ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಇಚ್ಚಿಸುವ ವಿದ್ಯಾರ್ಥಿಗಳು ಪರೀಕ್ಷೆ ತಯಾರಿಸುವ ಮುಂಚಿತವಾಗಿ ವಿಚಾರಿಸಬೇಕಾದ ವಿಷಯ ಏನು ಅಂದ್ರೆ ಇಲ್ಲಿ ನೀವು ಪಾಸಾಗಬೇಕು ಎಂದು ಬರುತ್ತೀರಿ ಆದರೆ ಇಲ್ಲಿ ನೀವು ಫೇಲ್ ಆಗುವ ಸಂಭವಗಳೇ ಹೆಚ್ಚಿರುತ್ತವೆ ಯಾಕೆಂದರೆ ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗುವುದು ಕಷ್ಟಕರವಾದ ಕೆಲಸ. ನೀವು ಹಲವು ಬಾರಿ ಪ್ರಯತ್ನ ಪಟ್ಟು ಇಲ್ಲಿ ಯಶಸ್ವಿ ಆಗದೆ ಇರಬಹುದು ಆದರೆ ನಿಮಗೆ ಗೊತ್ತಿರಬೇಕು ನೀವು ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿ ಆಗದಿದ್ದರೆ ನೀವು ಆ ಒಂದು ಸ್ಥಿತಿಯನ್ನ ಒಪ್ಪಿಕೊಂಡು ಜೀವನದಲ್ಲಿ ಮುಂದೆ ಸಾಗಬೇಕು. ಜೀವನಕ್ಕೆ ಒಂದು ಉದ್ಯೋಗ ಬೇಕು ಆದರೆ ಜೀವನಾನೇ ಉದ್ಯೋಗ ಆಗಬಾರದು ಹಾಗಾದಲ್ಲಿ ನೀವು ಸಮಸ್ಯೆಗೆ ಒಳಗಾಗುತ್ತೀರಿ. ಒಮ್ಮೆ ಈ ವಿಡಿಯೋನ ನೀವು ನೋಡಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ #psi #essay #kas #irannakanamadi #currentaffairs #2024 #upsc #kea #translation #crrentaffairs
Негізгі бет #KAS
Пікірлер: 45