search tags:- #bhajane #bhajan #krishna #utsahi
ಕೋಲನಾಡುವ ರಂಗ ಕೋಲನಾಡುವ
ಕೋಲು ಕೋಲು ಕೋಲು ರಂಗ ಕೋಲನಾಡುವ
ಗೆಜ್ಜೆ ಕಟ್ಟಿ ತಾಳ ಹಿಡಿದು ಭಜನೆ ಮಾಡುವ
ಹರಿ ವಿಠ್ಠಲ್ ಜೈ ವಿಠ್ಠಲ್ ಎಂದು ಕುಣಿಯುವ
ಊರ ಭಕ್ತರೇ ಸಾಧೂ ಸಂತರೇ
ನಮ್ಮೂರ ಮನೆಮನೆಯ ದೇವ ಬಂದರೇ
ಅಲ್ಲೊಂದು ಊರಂತೆ ಬೀದಿ ಶ್ರಂಗಾರವಂತೆ
ನದಿಯ ದಾಟ ಬೇಕಂತೆ ಮತ್ತೆ ಚೆಲುವು ಇರುವುದಂತೆ
ಪಂಡರಾಪುರವಂತೆ ಪಾಂಡುರಂಗ ವಿಠಲನಂತೆ
ಪಾಂಡುರಂಗ ವಿಠಲನಂತೆ
ಪಂಡರಿನಾಥ ವಿಠಲನಂತೆ
ತಂದೆ ವಸುದೇವನಂತೆ
ತಾಯಿ ಯಶೋದೆಯಂತೆ
ದ್ವಾರಕಾ ನಗರವಂತೆ
ಗೋಪಿಕಾ ಸ್ತ್ರೀಯರಂತೆ
ಕಮಲನಯನ ಕೃಷ್ಣನಂತೆ ಗೋಪಾಲರ ಗೆಳೆಯನಂತೆ
ಅಣ್ಣ ಬಲರಾಮನಂತೆ
ಬೆಣ್ಣೆ ತಿನುವ ಚತುರನಂತೆ
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa...
Негізгі бет ಕೋಲನಾಡುವ ರಂಗ ಕೋಲನಾಡುವ | Kolanaduva Ranga | Utsahi Bolma
Пікірлер: 49