#KAS 2014 ಮುಖ್ಯ ಪ್ರಶ್ನೆ ಪತ್ರಿಕೆಯ ನೈತಿಕತೆ ಸಮಗ್ರತೆ ಮತ್ತು ಅಭಿಕ್ಷಮತೆ ವಿಷಯದ ಮೇಲೆ ಯಾವ ತರಹದಲ್ಲಿ ಪ್ರಶ್ನೆಗಳನ್ನು ಕೇಳಲಾಗಿದೆ ಮತ್ತು ನೀವು ಯಾವ ತರಹ ಪ್ರಶ್ನೆಗಳಿಗೆ ಉತ್ತರ ನೀಡಿದರೆ ಹೆಚ್ಚು ಅಂಕಗಳನ್ನು ಗಳಿಸಬಹುದು ಅಷ್ಟೇ ಅಲ್ಲ ಒಂದು ಮಾದರಿ ಪ್ರಶ್ನೆಯನ್ನು ಕೂಡ ಅದಕ್ಕೆ ಉತ್ತರವನ್ನು ಕೂಡ ಈ ವಿಡಿಯೋದಲ್ಲಿ ಚರ್ಚಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಯಾವ ತರಹ ನೈತಿಕತೆಯ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂಬ ಸ್ಪಷ್ಟತೆ ದೊರೆಯುತ್ತದೆ. ಈ ಪತ್ರಿಕೆಯಲ್ಲಿ ನೀವು ಹೆಚ್ಚು ಅಂಕಗಳನ್ನು ಗಳಿಸಬಹುದು ಅದಕ್ಕೆ ನೀವು ಪ್ರಾಯೋಗಿಕವಾಗಿ ಚಿಂತನೆ ಮಾಡಬೇಕು ಮತ್ತು ತಾರ್ಕಿಕ ಚಿಂತನೆ ಈ ಒಂದು ವಿಷಯಕ್ಕೆ ತುಂಬಾ ಅವಶ್ಯಕವಿದೆ. ಒಂದು ಬಾರಿ ನ್ಯೂ ವಿಡಿಯೋವನ್ನು ನೋಡುವುದರ ಮೂಲಕ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ #KAS#Ethics#essay #kas #irannakanamadi #currentaffairs
Негізгі бет #KAS
Пікірлер