ಅಮ್ಮ ನಾನು ಇವತ್ತು ಸಕ್ಕರೆ ಹೋಳಿಗೆ ನೀವೂ ಮಾಡಿದ ರೀತಿಯಲ್ಲಿ ಮಾಡಿದೆ ತುಂಬಾ ಚೆನ್ನಾಗಿ ಬಂತು ಅಮ್ಮ ನಮ್ಮದು ಒಟ್ಟು ಕುಟುಂಬ ಎಲ್ಲಾರೂ ತುಂಬಾ ಖುಷಿಯಿಂದ ಚನ್ನಾಗಿದೆ ಅಂತ ಸೇವಿಸಿದರು ಅಮ್ಮ...... Thank you very much amma 🙏
@MahaLakshmi-so6te
2 жыл бұрын
Wow fantastic 👌🏻 ma'am ❤️ naanu ivathe madthene 👍🏻👍🏻👍🏻ಬಹಳ ಚೆನ್ನಾಗಿ ನೀವು ಹೇಳಿದರೆ ಅಕ್ಕ ಅವರು ತುಂಬಾ ಚೆಂದ ಮಾಡಿ ತೋರಿಸಿದ್ದಾರೆ👏🏻👏🏻👏🏻👏🏻ಮಾಡುತ್ತ ಇದ್ದರೆ ನಾವು ಈಗಲೇ ಮಾಡಬೇಕು ಅನ್ಸುತ್ತೆ.... 👍🏻
@KarunadaKaiRuchiCreations
2 жыл бұрын
Amma 2 days inda nim video ge wait madtha idde.. Nim old video yella nodtha ide daily nim voice kelbeku ilandre yeno kalkondvi ansuthe amma. Thanks🙏🙏 super holige recipe 👌👌
@VeenaJoshi
2 жыл бұрын
Thanq
@sachinmelligatti6397
Жыл бұрын
Congratulations
@lakshmivenkatesha2044
2 жыл бұрын
Ettodu Talme ela namage
@snehalathaedward677
Ай бұрын
ನಿಮ್ಮ ಅಕ್ಕಾ ಹೆಸ್ರು ಹೇಳಲಿಲ್ಲ mam 😊. ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿ ಇದೆ. I will try it ❤
@anithavenugopalupadhye3046
6 ай бұрын
ಅಮ್ಮಾ ಇವತ್ತು ನೀವು ಹೇಳಿದ ಹಾಗೆ ಸಕ್ಕರೆ ಹೋಳಿಗೆ ಮಾಡಿದ್ವಿ, ತುಂಬಾ ಟೇಸ್ಟಿ ಮತ್ತು ಪರ್ಫೆಕ್ಟ್ ಆಗಿ ಬಂತು ಮನೆಯಲ್ಲಿ ಎಲ್ರೂ ಸಂತೋಷದಿಂದ ಸವಿದರು. ಧನ್ಯವಾದಗಳು. ಶ್ರೀ ಕೃಷ್ಣಾರ್ಪಣಮಸ್ತು 🙏👌🙏❤️
ವೀಣಕ್ಕಾ, ಭಾಳ್ ಚೋಲೋ ಆಗ್ಯಾವ್ರಿ ಸಕ್ಕರಿ ಹೋಳಿಗೆ. ಇದೆ ಪ್ರಕಾರ ಕೈ ಶ್ಯಾವಿಗೆ, ಬಟವಿ ಪಾಯಸಾ, ಮಂಡಿಗಿ, ಗೌಲಿ , ಸಂಡಿಗಿ ಹುಳಿ Etc ನಮ್ಮಹಂತ ಹೊಸಾ ಪಿಳಗಿ ಅವರಿಗೆ ಕಲಿಸಿಕೊಡ್ರಿ please please🙏🙏👍👌
Veena madam Sweet gaarige maaduva vidhana daya vittu heli kodi madam please Sakkare Holige Awesome very tasty yummy yummy yummy recipes 👌👌👌👌👌👌👌👌👌 T u very very much 🙏🏼🙏🏼🙏🏼
@chinnuparwatikar8126
Жыл бұрын
ತುಪ್ಪದ ವಾಸ್ನೆ ಇಲ್ಲಿ ತನ ಬರಲಿಗತ್ತದ್ ರೀ ಅಕ್ಕ
@nethraramu9979
10 ай бұрын
Akka nimma mukha thoriskondu video madbekithu
@karthikms7260
