics and nice singer
@channabasavanayak6949
Жыл бұрын
👌🔥🔥
@Padmavati519
2 жыл бұрын
🙏
@shamalags1525
Жыл бұрын
Super🎉
@cmk73
Жыл бұрын
ತುಂಬಾ ಚೆನ್ನಾಗಿದೆ
@vittalbhajantri693
2 жыл бұрын
🙏🔥
@RaghavendraRaghu-j2i
Жыл бұрын
Adakke ivaranna varakavi annodu 😊
@krishnaambi-pk5cr
Жыл бұрын
🙏❤
@NarendrajNari
3 жыл бұрын
ಯಾವ್ ಮೂವಿ
@malnadlife
23 күн бұрын
ಭಾವಗೀತೆಗಳಿಗೂ ಚಲನಚಿತ್ರ ಹಾಡುಗಳಿಗೂ ವ್ಯತ್ಯಾಸ ಗೊತ್ತಿಲ್ಲದೇ ಇರೋ ಅಂಥಾ ಪರಿಸ್ಥಿತಿ ನಮ್ಮ ಕನ್ನಡ ಭಾಷೆಗೆ ಬಂತೇ, ಈಕಡೆ ಹಿಂದಿ ಹೇರಿಕೆ ಬೇರೆ..........
Пікірлер: 199