Honnakiranagi, a village that could have faced a tragic end, has bloomed against all the odds with the implementation of Mahatma Gandhi National Rural Employment Guarantee Scheme. Reforestation under MGNREGS has been accomplished in various regions of Karnataka, with Kalburgi at the top of the list. MGNREGS has allowed the hard-working people of Honnakiranagi in Kalburgi to plant 3 rows of Neem plants spread across 20km which in turn have nourished the barrenness of the village. Now, the families of workers are happier than ever and at a better position to lead a healthy life at their own land.
This video is funded by the Government of Karnataka. Under the guidance of Sri. Anirudh Sravan, IAS, Commissioner, Rural Development
ಹೊನ್ನಕಿರಣಗಿ ಎನ್ನುವುದು ಕಲ್ಯಾಣ ಕರ್ನಾಟಕದ ಒಂದು ಪುಟ್ಟ ಹಳ್ಳಿ. ಇಲ್ಲಿನ ರೈತರು, ಸರಕಾರಕ್ಕೆ ತಮ್ಮ ಜಮೀನನ್ನು ಮಾರಿ ಭೂಮಿಹೀನರಾಗಿದ್ದರು. ನಿರಂತರ ಬರಗಾಲ, ಕೆಲಸ ಇಲ್ಲದಿರುವುದು, ಬೆಳೆನಾಶ ಇವರಿಗೆ ಗುಳೇಹೋಗುವುದೊಂದೇ ದಾರಿ ಉಳಿಸಿತ್ತು. ಬದುಕು ದುರ್ಗಮವಾಗಿದ್ದಾಗ, ಇವರ ಸಹಾಯಕ್ಕೆ ಒದಗಿ ಬಂದದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ಸರಕಾರೀ ಜಮೀನಿನಲ್ಲಿ ಉದ್ಯೋಗ ಖಾತರಿ ಯೋಜನೆಯ ಮೂಲಕ ಅರಣ್ಯೀಕರಣ ಆರಂಭಿಸಲಾಯಿತು. ಅಂದು ಜನಕ್ಕೆ ಉದ್ಯೋಗ ಕೊಡುವ ಏಕೈಕ ಆಶಯದಿಂದ ಈ ಪ್ರಯೋಗ ಆರಂಭವಾಗಿದ್ದರೂ, ಇಂದು, ಸಾವಿರಾರು ಜನರಿಗೆ ಉದ್ಯೋಗ ನೀಡುವುದರೊಂದಿಗೆ, ಈ ಸ್ಥಳದಲ್ಲಿ, ಆರು ಸಾಲಿನಲ್ಲಿ ಗಿಡಗಳು ದೊಡ್ಡದಾಗಿ ನಳನಳಿಸುತ್ತಿವೆ. ಕರ್ನಾಟಕದಲ್ಲಿ ಅರಣ್ಯೀಕರಣ ಮಾಡಿರುವ ಸ್ಥಳಗಳಲ್ಲಿ, ಇದೊಂದು ಉತ್ತಮ ಉದಾಹರಣೆಯಾಗಿದೆ. ಇದು ಗ್ರಾಮಸ್ಥರನ್ನೂ, ಸುಖಿಗಳನ್ನಾಗಿಸಿದೆ, ಅವರಿಗೊಂದು ನೆಲೆ ಕಲ್ಪಿಸಿದೆ.
Негізгі бет Honnakiranagi Feature | ಹೊನ್ನಕಿರಣಗಿ ಗ್ರಾಮದ ಕಥೆ
Пікірлер