2 жыл бұрын
ಹರೇ ಶ್ರೀನಿವಾಸ ಅಮ್ಮ🙏 ಅಮ್ಮ ಸಾಧ್ಯವಾದರೆ ಒಂದು ಸಲಿ ಮಡಿಯ ಎಲ್ಲ ವಿಚಾರಗಳು ತಿಳಿಸಿಕೊಡಿ ಅಂದರೆ ಮಡಿ ಅಡುಗೆ ಮಡಿ ಬಟ್ಟೆ ಎಲ್ಲ ಮತ್ತು ಈ ಹೋಳಿಗೆ ವೀಡಿಯೋ ಬಹಳ ಚನಾಗಿತ್ತು🙏
@CANivedita2618
2 жыл бұрын
Really waiting for all these ನೇಮನಿತ್ಯ , ಮಡಿ ಮೈಲಿಗೆ ಆಚಾರ ವಿಚಾರ ಸಂಕಿರಣ ಇವೆಲ್ಲವೂ ಅತ್ಯಂತ ಮಹತ್ವ ಇದರಿಂದ ಎಲ್ಲಾ ಅರಿವು ಮೂಡಿಸುವ ಪ್ರಯತ್ನ ನೀವು ಮಾಡುತ್ತಿರುವ ಸಂಗತಿ ಬಹಳ ಮುಖ್ಯ ಉದ್ದೇಶದಿಂದ ಕೂಡಿದೆ ನಿಮ್ಮ ಬಿಡುವಿನ ಸಮಯದಲ್ಲಿ ತಿಳಿಸಿ ತಾಯಿ ಧನ್ಯವಾದ ಗಳೊಂದಿಗೆ 🙏🙏
@ashakulkarniashakulkarni4729
2 жыл бұрын
ಪುಟಾಣಿ ಹೋಳಿಗೆ ಮತ್ತು ಹುರಿದವಲಕ್ಕಿ ಮಾಡುವ ವಿಧಾನ ವನ್ನ ತಿಳಿಸಿ
@swarnalathagupta902
2 жыл бұрын
Dish is quite good but U have wasted lot of time madam .
Very well explained mam. 👏 Even a learner can do this. Thankyou so much
@shanthashantha1633
Ай бұрын
Very👍❤
@krishnamurthi6717
Жыл бұрын
Veena Amma nemmanna liveagi nodabeku pls amma
@sri449
10 ай бұрын
Hi chiroti rave mathu Bombay rave same ah athava bere bere na
@Lahari.L-cl9qf
11 ай бұрын
Aadare Bella bele holige Ruchine bere.
@poornimamohan3876
2 жыл бұрын
Naanu Sakkare Holige maadidde thumbha Chennagi bantu T u very very very much Madam 🙏🙏
@prakashks1198
2 жыл бұрын
Maida badalu godihittu balasa bahude amma
@shridevihitnal4491
Жыл бұрын
ಈಜಿ ಅವಲಕ್ಕಿ ಹಪ್ಪಳ ತೋರಿಸಿ
@chandrakala1897
2 жыл бұрын
Please Amma more more recipes we need from you
@VeenaJoshi
2 жыл бұрын
Ok khandita
@lakshmis579
2 жыл бұрын
Seeing d batter stuffing I can make out she is got so patience and clean thanks for d video I too v try mam really v are allso happy to be in u r group too
@VeenaJoshi
Ай бұрын
Thanks to all
@poornimamohan3876
2 жыл бұрын
T U very very much madam 👌👍 Wow super Good night 🙏
