Sira Jaanaru - ಶಿರಾ ಜಾಣರು
ನಿಮ್ಮನ್ನು ನಗಿಸುವ ನಮ್ಮ ಪ್ರಯತ್ನಕ್ಕೆ ಸದಾ ನಿಮ್ಮ ಆಶೀರ್ವಾದ ಮತ್ತು ಸಹಕಾರ ಬೇಕು. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಭಾಷಾ ಶೈಲಿಯನ್ನು ಇಟ್ಟುಕೊಂಡು ಕಾರ್ಟೂನ್ ಸಂಭಾಷಣೆಗಳನ್ನು ಮಾಡಲಾಗುತ್ತದೆ. ಇಲ್ಲಿ ಯಾರನ್ನೂ ನೋಯಿಸುವ ಉದ್ದೇಶ ಇಲ್ಲ. ದಯಮಾಡಿ ಸಬ್ ಸ್ಕ್ರೈಬ್ ಆಗಿ, ಹಾಗೆ ನೋಡಿದ ವಿಡಿಯೋಗಳನ್ನು ಶೇರ್ ಮಾಡಿ...THANK YOU
- 8:35
- 7 сағат бұрын
ಬಿಪಿ ಶಗರ್ ಮಾತ್ರೆ ತರಲು ಶಿರಾಕ್ಕೆ ಹೋದ ಪುಟ್ರಂಗಜ್ಜಿ.. ದಿನಸಿ ಅಂಗಡಿಗೆ ಹೋಗುತ್ತೇನೆಂದು ಹೋದ ಪ್ರಮೀಳಮ್ಮ ಬರಲೇ ಇಲ್ಲ
- 8:58
- 12 сағат бұрын
ಕುರುಕ್ಷೇತ್ರ ನಾಟಕದ ಅರ್ಜುನನ ಹಾಡು ಹೇಳಿದ ಸೀನಪ್ಪ.. ಸೀನಪ್ಪನ ಹಾಡು ಕೇಳಿ ಖುಷಿ ಪಟ್ಟ ಸಹೇಬ್ರು
- 10:09
- 16 сағат бұрын
ಹೆಣ್ಣು ಮಗು ಹುಟ್ಟಿದೆ ಎಂದು ಸೊಸೆಯನ್ನು ತವರು ಮನೆಗೆ ಕಳಿಸಿಲ್ಲ ಲಕ್ಷ್ಮಜ್ಜಿ.. ಹೆಂಗಸರು ಮಾತನಾಡಿತ್ತಿರುವುದೇನು
- 9:08
- 19 сағат бұрын
ಅಣಬೆ ಸಾರು ಮಾಡುವುದನ್ನು ಹೇಳಿಕೊಟ್ಟ ಪುಟ್ರಂಗಜ್ಜಿ.. ಪ್ರಮೀಳಮ್ಮನಿಗೂ ಬೇಕಂತೆ ಪುಟ್ರಂಗಜ್ಜಿ ಮಾಡಿದ ಅಣಬೆ ಸಾರು
- 8:21
- 21 сағат бұрын
ಇವತ್ತು ಪುಟ್ರಂಗಜ್ಜಿ ಮನೆಯಲ್ಲಿ ಅಣಬೆ ಸಾರು...ರಂಗಜ್ಜನಿಗೆ ಹೊಲದಲ್ಲಿ ಅಣಬೆ ಸಿಕ್ಕಿದ್ದಾವೆ ನೋಡಿ..
