#Godi Huggi Recipe ಗೋಧಿ ಹುಗ್ಗಿ ಕೇಳಿದ ತಕ್ಷಣ ನಿಮ್ಮ ಬಾಯಾಗ ನೀರಬಂದೀರತಾವರೀ. ಗೋಧಿ ಹುಗ್ಗಿ ಅಂದರ ಪೌಷ್ಟಿಕ ಸಿಹಿ ಪದಾರ್ಥರೀ ಮತ್ತ ಭಾಳ ರುಚಿಯಾದ ಆಹಾರರೀ. ಈಗೇನ ಯಾವದು ಹಬ್ಬ ಇಲ್ಲ ಪೂಜೆ ಇಲ್ಲ ಈಗ್ಯಾಕ ಮಾಡ್ಯಾಳ ಅಂದಕೊಂಡ್ರಿ. ಗೋಧಿಯಿಂದ ಮಾಡಿರುವ ಆಹಾರ ದೇಹಕ್ಕ ಶಕ್ತಿ ಕೊಡತೈತ್ರಿ ಅದರಾಗ ಬೆಲ್ಲ ಹಾಕಿದ ಸ್ವೀಟ್ ತಿಂದರ ಆರೋಗ್ಯಕ್ಕೂ ಒಳ್ಳೆದರೀ ಹಾಂಗಾಗಿ ಇವತ್ತ ಗೋಧಿ ಹುಗ್ಗಿ ಮಾಡೇನ್ರಿ ಇದನ್ನ ಉತ್ತರ ಕರ್ನಾಟಕದ ಕಡೆ ಬ್ಯಾರೇ ಬ್ಯಾರೇ ರೀತಿ ಮಾಡತಾರರೀ ನಾನೊಂದ ರೀತಿಯಲ್ಲಿ ವಿವರವಾಗಿ ಮಾಡಿ ತೋರಿಸೇನ್ರಿ
Ingredients for godhi huggi
1/2 kg wheat
1/4 kg jaggery
cashew
almond
raisins
groundnut/shenga
gasagase
ghee
grated dry coconut
cardamom powder
salt
milk
#Godi Huggi, #GodhiHuggiRecipe, #GodiHuggiInKannada, #HealthyRecipeInKannada, #SweetRecipeInKannada, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
Негізгі бет Godi Huggi Recipe|ಉತ್ತರ ಕರ್ನಾಟಕದ ಸ್ಪೆಷಲ್ ಗೋಧಿ ಹುಗ್ಗಿ|Godi Huggi In Kannada| Uttara Karnataka Recipe
Пікірлер: 971