@padmaranganna9372
Ай бұрын
Godihittu inhaakBAhuda 😂
@SavitreSutar-md2wx
Ай бұрын
Thank you so much akka 🙏🙏🌹
@sarojap7417
2 жыл бұрын
ಅಬ್ಬಾ...ಎಷ್ಟು ಅಚ್ಚುಕಟ್ಟಾಗಿ ಸಕ್ಕರೆ ಹೋಳಿಗೆ ತಯಾರಿಸುವುದನ್ನು ಹೇಳಿಕೊಟ್ಟಿದ್ದೀರಿ... ಅಕ್ಕ ತಂಗಿಯರಿಗೆ ಪ್ರೀತಿಪೂರ್ವಕ ವಂದನೆಗಳು ತುಂಬಾ ಚೆನ್ನಾಗಿದೆ ಖಂಡಿತಾ ನಾನೂ ಮಾಡುತ್ತೇನೆ ಧನ್ಯವಾದಗಳು ವೀಣಾಜೋಶಿ ಮೇಡಮ್ ರವರಿಗೆ ಶುಭವಾಗಲಿ
@bharathibatni1323
5 ай бұрын
Yella vastugalannu onde battalin alatheyalli thorisiddare olleyadoth
@Gurusiddhappapujar
8 ай бұрын
New chakli Chennai Matra tor
@RadhaRatnamala-mi3sl
10 ай бұрын
Excellent job 👏 👍 👌 Amma, u explained it very clearly. Thanks to ur sister for showing this great recipe. Till date I was not successful in making it. Now u made it very clear. Thanks a lot 🙏
@champaranihabbu6409
Жыл бұрын
ನಿಮ್ಮ ಊರು ಯಾವುದು ಮೇಡಮ್
@sumabangera7646
2 жыл бұрын
Kandeta madtene
@rakshithagunari3392
2 жыл бұрын
It's too good to see , mouth watering mami and we'll explained 😉 thank you
@umaamrutha5181
2 жыл бұрын
Very slow priperretion
@GanguPatil-z5p
21 күн бұрын
Superrrrrrrr akka
@prasunakulkarni4540
2 жыл бұрын
Hare srinivasa thankyou very much tumba chennagide
Super ಅಕ್ಕಾ ಕಲಿಸಿಕೊಟ್ಟದಕ್ಕೆ DhanyavadagaluMadam 🙏🙏👌👌
@seemakatti250
2 жыл бұрын
ನಿಮಗೂ ಮತ್ತೆ ಅಕ್ಕನಿಗು 🙏🙏 ಸಾಧ್ಯ ಆದರೆ batavi payasa ಹೇಳಿಕೊಡಿ🙏🙏
@poornimamohan3876
2 жыл бұрын
Madam sweet gaarige maaduva vidhana heli Kodi 🙏
@nayanataradevarhubli109
2 жыл бұрын
ವೈನೀ,ಇನ್ನೊಂದು ಮಾತು,ನನಗೆ ಬಟವಿ ಪಾಯಸ ಮಾಡಲು ಕಲಿಯುವುದಿದೆ ಅದನ್ನೂ ತಿಳಿಸಬೇಕಾಗಿ ವಿನಂತಿ. 🙏🙏🙏🙏🙏
@vasundarap3722
2 жыл бұрын
ನಾನು ಹೋಳಿಗೆ ಮಾಡೋವಾಗ ಹಿಟ್ಟು ಮುಟ್ಟಿಸಿಕೊಳ್ಳೊಲ್ಲ ಅದು ರೊಟ್ಟಿ ತರ ಆಗುತ್ತೆ.ಎಣ್ಣೆ ಹಚ್ಕೊಂಡು ಮಾಡೋದು ಹಾಗಾಗಿ ಬೇಯಿಸೋವಾಗ ಎಣ್ಣೆ ಹಾಕೊಲ್ಲ.