- 8:15
- 14 күн бұрын
ಮಂತ್ರಾಲಯ ತಲುಪಿದ ಪುಟ್ರಂಗಜ್ಜಿ, ಸುಶೀಲ, ಪ್ರಮೀಳ... ಬಸ್ಸಿನಲ್ಲಿ ಮಂಜನ ತುಂಟಾಟ ನೋಡಿ ಸಿಟ್ಟಿಗೆದ್ದ ಅಜ್ಜಿ
- 9:40
- 14 күн бұрын
ಮಂತ್ರಾಲಯಕ್ಕೆ ಹೋಗಲು ಪ್ಲಾನ್ ಮಾಡಿಕೊಂಡ ಅತ್ತೆ - ಸೊಸೆ... ಬುಧವಾರ ಹೋಗಲು ಹೇಳಿದ ಪುಟ್ರಂಗಜ್ಜಿ - ಸುಶೀಲಮ್ಮ
- 10:05
- 14 күн бұрын
ಅಜ್ಜಿಗೆ ಎಲೆ ಅಡಿಕೆ ತರಲು ಹೋದ ಮಂಜ... ಗಾಡಿಯಿಂದ ಬಿದ್ದ ಕತೆಯನ್ನು ಪ್ರಮೀಳಮ್ಮನಿಗೆ ಹೇಳಿದ ಪುಟ್ರಂಗಜ್ಜಿ
- 8:27
- 14 күн бұрын
ಗಾಡಿಯಿಂದ ಬಿದ್ದು ಮನೆಗೆ ಬಂದ ಪುಟ್ರಂಗಜ್ಜಿ - ರಂಗಜ್ಜ.... ನಿನಗೆ ಗಾಡಿ ಓಡಿಸಲು ಬರಲ್ಲ ಎಂದ ಸೀನಪ್ಪ
- 8:13
- 14 күн бұрын
TVS ಗಾಡಿಯಲ್ಲಿ ಬಾಡೂಟಕ್ಕೆ ಹೊರಟ ಪುಟ್ರಂಗಜ್ಜಿ, ರಂಗಜ್ಜ, ಮಂಜ.. ಪಾಪ ಗಾಡಿ ಆಕ್ಸಿಡೆಂಟ್ ಆಯ್ತು ನೋಡಿ
- 8:36
- 21 күн бұрын
ಹೆಂಡತಿಯ ಮೇಲೆ ಪ್ರೀತಿ ಹೆಚ್ಚಾಗಿ ಮುದ್ದಾಡಿದ ಸೀನಪ್ಪ.. ಅಪ್ಪ ಅಮ್ಮನ ಪ್ರೀತಿ ವಿಷಯವನ್ನು ಅಜ್ಜಿಗೆ ಹೇಳಿದ ಮಂಜ
- 8:54
- 21 күн бұрын
ಸೀನಪ್ಪನಿಗೆ ಸಿಕ್ಕಿಬಿದ್ದ ಬೆಂಗಳೂರಿನ ಇಂಗ್ಲೀಷ್ ಟೀಚರ್.. ಮಕ್ಕಳಿಗೆ ಸರಿಯಾಗಿ ಪಾಠ ಮಾಡಿ ಎಂದ ಸೀನು
- 8:42
- 21 күн бұрын
ಮಾರಿ ಹಬ್ಬಕ್ಕೆ ಹೇಳಲು ಬಂದ ಕೆಂಪಜ್ಜ.. ತನ್ನ ಊರಿನ ಮಾರಿ ಜಾತ್ರೆ ಜಗಳದ ಬಗ್ಗೆ ಹೇಳಿಕೊಂಡ ಪುಟ್ರಂಗಜ್ಜಿ
- 8:37
- 21 күн бұрын
ಪುಟ್ರಂಗಜ್ಜಿ ಸೊಸೆಗೆ ಉಮಾ ಗೋಲ್ಡ್ ಸರ್ ಬೇಕಂತೆ... ಪ್ರಮೀಳಮ್ಮನ ಜೊತೆ ಫ್ಯಾನ್ಸಿ ಸ್ಟೋರ್ ಗೆ ಹೋಗಬೇಕು ಎಂದ ಅಜ್ಜಿ
- 8:19
- 21 күн бұрын
ಕೊನೆಗೂ ಬಗೆಹರಿಯಲಿಲ್ಲ ಮಾರಿ ಜಾತ್ರೆ ಜಗಳ.. ಅಣ್ಣ ತಮ್ಮರ ಜಗಳದಲ್ಲಿ ಸೀನಪ್ಪನ ಮಾತು ಸಹ ನಡೆಯುತ್ತಿಲ್ಲ
- 10:25
- 28 күн бұрын
ಮಾರಿ ಜಾತ್ರೆ ಮಾತುಕತೆಗೆ ಡಂಗೂರ ಸಾರಿಸಿದ ಗೌಡರು.. ಇಷ್ಟು ದಿನ ಜಾತ್ರೆ ಮಾಡದಿರಲು ಕಾರಣ ಹೇಳಿದ ಪುಟ್ರಂಗಜ್ಜಿ
- 8:22
- 28 күн бұрын
Пікірлер