ಹರೇ ಶ್ರೀನಿವಾಸ🙏
ಕಾಖಂಡಕಿ ಶ್ರೀ ಕೃಷ್ಣದಾಸರ ಕೃತಿ
ಮಹಿಪತಿ ನಂದನ - ಅಂಕಿತ
ಜಯದೇವ ಜಯದೇವ ಜಯ ವೆಂಕಟೇಶಾ|
ಶ್ರಯ ಸುಖದಾಯಕ ಸ್ವಾಮಿ ಉರಗಾಚಲವಾಸಾ ಪ
ಕರುಣಾಕರ ರತ್ನಾಕರ ಕನ್ಯಾ ಮನೋಹಾರಿ|
ಸುರವರ್ಧನ ಮುರಮರ್ದನ ಗೋವರ್ಧನಧಾರಿ|
ವರಮಂದಿರ ಧೃತಕುಂದರ ಸುಂದರ ಸಹಕಾರಿ|
ಕರಿವಾಹನನುತ ಮೋಹನ ಖಗವಾಹನ ಶೌರಿ 1
ಜಗಕಾರಣ ಪರಿಪೂರಣ ಸುಂದರಸಾಕಾರಾ|
ಅಘಹರಣಾ ಮುನಿ ಸ್ಫರಣಾತ್ರಯ ಭುವನಾಧಾರಾ|
ನಗಧರಣಾ ತವಶರಣಾಭರಣಾ ಮಯ ಧೀರ |
ಭೃಗುಚರಣಾಂಕಿತ ಚರಣಾಂಬುಜ ಶೋಭಿತ ಧೀರಾ 2
ಸುಖಕರ್ತಾ ದುಃಖಹರ್ತಾ ಸರಸಿಜಲೋಲ್ ನಯನಾ|
ಸಕಲಾತ್ಮ ಪರಮಾತ್ಮಾ ಫಣಿಕುಲವರ ಶಯನಾ|
ನಿಖಿಲಾಸುರ ಸಂಹಾರ ದುರಿತಾವಳಿ ಶಮನಾ|
ಮರಕಾಂಕಿತ ಮಹೀಪತಿ ನಂದನಪಾಲನಾ ಧೀರ 3
ಸಕಲರ ತಂದೆಯಾದ ವೆಂಕಟೇಶನಿಗೆ ಜಯವಾಗಲಿ. ಅವನ ಕರುಣೆ ಅನುಗ್ರಹ ಸದಾ ತಮ್ಮೆಲ್ಲರಿಗೂ ಇರಲಿ 🙏
Негізгі бет Jayadeva jayadeva jaya venkatesha / ಜಯದೇವ ಜಯದೇವ ಜಯ ವೆಂಕಟೇಶ / Kaakhandaki Sri krishnadasara kruti
Пікірлер: 20