@pushpamalaghan6944
2 жыл бұрын
ಸಕ್ಕರೇ ಹೋಳಿಗೆತುಂಬಾ ಚೆನ್ನಾಗಿ ಹೇಳಿದಕ್ಕ ಧನ್ಯವಾದಗಳು 🙏🙏
@pavitrapatil849
2 жыл бұрын
👌👌👌👌😋 ನಾವುಅಂಗಡಿಯಿಂದ ತಂದಿರುತ್ತೇವೆ ರುಚಿಯಾಗಿರುತ್ತೆ
@nayanataradevarhubli109
2 жыл бұрын
ನಮಸ್ತೆ ವೀಣಾ ವೈನೀ.ನಾನು ಇವತ್ತು12 ನೆಯ ತಾರೀಖು ಶುಕ್ರವಾರ ದಿವಸ ದೇವಿಗೆ ಸಕ್ಕರೆ ಹೋಳಿಗೆ ನೀವು ಹೇಳಿದಂತೆ ಮಾಡಿದೆ.ಬಹಳೇ ಚೆನ್ನಾಗಿ ಬಂದವು.ನಾನು ಹೇಗೆ ಲಟ್ಟಿ ಸುತ್ತೇನೋ ಹಾಗೆಯೇ ತೆಳ್ಳಗಾಗಿ ಬಂದವು.( Ofcourse ...small quantity ) 7-8 ಆಗಿದ್ದವು.ಆದರೆ ಸ್ವಾದದ ಲ್ಲಿ ಸೂಪರ್. ಮೊದಲು ನಾನು ಸಕ್ಕರೆ,ಬೆಲ್ಲದ ಹೋಳಿಗೆ ಮಾಡಲು ಹೆದರುತ್ತಿ ದ್ದೆ.ಬರೋಬರಿ ಬರ್ತಾವೋ ಇಲ್ಲವೋ ಅಂತ. ಆದರೆ ನಿಮ್ಮ ಅಕ್ಕನವರು ತೋರಿಸಿದ ರೀತಿ ಬಹಳೇ ಸರಳಇದೆ..ಅದಕ್ಕಾಗಿ ನಿಮಗೆ ಹಾಗೂ ನಿಮ್ಮ ಅಕ್ಕನವರಿಗೆ ಹೃದಯ ಪೂರ್ವಕ ಧನ್ಯವಾದಗಳು... ಇದೇ ರೀತಿ ಪ್ಲೇನ್ ಬೆಲ್ಲದ ಹೋಳಿಗೆ ಹೇಗೆ ಮಾಡುವುದು,ಅದರ ಜೋಡಿ ಬ ಟ ವಿ ಪಾಯಸ ಹೇಗೆ ಮಾಡುವದು ಅದನ್ನು ಸಹ ತೋರಿಸಬೇಕು ಎಂದು ನಮ್ರ ವಿನಂತಿ. 🙏🙏
@swathis7718
2 жыл бұрын
Naavu, uttaraadhi mathadavaru...... Naavu sakkarae holigae galannu heege same method nalli maadtaevae..... Tqqqqq so much...... Pooojyarigae.....
@nayanataradevarhubli109
2 жыл бұрын
ನಮಸ್ತೆ ವೀಣಾ ವೈನೀ. 🙏🙏..ನಾವು ಬೆಳಗಾವಿಯ ವರು.ಅಲ್ಲಿಗೆ ಹೋದಾಗ ಅಲ್ಲಿಂದ ಮಂಡಿಗೆ ತರುವ ಹವ್ಯಾಸ.ಆದರೆ ಹಬ್ಬ ಹರಿದಿನಗಳಲ್ಲಿ ಮಂಡಿಗೆ ತಿನ್ನುವ ಆಸೆ.ಆದರೆ ಮಾಡಲು ಬರುವದಿಲ್ಲ ವಲ್ಲ...ನೀವು ನಿಮ್ಮ ಅಕ್ಕನ ಜೊತೆ ಸೇರಿ ಮಂಡಿಗೆ ಮಾಡುವ ವಿಧಾನ ತಿಳಿಸಿದ್ದೀರಿ. ನಾವು ಶ್ರಾವಣ ಮಾಸ ದ ಒಂದು ಶುಕ್ರವಾರ ದಿವ್ಸ,ಕಲಿಯುವ ಸಲುವಾಗಿ ನಿಮ್ಮ ಅಕ್ಕ ತಿಳಿಸಿದ ರೀತಿ ಮಾಡಿದೆ ಸೂಪರ್ರಾಗಿ ಬಂದವು.ನನ್ನ ಯಜಮಾನರು ಹಾಗೂ ಮಗ ಇಬ್ಬರೂ ತುಂಬಾ ಅಪರೂಪ ಮಾಡಿಕೊಂಡು ತಿಂದರು.ಮಗ ನಂತೂ .ಅಮ್ಮಾ ಅಗದಿ ಮಂಡಿಗೆ ಗಾತೆ ಆಗ್ಯಾವ್ ಅಂತ ಹೇಳಿದ ...ನಿಮಗೆ ಹೃದಯ ಪೂರ್ವಕ ಧನ್ಯವಾದಗಳು. 🙏🙏
@ravishankarkm8251
10 ай бұрын
Nice
@ashan7986
2 жыл бұрын
Namasthe Madam, Pathi n Pathni Rangoli pooje madoke Shura madidini, Sankalpa madi Shuru madidini, yake Andre nanu n Nanna Husband jothe ira beku..10 years Aythu maduve agi jothenalli illa. Nimma Video nodi madoke Shura madidini. Accept madkondu bandu karkondu hogthara divittu thilisi Madam. Last week inda Shura madidini. Recent agi nimma Video nodtha iddini..please reply madi Madam.
