Composer : Kakhandaki Sri Mahipati Dasaru
Ankita : ಮಹಿಪತಿ
ಪಟ್ ದೀಪ್ ರಾಗ
ಖಂಡಛಾಪು ತಾಳ
ಜಯ ಜಯ ಸರಸ್ವತಿ
ಜಯ ವರ ಪೂರಣಮತಿ || PA ||
ತ್ರಯಲೋಕ್ಯದಲಿ ಖ್ಯಾತಿ ಜಯ ಸುಕೀರ್ತಿ || A PA ||
ವಿದ್ಯಾವರದಾಯಿನಿ ಸಿದ್ಧಿಗೆ ಶಿಖಾಮಣಿ
ಬುದ್ಧಿ ಪ್ರಕಾಶಿನಿ ಸದ್ಭೂಷಿಣಿ || 1 ||
ಕರಕಮಲದಲಿ ವೀಣೆ ಸುರಸ ಅಮೃತವಾಣಿ
ವರವಿದ್ಯದಲಿ ದಾನಿ ಸುಪ್ರವೀಣೆ || 2 ||
ಪ್ರಸನ್ನವದನಿ ವಿಶ್ವದಲಿ ನೀ ಪೂರ್ಣೆ
ಹಂಸವಾಹಿನಿ ಪೂರ್ಣಿ ಸ್ವಸಿದ್ಧಿಣಿ || 3 ||
ಸದಾ ಸದ್ಗುರುಸ್ತುತಿ ಒದುಗುವ್ಹಾಂಗ ಸ್ಫೂರ್ತಿ
ಇದೇ ಮಹಿಪತಿ ಕುರ್ತಿ ಬೋಧಿಸು ಮತಿ || 4
Jaya jaya saraswati jaya vara puranamati || PA ||
trayalokyadali khyati jaya sukirti || A PA ||
vidyavaradayini sid’dhige sikhamani bud’dhi prakasini sadbhusini || 1 ||
karakamaladali vine surasa amrtavani varavidyadali dani supravine || 2 ||
prasannavadani visvadali ni purne hansavahini purni svasid’dhini || 3 ||
sada sadgurustuti oduguvhanga sphurti ide mahipati kurti bodhisu mati || 4 ||
Негізгі бет jaya jaya sarasvati
Пікірлер: 6