ಮೆಂತ್ಯೆಹಿಟ್ಟು ಮಾಡುವ ವಿಧಾನ ತೋರಿಸಿ ದ್ದಕ್ಕೆ ಧನ್ಯವಾದಗಳು. ದಿನ ನಿತ್ಯದ ಪ್ರಾರ್ಥನೆಗೆ ಬೇರೆಯ ವಿಡಿಯೋ ಮಾಡಿದರೆ ಒಳ್ಳೆಯದು. ಅದಕ್ಕೆ ತಕ್ಕಂತೆ ಕಲಿಯಲು ಸುಲಭ. ಅದು ಮುಖ್ಯ. 👍🙏🎍
@vijubj8093
9 ай бұрын
ಬಹಳ ಚಂದ ಹೇಳಿದ್ದಿರಿ ಅಕ್ಕ.... ಮೆಂತ್ಯ ಹಿಟ್ಟು ಜೊತಿಗ ಎಲ್ಲ ಶ್ಲೋಕಗಳನ್ನು ಹೇಳಿದಿರಿ... ನೀವು ಹೇಳಿದ್ದು ಖರೆ ಅದ... ಏನು ಮಾಡಬೇಕಾದರ ಆ ದೇವರ ಹೆಸರನ್ನ ಸ್ಮರಣೆ ಮಾಡಿದರ ಎಲ್ಲ ಚಲೋ ಆಗ್ತದ... ಧನ್ಯವಾದಗಳು ಅಕ್ಕ.. 😊🙏🙏
@dhatripamadi9708
Жыл бұрын
ಮೆಂತ್ಯೆ ದ ಹಿಟ್ಟಿನ ರೆಸಿಪಿ ತುಂಬಾ ಚೆನ್ನಾಗಿದೆ, ಅದಕ್ಕೆ ಸ್ವಲ್ಪ ಹುರುಳಿ ಯನ್ನು ಹುರಿದು ಸೇರಿಸಿದರೆ ಇನ್ನೂ ಹೆಚ್ಚು ಚೆನ್ನಾಗಿ ರುಚಿ ಕೊಡುತ್ತದೆ.
@chaitrabambore
3 ай бұрын
Nimma matu kelalu tumba chennagide ❤thanks for sharing
@venkatesha102a
Жыл бұрын
ನಿಮ್ಮದು,ಅರಿವಿನ,ಸಂಸ್ಕಾರಭರಿತಜೀವನ, ನೀವು ಸರ್ವೇ ಜನಾ: ಸುಖಿನೋ ಬಂತು ಎಂಬ ದೊಡ್ಡ ಭಾವನೆ ಹೊತ್ತ ಸಹೋದರೀ, ನಿಮಗೆ ಶುಭಹಾರೈಕೆಗಳು. 🙏🙏🙏👌👌👌
@kaltom4508
8 ай бұрын
Supar
@kaltom4508
8 ай бұрын
Jayalakshmi mudaga
@shruthisreerag9309
2 жыл бұрын
Amma puliyogare thorsi brahamanaru du ♥ ea recipe superb 👌
@jyothikalavala9916
Жыл бұрын
Thank you madam for sharing valuable information
@nagarathnakr5499
2 жыл бұрын
ತಮ್ಮ ಸಂಸ್ಕಾರ,ಸಹೃದಯತೆ, ಪರರಿಗೂ ಸದ್ಗತಿ ದೊರೆಯಬೇಕೆಂಬ ಉದ್ದೇಶ ಕಂಡೆ..ಅಪರೂಪದ ವ್ಯಕ್ತಿ ನೀವು..🙏 ತಾವು ಮೆಂತ್ಯಹಿಟ್ಟನ್ನು ಹೇಳಿಕೊಟ್ಟಿದ್ದ ರೀತಿ ತುಂಬ ಇಷ್ಟವಾಯಿತು..ಮಾಡುವೆ..ವಂದನೆಗಳು ಮೇಡಂ.
@nagalakshmiramesh122
2 жыл бұрын
ಕಾರ್ಕೋಟಕ ಈ ಶ್ಲೋಕ ನ play madi
@papammakrishna2040
2 жыл бұрын
@@nagalakshmiramesh122 .
@vanamalal9733
Жыл бұрын
@@nagalakshmiramesh122 q
@prabhakarbadiger6502
Жыл бұрын
.
@chandramman3530
10 ай бұрын
@@nagalakshmiramesh122😊
@MahaLakshmi-so6te
Жыл бұрын
ಬಹಳ ಚಂದಾ ಹೇಳಿರುವುದು ತುಂಬಾ ಇಷ್ಟ ಆತು ಮೇಡಂ...ಧನ್ಯವಾದಗಳು .. 🙏🏻🙏🏻🙏🏻
@Geethageetha-gy8qw
2 жыл бұрын
🥰❤️🤗ಅಕ್ಕ super danyavadagalu❤️🙏🙏
@ramamurthybc295
2 жыл бұрын
Thank you for enlightenment of samskara, Achara, Vichara, and Hygiene.
@freesubz6144
Жыл бұрын
M0loo8
@poornimamohan3876
Жыл бұрын
Very tasty menthi hittu wow wow Super yummy yummy recipes 👌
@neelamotagi8768
Жыл бұрын
Super ide meta hudi.tnlu baluruchi. thank you.
@korvikorvi7450
Жыл бұрын
ತುಂಬಾ ಲೈಕ್ aayitu🙏🏼
@sureshbasanna5454
7 ай бұрын
Mam,good recipe, explained superb with shloks.and intelligent
@manjunathasn215
Жыл бұрын
Thanks for wonderful recipe. We will try to make in our house
@guruanishwaranish3960
2 жыл бұрын
👌 akka thank you for good explanation 🙏
@vimalashankar8128
Жыл бұрын
😊😊😊👌👌👌 very nice information 🤝🤝 so much 🙏🙏Amma
@roopaprasad8170
2 жыл бұрын
Much required video....thank you
@subbalakshmisubbu9613
2 жыл бұрын
Very useful vedio thanq mam
@adwaithashankarathekoh-i-n3242
2 жыл бұрын
Mam good afternoon,words never end to cherish u,I m pleased by ur sound,I feel ur pure at heart,ur shlokas , rangoli art ,ur patience, time to share thoughts ,much more ..... everyone one must learn something or anything from ur treasure . Mam make a book of shlokas for kids. knowledge for women ,men Applications to follow on regular basis Totally a book for life .... mam ur guide or mentor to coming generations plz channelise urself for wide connectivity. Hope to c u in one life time. All the best for ur future ventures.
Пікірлер: 545