@ambikagalagali1431
2 жыл бұрын
Veena akka bhaal proud agtad nim video nodlikki..nam bhasha daga.. madi -mailigi,, pooja punaskara ella eshtu chand helikodteeri. .. Yavudu bida beku anasangilla... Thanks ri Akka...
@@vijayalakshmidanda ಮೈದಾನದಲ್ಲಿ ಸಿಹಿ ಅಂಶ ಜಾಸ್ತಿ ಇದೆ ಸಕ್ಕರೆ ಕೂಡ ಅಷ್ಟು ಒಳ್ಳೆಯದಲ್ಲ ಬೆಲ್ಲ ಉಪಯೋಗಿಸಿದರೆ ಉತ್ತಮ
@vijayalakshmidanda
2 жыл бұрын
@@sharanyabhaskarsherigar9156 Tq
@pramodagc851
2 жыл бұрын
ಸಕ್ಕರೆ ಹೋಳಿಗೆ ಮಾಡುವ ವಿಧಾನವನ್ನು ವಿವರವಾಗಿ ತಿಳಿಸಿಕೊಟ್ಟಿದ್ದೀರಿ. ತುಂಬಾ ಚೆನ್ನಾಗಿ ಮಾಡಿ ತೋರಿಸಿದ ನಿಮ್ಮ ಅಕ್ಕನವರಿಗೆ ಮತ್ತು ಹೃದಯಪೂರ್ವಕ ಧನ್ಯವಾದಗಳು. 👌👌😋🤝👍👏👏
@lalitaparvatikar144
Жыл бұрын
Hii Veena ,you are very lucky have a lovely sister,nice सक्करे holihge 👌👌🙏
@veereshdeepa3420
2 жыл бұрын
😋😋👌👌amma but seeta seragu rangoli bagge seeta seragu mantra pls heli kodi amma nanage vastrada korate ide pls pls iam waiting your reply pls pls amma 🙏🙏🙏🙏🙏
@sujathap4512
2 жыл бұрын
Hi madam 🙏 nanu nima kubera rangoli nodde maneli haktideni adre mantra swalpa confuse agide eradu mantra dalli onde mantra clear agi artha aytu (Kum kuberaya namaha) pls madam mathomme kubera rangoli mate mantra baredu haki madam nanu nim reply ge wait madtideni madam🙏🙏🙏
@ShashiKala-vp4ce
2 жыл бұрын
Amma navu 5varsha dinda ene kelsa madidru ardakke nillutte.yava kelsanu successful anthilla Amma enadru parihara heli dayavittu .thumba kastadalli idini. Navu boomi vicharadalli thumba thondre anubavisuttiddivi .boo varaha swami mantra hagu rangoli hakide adre Pala siglilla Amma
@vyshalisathish8696
2 жыл бұрын
Amma namasthe amma plz nim bhali kelidde nam mane 4varsha aithu katti shastra keliye pshchima bagilu ettidivi ega e manege bhandmele bhagilu agibharalla anthare purvakke hitlabhahilide dayaviitu heli plzzzz 🙏
Пікірлер: 357