ಬಾನ ಹೊರದು ಅಂದ್ರೆ ಏನು ಅಂತ ಮೊದಲು ವೀಕ್ಷಕರಿಗೆ ತಿಳಿಸಿ, ನಮಗೆ ತಿಳಿದಿಲ್ಲ
@shreedharkrkr3798
26 күн бұрын
Howdu
@manus3854
25 күн бұрын
ಹೌದು ನಂಗೂ ಗೊತ್ತಿಲ್ಲ
@umashankar4666
25 күн бұрын
ನಾವು ಮಾರಿ ಜಾತ್ರೆಗೆ ಕುರಿ ಕಡಿದು ಅಡುಗೆ ರೆಡಿ ಆದ ಮೇಲೆ ನಾವು ಮಾಡಿರೋ ಎಲ್ಲಾ ಅಡುಗೆ ಊಟದಲ್ಲಿ ಸ್ವಲ್ಪ ಸ್ವಲ್ಪ ಪಾತ್ರೆಲಿ ಹಾಕಿ ಅದನ್ನ ಒಂದು ಬುಟ್ಟಿಲಿ ತುಂಬಿ ಮಾರಿ ಮೆರವಣಿಗೆ ಜೊತೆ ಹೊತ್ಕೊಂಡು ಹೋಗೋದೇ ಬಾನ ಅದು ದೇವರಿಗೆ ನೈವೇದ್ಯೆ ಪೂಜೆ ಆಗೋವರೆಗೂ ಯಾರು ಊರಲ್ಲಿ ಊಟ ಮಾಡೋಗೆ ಇಲ್ಲಾ
@bhagya3893
25 күн бұрын
ಮಾರಮ್ಮನಿಗೆ ಬಲಿ.ಕೊಡುವ ಸಮಯದಲ್ಲಿ ಗೌಡರ ಮನೆಯಲ್ಲಿ ಅನ್ನ ಮಾಡಿ ಅದನ್ನು ತಳವಾರ ತಲೆಯ ಮೇಲೆ ಹೊತ್ತುಕೊಂಡು ಬಲಿ ಕೊಡುವ ಜಾಗಕ್ಕೆ ತರುತ್ತಾನೆ ಆ ಅನ್ನಕ್ಕೆ ಬಾನ ಎಂದು ಹೇಳುತ್ತಾರೆ
@RakshithaMR-qe5zh
25 күн бұрын
@@shreedharkrkr3798❤❤t
@KhandappaD-nt8se
26 күн бұрын
ದಯವಿಟ್ಟು ಜಾತ್ರೆ ಮಾಡಿ ಪ್ಲೀಸ್ ಸೀನಪ್ಪನಿಗೆ ಹೊರ್ಸಿ ಬಾನನ 👌👌🎉🎉❤❤👌👌
@HarishaHari-tq9fx
25 күн бұрын
ನಮ್ ಸೀನಪ್ಪ ಬಂದ್ರೆ ಜಾತ್ರೆ ಎಲ್ಲಾ ನಡೆಯುತ್ತೆ
@SiddeshaJSiddeshaJ-rj2sh
26 күн бұрын
ಜಾತ್ರೆ nododu ಒಂದು ಚಂದಾ....ನಾವು ಊಟಕ್ಕೆ ಬರ್ತೀನಿ
@sheelayadav463
26 күн бұрын
Naavu barthivi plz
@nagunraju1012
26 күн бұрын
ನಮ್ ಊರಲ್ಲಿ ಸೇಮ್ ಪ್ರಾಬ್ಲಮ್
@DPKrishnegowda
26 күн бұрын
Super seenappa 🎉❤🎉🎉🎉
@lakshmiramesh1935
26 күн бұрын
Super jathre mado thara madi
@bharathpragnas8556
26 күн бұрын
ಪುಟ್ಟರಂಗ ಜೀ ಸೂಪರ್ ಸೂಪರ್ ❤❤❤
@narasimhamurthy9283
26 күн бұрын
Good seenappa
@pradigowda1738
26 күн бұрын
Frist. Like❤
@user-yn7uf9vp1t
10 күн бұрын
Good Seenappa👌❤️❤️❤️🙏🙏🙏🧑🤝🧑🧑🤝🧑👭👭👬💐💐👫👫🏃🏃🚩🚩💝💝🏃🏃🏃
@manjunathmanjunath1106
26 күн бұрын
❤❤ಸೂಪರ್
@sunandamma7581
24 күн бұрын
ಜಾತ್ರೆ ಮಾಡಿ ನಾವು ಜಾತ್ರೆ ನೋಡ್ಬೇಕು 👌👌👌
@botharajhr8480
25 күн бұрын
Nan kandiladde kandvre bidrala bandli chandra nan sinappa kandla
Пікірлер: 45